ಕಲಬುರಗಿ: ಕರ್ನಾಟಕ ಅಸ್ಪೃಶ್ಯ ಸಮುದಾಯಗಳ ಮಹಾಸಭಾ ಅಧ್ಯಕ್ಷ ಭೀಮರಾವ ಟಿ.ಟಿ ಅವರ ನೇತೃತ್ವದಲ್ಲಿ ನಗರದ ಕೋಸಗಿ ಕಲ್ಯಾಣ ಮಂಟಪದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಅಸ್ಪೃಶ್ಯ ಸಮುದಾಯಗಳ ಕಲಬುರಗಿ ನಗರ ಸಮಿತಿ ರಚಿಸಲಾಯಿತು.
ರಾಜಕುಮಾರ ಕಪನೂರ(ನಗರ ಅಧ್ಯಕ್ಷ), ನಾಗರಾಜ ಗುಂಡಗುರ್ತಿ(ಗೌರವಾಧ್ಯಕ್ಷ), ವಿಶಾಲ ನವರಂಗ, ಹಣಮಂತ ಇಟಗಿ, ದಿಗಂಬರ ತಾರಪೈಲ್,ಹಣಮಂತ ರೋಟ್ನಡಗಿ (ಕಾರ್ಯಧ್ಯಕ್ಷರು), ಅವಿನಾಶ ಗಾಯಕವಾಡ, ಪ್ರಕಾಶ ಔರಾದಕರ, ಅಶ್ವಿನ ಸಂಕಾ(ಉಪಾಧ್ಯಕ್ಷ), ದಿನೇಶ ದೊಡ್ಡಮನಿ(ಪ್ರಧಾನ ಕಾರ್ಯದರ್ಶಿ), ಸಂಘಟನಾ ಕಾರ್ಯದರ್ಶಿಗಳಾಗಿ ಮಿಲಿಂದ ಸನಗುಂದಿ, ಸಿದ್ದಾರ್ಥ ಕೋರವಾರ, ಸಚಿನ ಫರತಾಬಾದ, ರಾಜು ಹೊಡೆಲ್, ಅಶೋಕ ಬಬಲಾದ, ರುಕ್ಮೇಶ ಭಂಢಾರಿ, ಕಾಶಿನಾಥ ಮಾಳಗೆ, ಶಿವಕುಮಾರ ಜಾಲವಾದ, ಸಂಜುಕುಮಾರ ಮೇಲಿನಮನಿ, ಸುನೀಲ ಇಟಗಿ, ಶ್ರೀನಿವಾಸ ಕಮಲಾಪುರಕರ್, ಆನಂದ ಕೊಳ್ಳೂರ, ಸುನೀಲ ಬೊಮ್ಮಾ, ಅರುಣ ಕುರನೆ, ರಮೇಶ ಹೊಸಳ್ಳಿ, ಶರಣು ಹಂಗರಗಿ, ಮಲ್ಲಿಕ ಹೀರಾಪುರ, ನೀತಿನ ಅಂಬಲಗಿ, ಜಯರಾಜ ಕಿಣಗಿಕರ್, ಸಾಯಬಣ್ಣ ಹೀರಾಪುರ, ಮುರಳಿ ಗುತ್ತೆದಾರ, ವಜ್ರಮನಿ ಸಂಘ, ನಾಗರಾಜ ಗಾಯಕವಾಡ, ಮಂಜುನಥ ನಾಲವಾರಕರ್, ಗೌತಮ ಕರಿಕಲ್, ವಿಘ್ನೇಶ್ವರ ಟೈಗರ್, ಸಂಜಯ ಪಾಟೀಲ, ಬಾಬು ಮದನಕರ್, ವೇಧಮೋಹನ, ಶಿವಕುಮಾರ ಹಣಮಂತ ದೊಡ್ಡಮನಿ, ಮಲ್ಲಿಕಾರ್ಜುನ ಹಿರೋಜಿಕರ, ಲೋಕೇಶ್ ತಿಪ್ಪಣ್ಣ ಮರತುರಕರ್, ಶಾಂತಪ್ಪ ದೊಣ್ಣುರ, ಅರುಣ ಕುಮಾರ, ಚಿತ್ತಶೇಖರ ನಾಗೇಂದ್ರಪ್ಪ ಹಾಗರಗಿ, ಚಂದ್ರಶೇಖರ ಭಾವಿಮನಿ, ಕಲ್ಲಿನಾಥ ಪೀರಪ್ಪ ನರಿಬೋಳ, ಕಾಶಿನಾಥ ಭೀಮಣ್ಣ ದಿವಂಟಿಗಿ, ಶಿವಕುಮಾರ ದೊಡ್ಡಮನಿ ಅವರು ನೇಮಕಗೊಂಡರು.
ವೇದಿಕೆ ಮೇಲೆ ಗುರುಶಾಂತ ಪಟ್ಟೆದಾರ, ಡಾ.ಮಲ್ಲಿಕಾರ್ಜುನ ಗಾಜರೆ, ನರೇಶ ಕಟಕೆ, ಕಾಶಿರಾಯ ನಂದೂರಕರ್, ಸಿದ್ದು ಸಿರಸಗಿ, ಸಿದ್ಧರಾಮ ಪ್ಯಾಟಿ, ಗೀತಾ ರಾಜು ವಾಡೆಕರ್, ದಿಗಂಬರ ಬೆಳಮಗಿ, ಬಸಣ್ಣಾ ಸಿಂಗೆ, ಹಣಮಂತ ಬೋಧನಕರ್, ಶ್ಯಾಮ ನಾಟಿಕರ್, ಪರಮೇಶ್ವರ ಖಾನಪುರ, ಪ್ರಕಾಶ ಮೂಲಭಾರತಿ, ರಾಜು ವಾಡೆಕರ್, ಲಿಂಗರಾಜ ತಾರಪೈಲ್, ವಿಶಾಲ ದರ್ಗಿ, ದೇವಿಂದ್ರ ಸಿನ್ನೂರ , ಲಕ್ಷ್ಮಿಕಾಂತ ಹುಬಳಿ, ಶಿವಬಸವ ಸ್ವಾಮಿ ,ಗೋಪಾಲರಾವ್ ಕಟ್ಟಿಮನಿ, ಗಿರೀಶ ಕಂಬನೂರ ಸೇರಿದಂತೆ ಇತರರು ಇದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…