ಸುರಪುರ: ಭಾರತೀಯ ಜನತಾ ಪಕ್ಷದ ಸುರಪುರ ಮಂಡಲಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಲಾಯಿತು.
ಅಧ್ಯಕ್ಷರಾಗಿ ಶ್ರವಣಕುಮಾರ ನಾಯಕ ಡೊಣ್ಣಿಗೇರಾ, ಉಪಾಧ್ಯಕ್ಷರಾಗಿ ರಾಮನಗೌಡ ಬಿರಾದಾರ್, ಬೈಲಾಪುರ ಸೂಗುರೇಶ ಸಜ್ಜನ್ ರಂಗಂಪೇಟ, ಸಂಗನಗೌಡ ಪೊಲೀಸ್ ಪಾಟೀಲ್, ಬೈಚಬಾಳ ಶೇಖಣ್ಣ, ಭೂಮಶೆಟ್ಟಿ ಸೂಗುರ, ಪ್ರಧಾನ ಕಾರ್ಯದರ್ಶಿಗಳಾಗಿ ಕೃಷ್ಣಾ ಗುಂಡಕನಾಳ ಮಂಗಿಹಾಳ, ಮಲ್ಲಿಕಾರ್ಜುನ ಚಾಂದಕೋಟಿ ಕನ್ನಳ್ಳಿ, ಕಾರ್ಯದರ್ಶಿಗಳಾಗಿ ಮಹೇಶ ಜಾಲಿಬೆಂಚಿ, ರಾಘವೇಂದ್ರ ಚಂದಲಾಪುರ, ಕಾಶಿನಾಥ ರಾಠೋಡ ದಿಬ್ಬಿ, ಕ್ಯಾಂಪ್ ತಾಂಡಾ ರಮೇಶ ಬಡಿಗೇರ, ಬಾಚಿಮಟ್ಟಿ ಖಜಾಂಚಿಯನ್ನಾಗಿ, ಮಹೇಶ ಸ್ಥಾವರಮಠ ಹುಣಸಗಿ ಹಾಗು ಕಾರ್ಯಕಾರಿಣಿ ಸದಸ್ಯರನ್ನಾಗಿ ಪ್ರಕಾಶ ಸಮೇದ ಅಮ್ಮಾಪುರ, ದೊಡ್ಡಯ್ಯ ಗುಡ್ಡಕಾಯಿ, ರುಕ್ಮಾಪುರ ಮೌನೇಶ ಸಾಹುಕಾರ, ಹೆಬ್ಬಾಳ ವಿಜಯಕುಮಾರ, ಓಕಳಿ ಪಾಳದಕೇರಾ ಮಲ್ಲಿಕಾರ್ಜುನ ಹೂಗಾರ, ಬಿಜಾಸಪುರ ಬಸನಗೌಡ ಊಟಿ, ಕೋನಾಳ ರಾಮಕೃಷ್ಣ, ಅಜ್ಜಕೊಲ್ಲಿ ದೇವಿಕೇರಾ, ರೇವಣ್ಣಸಿದ್ದ ಹೊಸೂರ, ಬಲಶೆಟ್ಟಿಹಾಳ ಪ್ರಭು, ಚಿಂಚೋಡಿ ಕಕ್ಕೇರಾ, ಬಸವರಾಜ ಬಡಿಗೇರ, ದಾದ್ಲಾಪುರ ಹಾಗು ರವಿ ಮಾಯಗುಂಡ ಹಾಲಬಾವಿಯವರನ್ನು ನೇಮಕಗೊಳಿಸಲಾಗಿದೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…