ಬೆಂಗಳೂರು: ಎ & ಎ ಫೌಂಡೇಶನ್ ಹಲಸೂರಿನ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ (ಎಚ್ಆರ್ಡಬ್ಲ್ಯುಎ)ದ ಸಹಯೋಗದೊಂದಿಗೆ ಇಂದು ಹಲಸೂರು ಕೆರೆಯ ಕಲ್ಯಾಣಿ ಬಳಿ ವಾರ್ಡ್ ನಂ.90 ರ ವ್ಯಾಪ್ತಿಯ 35 ‘ಪೌರಕರ್ಮಿಕ’ರಿಗೆ ಪೌಷ್ಟಿಕಾಂಶ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಪೌರಕಾರ್ಮಿಕರ ಸಂಪೂರ್ಣ ಯೋಗಕ್ಷೇಮವನ್ನು ಖಾತರಿಪಡಿಸುವ ಉದ್ದೇಶದಿಂದ, ಎ ಅಂಡ್ ಎ ಫೌಂಡೇಶನ್ ಇಂದು ಎಂ.ಎಲ್. ಅಮರ್ನಾಥ್ ಹಾಗೂ ಅನುಪಮಾ ಅಮರ್ನಾಥ್ ಅವರು ತಮ್ಮ ಸಾಮಾಜಿಕ ಕಳಕಳಿ ಕಾರ್ಯಕ್ರಮವಾದ “ವೃದ್ಧಿ’ ಅಡಿ ಎನ್ಲೈಟ್ಲೈಫ್ 365 ಹ್ಯಾಲೆರಿಚ್ 1 ಎನ್ಲೈಟ್ಲೈಫ್ ಸೂಪರ್ಫುಡ್ ಮೆಟಾಬಾಲಿಸಮ್ ಮತ್ತು ಇಮ್ಯೂನಿಟಿ ಬೂಸ್ಟರ್ ಕಿಟ್, ಪೌಷ್ಠಿಕಾಂಶ ಕಾರ್ಯಕ್ರಮದ ಭಾಗವಾಗಿ ಈ ಪೌಷ್ಠಿಕಾಂಶ ಆಹಾರ ನೀಡಿಕೆ, ವೈದ್ಯಕೀಯ ಸಮಾಲೋಚನೆ ಮತ್ತು ಅಗತ್ಯ ರಕ್ತ ಪರೀಕ್ಷೆಗಳು ವರ್ಷಕ್ಕೆ ಮೂರು ಬಾರಿ ನಡೆಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಕಾರ್ಯಕ್ರಮಕ್ಕೆ ವಾರ್ಡ್ ನಂ. 90 ರ ಕಾಪೆರ್Çರೇಟರ್ ಶ್ರೀಮತಿ ಮಮತಾ ಸರವಣ, ಎಚ್ಆರ್ಡಬ್ಲ್ಯೂಎ ಅಧ್ಯಕ್ಷ ಶ್ರೀ ಮಹೇಂದ್ರ ಜೈನ್, ಎಚ್ಆರ್ಡಬ್ಲ್ಯೂಎ ಉಪಾಧ್ಯಕ್ಷ ಶ್ರೀ ಮೋಹನ್ಕುಮಾರ್ ಪಿಕೆ, ಎಚ್ಆರ್ಡಬ್ಲ್ಯೂಎ ಉಪಾಧ್ಯಕ್ಷ, ಹಿರಿಯ ಆಹಾರ ವಿಜ್ಞಾನಿ – ಎನ್ಲೈಟ್ಲೈಫ್ ಸಂಸ್ಥೆಯ ಡಾ.ಗೋವರ್ಧನ್, ಕೇರ್ ಆನ್ ಕಾಲ್ ಸಂಸ್ಥೆಯ ಡಾ. ನವನೀತ್ ಮೊಟ್ರೆಜಾ ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…