ಭಾಲ್ಕಿ: ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರ ದಿವ್ಯಸನ್ನಿಧಾನದಲ್ಲಿ ದಿ: ೧೧-೦೩-೨೦೨೧ ಗುರುವಾರ ಸಮಯ: ಮಧ್ಯಾಹ್ನ ೨-೦೦ ಗಂಟೆಗೆ ಕುಂಬಾರ ಗುಂಡಯ್ಯ ಕಲ್ಯಾಣ ಮಂಟಪ, ಚನ್ನಬಸವಾಶ್ರಮ ಭಾಲ್ಕಿಯಲ್ಲಿ ಸರ್ವ ಶಿವಶರಣರ ಸ್ಮರಣೋತ್ಸವ ಹಾಗೂ ಮಹಾಶಿವರಾತ್ರಿ ನಿಮಿತ್ಯ ಸಾಮೂಹಿಕ ಇಷ್ಟಲಿಂಗ ಪೂಜೆ ಏರ್ಪಡಿಸಲಾಗಿದೆ.
ಲಿಂಗಾಯತ ಧರ್ಮೀಯರಿಗೆ ವಿಶ್ವಗುರು ಬಸವಣ್ಣನವರೇ ಧರ್ಮಗುರು, ಬಸವಾದಿ ಶರಣರ ವಚನ ಸಾಹಿತ್ಯವೇ ಧರ್ಮಗ್ರಂಥ, ಇಷ್ಟಲಿಂಗವೇ ಏಕೈಕ ಆರಾಧ್ಯ ದೈವ ಆಗಿರುತ್ತವೆ. ಅಷ್ಟಾವರಣ, ಷಟ್‌ಸ್ಥಲ ಮತ್ತು ಪಂಚಾಚಾರಗಳೆ ಈ ಧರ್ಮೀಯರ ಪ್ರಾಣವೆನಿಸಿರುತ್ತವೆ. ಕಾಯಕ ಮತ್ತು ದಾಸೋಹ ಬದುಕನ್ನು ಮುನ್ನಡೆಸುತ್ತವೆ.
ಶಿಕ್ಷಕರಿಗೆ ಕಚೇರಿಗೆ ಅಲಿಯುವುದನ್ನು ತಪ್ಪಿಸಲು ಶಿಕ್ಷಕ ಮಿತ್ರ ಮೋಬೈಲ ಆ್ಯಪ್ ಬಿಡುಗಡೆ
ಸತ್‌ಚಿತ್ ಆನಂದ ನಿತ್ಯ ಪರಿಪೂರ್ಣ ಅಖಂಡ ಪರವಸ್ತುವಿನ ಸಂಕೇತ ಇಷ್ಟಲಿಂಗವಾಗಿದೆ. ಇಷ್ಟಲಿಂಗದ ಜನಕ ವಿಶ್ವಗುರು ಬಸವಣ್ಣನವರಾಗಿದ್ದಾರೆ. ಇಷ್ಟಲಿಂಗದ ಪೂಜೆಯಿಂದ ಅಂಗ ಗುಣಗಳು ಲಿಂಗ ಗುಣಗಳಾಗಿ ವ್ಯಕ್ತಿಯ ಅಂತರಂಗದ ಸೌಂದರ್ಯ ವೃದ್ಧಿಸುತ್ತದೆ. ಸಾಮೂಹಿಕ ಇಷ್ಟಲಿಂಗದ ಪೂಜೆಯು ಸಮಷ್ಟಿಯ ಪೂಜೆಯಾಗಿದೆ.
ಆದ್ದರಿಂದ ಸಮಸ್ತ ಸದ್ಭಕ್ತರು ಈ ಸಾಮೂಹಿಕ ಇಷ್ಟಲಿಂಗ ಪೂಜೆಯಲ್ಲಿ ಪಾಲ್ಗೊಳ್ಳಲು ಕೋರಲಾಗಿದೆ. ಅಮರಗಣಂಗಳ ಸಾಂಕೇತಿಕವಾಗಿ ಶರಣ-ಶರಣೆಯರು ಮಕ್ಕಳು ಎಲ್ಲರೂ ಸಾಮೂಹಿಕವಾಗಿ ಪೂಜೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…