ಕಲಬುರಗಿ: ಬಿಸುಲು ನಗರಿ ಎಂದೆ ಪ್ರಖ್ಯತಗೊಂಡ ಕಲಬುರಗಿಯಲ್ಲಿ ನೀನ್ನೆ ರಾತ್ರಿ 12:30 ಗಂಟೆ ಗುಡುಗು ಸಹಿತ ಮಳೆ ಸುರಿದು ಬಿಸಿಲು ಶಾಖಕ್ಕೆ ಸುಸ್ತಾಗಿದ್ದ ನಗರದ ನಿವಾಸಿಗಳಿಗೆ ವರುಣದೇವ ಕೃಪೆ ತೊರಿ ವಾತವರಣದಲ್ಲಿ ತಂಪು ನೀಡಿದೆ.
ರಾತ್ರಿ ಸುಮಾರು 12: ರಿಂದ ಗುಡು ಸಹತಿ ಮಳೆ ಪ್ರರಾಂಭವಾಗಿ ಸೂಮಾರು 3 ಗಂಟೆ ವರೆಗೆ ಮಳೆ ಬಿದ್ದಿರುವುದರಿಂದ ಬಿಸಿಲಿನ ಶಾಖದಿಂದ ನರಳುತ್ತಿದ್ದ ತಂಪು ನೀಡಿದ್ದು, ಮಳೆ ಇಂದ ಜನರಲ್ಲಿ ಕುಂಚ ನೈಸರ್ಗಿಕ ತಪ್ಪಿಂನ ಅನುಭವ ಪಡೆಯುವಂತಹದಾಗಿತ್ತು. ಆದರೆ ಇಂದು ಬೆಳಗ್ಗೆಯಿಂದಲೇ ಮತ್ತೆ ಧಗೆ ಶುರುವಾಗಿದೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…