ಶಹಾಬಾದ:ಆರ್ಥಿಕ ಸಮಸ್ಯೆಯಲ್ಲಿರುವ ಮಹಿಳೆಯರಿಗೆ ಸ್ವಾವಲಂಬಿಯಾಗಿಸುವ ನಿಟ್ಟಿನಲ್ಲಿ ಹೊಲಿಗೆ ಯಂತ್ರಗಳನ್ನು ವಿತರಿಸಲಾಗುತ್ತಿದ್ದು, ಇದರ ಸಂಪೂರ್ಣ ಸದುಪಯೋಗ ಮಾಡಿಕೊಳ್ಳಬೇಕೆಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಹೇಳಿದರು.
ಅವರು ಶನಿವಾರ ನಂದೂರ(ಕೆ) ಗ್ರಾಮದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಗ್ರಾಮದ 71 ಮಹಿಳೆಯರಿಗೆ ತಮ್ಮ ವ್ಯಯಕ್ತಿಕ ಖರ್ಚಿನಲ್ಲಿ ಹೊಲಿಗೆ ಯಂತ್ರವನ್ನು ವಿತರಿಸಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮ ನಿರ್ಭರ ಭಾರತದ ಕಲ್ಪನೆ ಸಾಕಾರವಾಗಲಿ ಎಂಬುದೇ ನಮ್ಮ ಉದ್ದೇಶ.ಸಮಾಜದಲ್ಲಿನ ಅಶಕ್ತರಿಗೆ ಶಕ್ತಿ ತುಂಬುವ ಕೆಲಸ ಸಮಾಜದಿಂದ ಆಗಬೇಕಿದೆ.ಇದರಿಂದ ಕುಟುಂಬಕ್ಕೂ, ಗ್ರಾಮಕ್ಕೂ ಹಾಗೂ ರಾಷ್ಟ್ರಕ್ಕೂ ಒಳ್ಳೆಯದಾಗುತ್ತದೆ.ಅಲ್ಲದೇ ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಯಂತ್ರಗಳನ್ನು ವಿತರಿಸಿದ್ದೆನೆ.ಎಲ್ಲ ಫಲಾನುಭವಿಗಳು ಇದರ ಸಂಪೂರ್ಣ ಸದುಪಯೋಗಪಡಿಸಿಕೊಂಡು ಸ್ವಂತ ಉದ್ಯೋಗವನ್ನು ಸೃಷ್ಠಿಸಿಕೊಳ್ಳಬಹುದೆಂದು ತಿಳಿಸಿದರು.
ಬಿಜೆಪಿ ಮುಖಂಡೆ ಜಯಶ್ಅರೀ ಮತ್ರುತಿಮಡು, ಅರುಣಕುಮಾರ ಹಿರೇಗೌಡ,ಶಿವಕುಮಾರ ಹಿರೇಗೌಡ, ಬಸವರಾಜ ಪಾಟೀಲ, ಗಂಗಾಧರ ಬಿಜೆಪಿ ಮುಖಂಡೆ ಜಯಶ್ರೀ ಬಸವರಾಜ ಮತ್ತಿಮಡು, ಅಪ್ಪಚಂದ್,ಪ್ರಭು ಕಾಳನೂರ,ಜಗದೀಶ ಪಾಟೀಲ,ಶರಣಗೌಡ ಪಾಟೀಲ ಬೇನೂರ, ಫಯೀಮ್ ಹುಸೇನ್, ಶಿವಕುಮಾರ ಗುತ್ತೆದಾರ,ಮಂಜು ಬಿರಾದಾರ,ಕಲ್ಲಪ್ಪ ಅಪ್ಪಚಂದ್,ಅಂಬಣ್ಣ ಅಕ್ಕಲಕೋಟ,ಗುರುಶಾಂತಪ್ಪ ಬೆಳಗುಂಪಾ,ನಾಗಯ್ಯಸ್ವಾಮಿ,ಬಸವಂತರಾಯ ಹೂಗಾರ, ಮಲ್ಲು ಹಿರೇಗೌಡ,ಬಸವರಾಜ ಪಾಳಾ, ಭೀಮಾಶಂಕರ ಹೂಗಾರ, ಚಂದ್ರುಗೌಡ ಪಾಟೀಲ,ಬಾಕುಸಿಂಗ ಕುಸನೂರ, ಅರುಣ ರಾಠೋಡ,ವಿರೇಶ ಹೂಗಾರ, ಬಸವರಾಜ ಗ್ಯಾರೇಜ, ಬಸವರಾಜ ದೇವಣಿ,ಮಹೇಶ ಬೆಳುಂಪಾ, ಮಲ್ಲಿಕಾರ್ಜುನ್ ಮುಗುಳನಾಗಾವ ಇತರರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…