ಕಲಬುರಗಿ: ನಾಡಿನ ಸಾಹಿತ್ಯ ಕ್ಷೇತ್ರದ ದೈತ್ಯ ಶಕ್ತಿ ಡಾ. ಚನ್ನಣ್ಣ ರವರು ಸಾಹಿತ್ಯದ ವಿವಿಧ ಕ್ಷೇತ್ರಗಳಲ್ಲಿ ಕೃಷಿ ಗೈದವರು. ಎಂದು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಡಾ ಎಚ್ ಟಿ ಪೋತೆ ಹೇಳಿದರು.
ನಗರದಲ್ಲಿರುವ ಕಲಾ ಮಂಡಳದ ಸಭಾಂಗಣದಲ್ಲಿ ಹಿರಿಯ ಬಂಡಾಯ ಸಾಹಿತಿ ಡಾ ಚನ್ನಣ್ಣ ವಾಲೀಕಾರ ಅವರ ಪ್ರಥಮ ಪುಣ್ಯ ಸ್ಮರಣೆ ಹಾಗೂ ಕವಿ ಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿ ಚನ್ನಣ್ಣ ಅವರಲ್ಲಿ ತಾಯ್ತನ ಹೃದಯ ವಿತ್ತು ಮಹಿಳೆ,ಶೋಷಿತರ,ದಲಿತರ ಬಗ್ಗೆ ಅತೀವ ಕಾಳಜಿ ಹೊಂದಿದ್ದರು.ಅವರ ಸಾಹಿತ್ಯ,ಚಿಂತನೆಗಳು ನಮ್ಮ ಜೊತೆ ಇವೆ ಎಂದು ಹೇಳಿದ್ದರು.
ಸಾನಿಧ್ಯ ವಹಿಸಿದ ಸಾರಂಗಧರ ಶ್ರೀ ಗಳು ಮನುಷ್ಯನಲ್ಲಿ ಪೆಟ್ಟು ಬಿದ್ದಾಗ ಬಂಡಾಯ ಆಗುತ್ತೆ ಎಂದು ನುಡಿದರು. ಕವಿ ಗೋಷ್ಠಿ ಅಧ್ಯಕ್ಷತೆ ಡಾ ಸ್ವಾಮಿರಾವ ಕುಲಕರ್ಣಿ ವಹಿಸಿದ್ದರು. ಡಾ ಎಸ್ ಎಸ್ ಗುಬ್ಬಿ,ಹಿರಿಯ ಸಾಹಿತಿ ಎ.ಕೆ ರಾಮೇಶ್ವರ,ಸಿದ್ದಮ್ಮ ವಾಲೀಕಾರ ವೇದಿಕೆಯ ಮೇಲೆ ಇದ್ದರು.
ಚನ್ನಣ್ಣ ವಾಲೀಕಾರ ಅವರ ಕುರಿತು ಸುರೇಶ ಬಡಿಗೇರ,ಪರವೀನ ಸಲ್ತಾನ,ಮಂಗಲಾ ಕಪರೆ ತುಂಬಾ ಅದ್ಭುತ ಕವನ ವಾಚನ ಮಾಡಿದರು. ಬಿ.ಆರ್ ಚಾಂಬಾಳ ಡಾ ನಾಗಪ್ಪ ಗೋಗಿ , ರೇಣುಕಾ ಡಾಂಗೆ,ಎಚ್ ಎಸ್ ಬೇನಾಳ,ಡಿ. ಎಂ.ನದಾಪ್,ಧರ್ಮಣ್ಣ ಧನ್ನಿ,ಮನೋಹರ ಮರಗುತ್ತಿ ನಾಗಪ ಬೆಳಮಗಿ,ಶ್ರೀ ಮಂತ ಅಟ್ಟೂರ ಅನೇಕರು ಕವನ ವಾಚನ ಮಾಡಿದರು. ಕೆ ಎಸ್. ಬಂಧು ಸ್ವಾಗತ ಮಾಡಿದರು. ರಾಜಶೇಖರ್ ಮಾಂಗ ನಿರೂಪಣೆ ಮಾಡಿ ದರು. ಸಿದ್ಧಾರ್ಥ ಚಿಮ್ಮಿ ಇದಲಾಯಿ ಸಂಗೀತ ಕಾಯಕ್ರಮ ನೀಡಿದರು. ಡಾ ಸೂರ್ಯಕಾಂತ ಸುಜಾತ,ಈಶ್ವರ ಇಂಗಿನ. ಬಿ ಎಚ್ ನಿರಗುಡಿ ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…