ಬಿಸಿ ಬಿಸಿ ಸುದ್ದಿ

ರೈತ ಅನುವುಗಾರರ ಹೋರಾಟದ ಬಗ್ಗೆ ಸಭೆ

ಹುಬ್ಬಳ್ಳಿ: ಗಾಂಧಿ ಜಯಂತಿ ನಿಮಿತ್ಯವಾಗಿ  ರಾಜ್ಯದಲ್ಲಿ ರೈತ ಅನುವುಗಾರರ ಮುಂದಿನ ಹೋರಾಟದ ಬಗ್ಗೆ ಚರ್ಚಿಸುವ ನಿಟ್ಟಿನಲ್ಲಿ ರಾಜ್ಯ ಕಾರ್ಯಕಾರಿ ಸಮಿತಿ ಹಾಗೂ ಜಿಲ್ಲಾಧ್ಯಕ್ಷರ ಸಭೆಯನ್ನು ಹುಬ್ಬಳ್ಳಿಯ ಜಗದ್ಗುರು ಮೂರುಸಾವಿರ ಮಠದ ಸಭಾಭವನದಲ್ಲಿ ನಡೆಯಿತು.

ಸಭೆಗೆ ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ವಿಜಯ ಸೇನೆ ಜಿಲ್ಲಾಧ್ಯಕ್ಷರಾದ  ಗಣೇಶ ಬಾರಕೇರ ಸ್ವಾಗತ ಕೋರಿದರು, ನಂತರ ಸಭೆಯನ್ನು ಉದ್ಘಾಟಿಸಿದ ಶ್ರಮಜೀವಿಗಳ ವೇದಿಕೆ ರಾಜ್ಯ ಅಧ್ಯಕ್ಷರಾದ ಚಂದ್ರಶೇಖರ ಹಿರೇಮಠ ಅವರು ಮಾತನಾಡಿ ಕೃಷಿ ಸಚಿವರಾದ ಶ್ರೀ B C ಪಾಟೀಲರ  ರೈತ ಅನುವುಗಾರರ ಬಗ್ಗೆಯ ನಿಲುವು ಸ್ಪಷ್ಟವಿಲ್ಲ ರೈತ ಕುಟುಂಬದಿಂದ ಬಂದ ಇವರು ಕಳೆದ 12 ವರ್ಷಗಳಿಂದ ಕೃಷಿ ಇಲಾಖೆಯಲ್ಲಿ ಹೆಳಮಟ್ಟದಿಂದ  ರೈತರಿಗೆ ಇಲಾಖೆಯ ಯೋಜನೆ ಹಾಗೂ ಇತರೆ ಪೂರಕ ಮಾಹಿತಿ ನೀಡುತ್ತಿದರು ಇವರನ್ನು ಕಡೆಗಣಿಸುತ್ತಿರುವುದು ರೈತ ಅನುವುಗಾರರ ವಿರೋಧಿಯಾಗಿದು ಮುಂದಿನ ದಿನಗಳಲ್ಲಿ ಹೋರಾಟಕ್ಕೆ ಸನ್ನದರಾಗಬೇಕೆಂದು ಕರೆ ನೀಡಿದರು.

ಅಲ್ಲದೇ ಸಂಘಟನೆಯನ್ನು ಬಲಪಡಿಸುವ ದೃಷ್ಟಿಯಿಂದ ಮುಂಬೈ-ಕರ್ನಾಟಕ ವಿಭಾಗಕ್ಕೆ ಗಣೇಶ ಬಾರಕೇರ ಅವರನ್ನ ಸಂಚಾಲಕ, ಕಲ್ಯಾಣ- ಕರ್ನಾಟಕಕ್ಕೆ ಶರಣು ಹಕಾರೆ ಮೈಸೂರು ವಿಭಾಗ, ಗಂಗಾಧರಪ್ಪ H ಕರಾವಳಿ ವಿಭಾಗಕ್ಕೆ ತಿರುಮಲ ನಾಯ್ಕ ಅವರನ್ನು ರಾಜ್ಯದಲ್ಲಿ ನಾಲ್ಕು ವಿಭಾಗಗಳನ್ನಾಗಿ ವಿಂಗಡಿಸಿ ಸದಸ್ಯರನ್ನು ಆಯ್ಕೆ ಮಾಡಿದರು.

ನಂತರ ಸಭೆಗೆ ಬಂದಿದ್ದ  ರಾಜ್ಯದ ಎಲ್ಲಾ ಜಿಲ್ಲಾಧ್ಯಕ್ಷರು ತಮ್ಮ ನಿಲುವು ಸಲಹೆ ಸೂಚನೆಗಳನ್ನು ನೀಡಿ ರಾಜ್ಯದಲ್ಲಿ ನಮಗೆ ಆಗುತ್ತಿರುವ ವಿರುದ್ಧ ನ್ಯಾಯವನ್ನು ಕೋಡಿಸು ನಿಟ್ಟಿನಲ್ಲಿ ಹೋರಾಟ ಮಾಡುತ್ತಿರುವ ಚಂದ್ರಶೇಖರ ಹಿರೆರಮಠ ಸರ್ ತೆಗೆದುಕೋಳು ಎಲ್ಲಾ ನಿರ್ಧಾರಗಳಿಗೆ  ರಾಜ್ಯದ ಎಲ್ಲಾ ರೈತ ಅನುವುಗಾರರ ಬದ ಇರುತ್ತವೆ ಎಂದು ಸಭೆಯಲ್ಲಿ ಸ್ಪಷ್ಟಪಡಿಸಿದರು.

ಈ ಸಂದರ್ಬದಲ್ಲಿ ಗಂಗಾಧರಪ್ಪ ಎಚ್, ಚಂದ್ರು ಎಚ್ ,ಲಕ್ಷ್ಮಿ ತಳವಾರ, M ಸೋಮಪ್ಪ,ಶರಣು ನಾಯ್ಕ ಹಾಗೂ ಮುಂತಾದವರು ಜಿಲ್ಲಾಧ್ಯಕ್ಷರು ಉಪಸ್ಥಿತಿರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

6 mins ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

10 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

10 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

10 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago