ಸುರಪುರ: ೨೦೨೧ರ ಜನೆವರಿ ೧೨ ೧೩ ಮತ್ತು ೧೪ ರಂದು ತಾಲೂಕಿನ ತಿಂಥಣಿ ಬ್ರೀಡ್ಜ್‌ನಲ್ಲಿರುವ ಕನಕ ಗುರುಪೀಠದಲ್ಲಿ ನಡೆಯುವ ಹಾಲುಮತ ಉತ್ಸವ ಆಚರಣೆಗಾಗಿ ತಾಲೂಕು ಕುರುಬರ ಸಂಘದ ನೇತೃತ್ವದಲ್ಲಿ ಒಟ್ಟು ೩೮೦ ಚೀಲ ಭತ್ತವನ್ನು ಸಂಗ್ರಹಿಸಿ ಒಂದು ಲಾರಿ ಮತ್ತು ಟ್ರ್ಯಾಕ್ಟರ್ ಮೂಲಕ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಕುರುಬರ ಸಂಘದ ತಾಲೂಕು ಅಧ್ಯಕ್ಷ ಕಾಳಪ್ಪ ಕವಾತಿ ಉಪಾಧ್ಯಕ್ಷರಾದ ಭೀಮಣ್ಣ ಮೂಲಿಮನಿ ಹಯ್ಯಾಳಪ್ಪ ಪ್ರಧಾನ ಕಾರ್ಯದರ್ಶಿ ಗಾಳೆಪ್ಪ ಹಾದಿಮನಿ ಮಲ್ಲು ದಂಡಿನ್ ಜೆಟ್ಟೆಪ್ಪ ಗುಂಡಾಪುರ ವನಕೆರಪ್ಪ ಹಾದಿಮನಿ ಭೀಮಣ್ಣ ಕೆಂಗುರಿ ಹಣಮಂತ್ರೆಡ್ಡಿ ಬಿಜಾಸಪುರ ಯಂಕಪ್ಪ ಐಕೂರ ಹಯ್ಯಾಳಪ್ಪ ಕುರಿ ಮಾಳಪ್ಪ ಬಾಯಳ ಪರಮಣ್ಣ ಮಾನಪ್ಪ ಚೆನ್ನೂರ ಅಯ್ಯಾಳಪ್ಪ ಚಕ್ರ ನಿಂಗಣ್ಣ ನಡಕೂರ ಸೇರಿದಂತೆ ಅನೇಕರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…