ಕಲಬುರಗಿ: ಪ್ರವಾದಿ ಮಹಮ್ಮದ್ (ಸ್) ಅವರ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿರುವ ಆರೋಪಿಗೆ ಗಲ್ಲು ಶಿಕ್ಷೆಗೆ ಗುರಿ ಪಡಿಸಬೇಕೆಂದು ಆಲ್ ಇಂಡಿಯಾ ಮಜ್ಲಿಸೆ ತಮಿರೆ ಮಿಲ್ಲತ್ ಜಿಲ್ಲೆವಸಮಿತಿಂದ ಪ್ರತಿಭಟನೆ ನಡೆಸಿದರು.
ಜಾತ್ಯಾತೀತ ರಾಷ್ಟ್ರ ಎಲ್ಲರೂ ಒಂದೇ ಭಾವನೆಯಿಂದ ಒಂದೇ ಪರಿವಾರ ದಂತೆ ನಡೆಯುತ್ತಿದ್ದೇವೆ. ಅಂತಹದರಲ್ಲಿ ಇಂಥ ಕೆಟ್ಟ ವ್ಯಕ್ತಿಗಳು ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿರುವ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ನೀಡುವ ಮೂಲಕ ಎಚ್ಚರಿಕೆ ನೀಡಬೇಕೆಂದು ರಾಜ್ಯ ಸರಕಾರಕ್ಕೆ ಒತ್ತಾಯಿಸಿದರು.
ಘಟನೆಯಲ್ಲಿ ಅಮಾಯಕರನ್ನು ಗುರಿಪಡಿಸಿ ಬಂಧಿಸಲಾಗಿದ್ದು, ಅತಂಹವರನ್ನು ಬಿಡುಗಡೆ ಮಾಡಿ, ಘಟನೆಯಲ್ಲಿ ಮೃತಪಟ್ಟ ಸತ್ತ ನಾಲ್ಕು ಜನರಿಗೆ ಸರ್ಕಾರದ ಪರಿಹಾರ ಕೊಡಬೇಕು ಮತ್ತು ಅವರ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಕೆಲಸ ನೀಡಬೇಕೆಂದು ಒತ್ತಾಯಿಸಿದರು.
ಈ ಘಟನೆಗೆ ಕಾರಣಭೂತರಾಗಿದ್ದ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಶಿಕ್ಷೆ ನೀಡಬೇಕೆಂದು ಸಂಘಟನೆ ನೇತೃತ್ವದಲ್ಲಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಅಡ್ವೊಕೇಟ್ ಅಬ್ದುಲ್ ಜಬ್ಬಾರ್ ಗೋಲ, ಹಿರಿಯ ಪತ್ರಕರ್ತರಾದ ಅಜಿಜುಲ್ಲಾ ಸರ್ ಮಸ್ತ್, ಫೈಸಲ್ ಸಿದ್ದಕಿ, ಜಿಲ್ಲಾ ಕಾಜಿ ಸಂಸ್ಥೆಯ ಹೈದರ್ ಅಲಿ ಭಾಗಬಾನ್, ಮಕ್ಬುಲ್ ಅಹಮದ್ ಸಗರಿ, ಶಂಶುದ್ದಿನ್ ಅಡ್ವೊಕೇಟ್, ಅಬ್ದುಲ್ ಮನ್ನನ್ ಅಡ್ವೋಕೇಟ್, ಡಾಕ್ಟರ್ ಚಂದ ಹುಸೇನಿ ಅಕ್ಬರ್, ಜಹೀರ್ ಶೇಕ್ ,ಸಲೀಂ ಅಹ್ಮದ್ ಚಿತಾಪುರ್, ಸಲೀಂ ಸಗರಿ ,ಬಾಬಾ ಫಕ್ರುದ್ದಿನ್, ಸೈರಾ ಬಾನು, ಗೀತಾ ಮುದುಗಲ್, ಮೋದಿನ ಪಟೇಲ್ ಅಣಬಿ, ಇನ್ನು ಹಲವಾರು ಜನರು ಹಾಜರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…