ಆಳಂದ: ತಾಲೂಕಿನ ಕಮಲಾನಗರ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾಗಿ ಅನಿತಾ ಆನಂದರಾಯ ಬಿರಾದಾರ ಕರಹರಿ ಹಾಗೂ ಉಪಾಧ್ಯಕ್ಷರಾಗಿ ಜಮಲಾಭೀ ಶಿಲಾರಸಾಬ್ ಲಧಾಫ್ ಕಮಲಾನಗರ ಇವರು ಆಯ್ಕೆ ಆಗಿದ್ದಕ್ಕೆ ಮಾಜಿ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ ಅವರನ್ನು ಸನ್ಮಾನಿಸಲಾಯಿತು.
ಒಟ್ಟು ೧೮ ಸದಸ್ಯರ ಪೈಕಿ ೧೩ ಸದಸ್ಯರು ಮತ ಚಲಾಯಿಸಿ ಪ್ರಚಂಡ ಬಹುಮತದಿಂದ ಆಯ್ಕೆಯಾದರು. ಮುಖಂಡರಾದ ಚಂದ್ರಮಪ್ಪ ಮಾಲಿಪಾಟೀಲ್, ಶರಣಬಸಪ್ಪ ಕೇರಳಿ, ಸಂಜೀವಕುಮಾರ ಶೆಟ್ಟಿ, ಶಿವರಾಜ ಬಿರಾದಾರ, ಮಾಂತೇಶ ಮುಲಿಮನಿ ಇವರುಗಳ ನೇತೃತ್ವದಲ್ಲಿ ನಡೆಯಿತು.
ಸದಸ್ಯರಾದ ಸಿದ್ಧು ಬಿರಾದಾರ, ಹಣಮಂತರಾಯ ಮಾಲಿಬಿರಾದಾರ, ಸಿದ್ರಾಮಪ್ಪ ಶೆಟ್ಟಿ, ಮಾಂತಪ್ಪ ಮೂಲಗೆ, ಮಡಿವಾಳ ನವಪಾಟೀಲ್, ಸುವರ್ಣ ವಿಠ್ಠಲ, ಸರುಬಾಯಿ ವಿಠ್ಠಲ, ಮಲ್ಲಮ್ಮ ಅಂಬಾರಾಯ, ಕವಿತಾ ಮಾಣಿಕ, ಸುಮಿತ್ರಾ ಬಾಯಿ ವಿಠ್ಠಲ ಬಂದಗೆ, ಗ್ರಾಮದ ಮುಖಂಡರಾದ ಮಾದೇವಪ್ಪ ಮಾಲಿ ಬಿರಾದಾರ, ಉಮಾಕಾಂತ ಬಿರಾದಾರ, ರಾಜಶೇಖರ ಬಿರಾದಾರ, ದುಳಪ್ಪ, ಸಿದ್ರಾಮಪ್ಪ ಜಂಗೆ ಸೇರಿದಂತೆ ಅನೇಕ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…