ಆಳಂದ: ಜಿಲ್ಲಾ ಕನ್ನಡ ವೈದ್ಯ ಸಾಹಿತ್ಯ ಪರಿ?ತ್ತು, ಕಲಬುರಗಿ ಹಾಗೂ ?ಡಕ್ಷರಿಸ್ವಾಮಿ ಡಿಗ್ಗಾಂವಕರ ಟ್ರಸ್ಟ್, ಕಲಬುರ್ಗಿ ಇವರ ಸಹಯೋಗದಲ್ಲಿ ಜನಸ್ನೇಹಿ ಮನೋವೈದ್ಯ ಡಾ.ಸಿ.ಆರ್. ಚಂದ್ರಶೇಖರ ಅವರಿಗೆ ಮೂರು ದಿನಗಳ ಕಾಲ ಆನ್‌ಲೈನ್ ನುಡಿಗೌರವ ಹಮ್ಮಿಕೊಳ್ಳಲಾಗಿದೆ.
ಕನ್ನಡ ನಾಡಿನ ಪ್ರತಿಷ್ಠಿತ ಸಂಸ್ಥೆ ನಿಮ್ಹಾನ್ಸ್‌ದಲ್ಲಿನ ವೃದ್ಧಾಪ್ಯ ವೈದ್ಯ ಚಿಕಿತ್ಸಾ ಅಧ್ಯಯನ ವಿಭಾಗದಲ್ಲಿ (Geriatrics)ಇತ್ತೀಚಿಗೆ ಪ್ರಾರಂಭಗೊಂಡಿರುವ “ನಾಲ್ವತ್ತು ಹಾಸಿಗೆಗಳ ಮರೆವಿನ ಕಾಯಿಲೆಯ (Dementia) ಒಳ ವಿಭಾಗಕ್ಕೆ” ನಿರ್ವಹಣಾ ನಿಧಿಯಾಗಿ(Operating Funds) ಒಂದು ಕೋಟಿ ರೂಪಾಯಿಗಳನ್ನು, ತಮ್ಮ ಬಾಳ ಸಂಗಾತಿ ದಿ. ಡಿ.ಎಸ್.ರಾಜೇಶ್ವರಿ ಚಂದ್ರಶೇಖರ ಅವರ ದಿವ್ಯ ಸಂಸ್ಮರಣೆಯಲ್ಲಿ, ನೀಡಿರುವ ಸರಳ ಸಜ್ಜನಿಕೆಯ ಜನಸ್ನೇಹಿ ಮನೋವೈದ್ಯ ಡಾ.ಸಿ.ಆರ್.ಚಂದ್ರಶೇಖರ ಅವರಿಗೆ “ವಂದನೆ-ಅಭಿನಂದನೆ” ಎಂಬ ನುಡಿ ಗೌರವ ಜಾಲಗೋಷ್ಟಿ (ಆನ್ಲೈನ್) ಕಾರ್ಯಕ್ರಮವನ್ನು ೨೦೨೦ ಅಕ್ಟೋಬರ್ ೨೫, ೨೬ ಹಾಗೂ ೨೭ರಂದು ಪ್ರತಿ ದಿನ ಮುಂಜಾನೆ ೧೦.೩೦ ರಿಂದ ೧೧.೩೦ ರವರೆಗೆ ಹಮ್ಮಿಕೊಳ್ಳಲಾಗಿದೆ.
ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳ ಬೇಕಾಗಿ ಹಾಗೂ ಭಾಗವಹಿಸಲು ಈ ಕೆಳಗಿನ ವೆಬೆಕ್ಷ್ ಲಿಂಕನ್ನು ಬಳಸಿ Meeting number: 170 501 1767Password: 94MArSmZQp6ಭಾಗವಹಿಸಬಹುದು ಎಂದು ಜಿಲ್ಲಾ ಕನ್ನಡ ವೈದ್ಯ ಸಾಹಿತ್ಯ ಪರಿ?ತ್ತು ಕಾರ್ಯದರ್ಶಿ ಎಸ್. ಎಸ್. ಹಿರೇಮಠ ವಿನಂತಿಸಿಕೊಂಡಿದ್ದಾರೆ.
ದಿನವೊಂದಕ್ಕೆ ಹತ್ತು ಹಿರಿಯರು, ಪ್ರಾತಿನಿಧಿಕವಾಗಿ, ಡಾ.ಸಿ.ಆರ್. ಸಿ. ಅವರಿಗೆ ತಲಾ ಮೂರು ನಿಮಿ?ಗಳ ತಮ್ಮ “ನುಡಿಗೌರವ” ಸಲ್ಲಿಸುವರು. ಕೊನೆಯಲ್ಲಿ ಡಾ.ಸಿ.ಆರ್.ಸಿ.ಅವರು ೫ ನಿಮಿ? ಪ್ರತಿಸ್ಪಂದನಾ ನುಡಿ ವ್ಯಕ್ತಪಡಿಸುವರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…