ಕಲಬುರಗಿ: ನಗರದ ರಿಂಗ್ ರಸ್ತೆಯಲ್ಲಿರುವ ಬಖರ್ ಕಾಂಪ್ಲೆಕ್ಸ್‌ನಲ್ಲಿ ನೂತನ ಎಸ್. ಎನ್ ಡ್ಯೆಯಾಗ್ನೂಸ್ತಿಕ್ ಸೆಂಟರ್ ಮತ್ತು ಕ್ಲಿನಿಕ್‌ನ್ನು ಸಜ್ಜಾದ ನಾಶಿನ್ ದರ್ಗಾ ಹಜರತ್ ಖಾಜಾ ಬಂದಾನವಾಜ್ ಹಾಗೂ ವಿಶ್ವವಿದ್ಯಾಲಯ ಖಾಜಾ ಬಂದಾನವಾಜ್ ಕುಲಪತಿ ಮತ್ತು ಖಾಜಾ ಎಜುಕೇಶನ್ ಸೊಸೈಟಿ ಅಧ್ಯಕ್ಷ ಡಾ. ಸೈಯದ್ ಶಾ ಖುಸ್ರೋ ಹುಸೇನಿ ಹಾಗೂ ಸಜ್ಜಾದ ನಾಶಿನ್ ಚೋಟಿ ದರ್ಗಾದ ಸೈಯದ್ ಷಾ ಹಸನ್ ಶಬ್ಬೀರ್ ಹುಸೇನಿ ಅವರು ಉದ್ಘಾಟಿಸಿದರು.
ಎಸ್. ಎನ್ ಡ್ಯೆಯಾಗ್ನೂಸ್ತಿಕ್ ಸೆಂಟರ್ ಮತ್ತು ಕ್ಲಿನಿಕ್‌ನ ಮಾಲಿಕ ಡಾ. ಸೈಯದ್ ಅಲಿ ಬಖರ್ ಹುಸೇನಿ, ಸೈಯದ್ ಮುಹಮ್ಮದ್ ಅಲಿ ಅಲ್ ಹುಸೇನಿ, ಡಾ. ಸೈಯದ್ ಮುಸ್ತಫಾ ಅಲ್ ಹುಸೇನಿ, ಸೈಯದ್ ಷಾ ಶಫಿಯುಲ್ಲಾ ಹುಸೇನಿ, ಸೈಯದ್ ಬಖರ್ ಶಬ್ಬೀರ್ ಹುಸೇನಿ, ಸೈಯದ್ ಜಾಕಿ ಹುಸೇನಿ, ಶಾಸಕರಾದ ಎಂ ವೈ ಪಾಟೀಲ್, ಶರಣಬಸಪ್ಪ ದರ್ಶನಪುರ, ಶಶಿಲ್ ಜಿ ನಮೋಶಿ, ಡಾ ಅವಿನಾಶ್ ಜಾಧವ, ಜೆಡಿಎಸ್ ಮುಖಂಡ ನಾಸಿರ್ ಹುಸೇನ್ ಉಸ್ತಾದ್, ಎಫ್.ಯು. ಅಹ್ಮದ, ಡಾ. ಮೊಯಿನುದ್ದೀನ್, ಜನಾಬ್ ಡಾ. ಅಜಗರ ಚುಲ್ಬುಲ್, ರಹೀಮ್ ಮಿರ್ಚಿ, ಸಜ್ಜಾದ್ ಹುಸೇನ್, ಸೈಯದ್ ಮಜಾರ್ ಹುಸೇನ್, ಅಶ್ಫಾಕ್ ಅಹ್ಮದ್ ಚುಲುಬುಲ್ ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…