ಬಿಸಿ ಬಿಸಿ ಸುದ್ದಿ

ಕಸಾಪ ಚುನಾವಣೆ: ಅಖಾಡಕ್ಕಿಳಿದ ತೇಗಲತಿಪ್ಪಿ

ಕಲಬುರಗಿ: ಸಾಹಿತಿಗಳು, ಕವಿಗಳು ಹಾಗೂ ಸರ್ವ ಜನಾಂಗದ ಸಂಘಟನಾತ್ಮಕ ಶಕ್ತಿಗಳ ಮುಖಂಡತ್ವದಲ್ಲಿ ನಗರದ ವಿಶ್ವಗುರು ಬಸವಣ್ಣ ಹಾಗೂ ಸಂವಿಧಾನಶೀಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ತದನಂತರ ಸಾಂಸ್ಕೃತಿಕ ಸಮಘಟಕ-ಸಾಹಿತಿ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಆಯ್ಕೆ ಬಯಸಿ ತಹಸೀಲ್ದಾರರಿಗೆ ಗುರುವಾರ ತಮ್ಮ ನಾಮಪತ್ರ ಸಲ್ಲಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಪ್ರಪಂಚಕ್ಕೆ ಪ್ರಜಾಪ್ರಭುತ್ವ, ಸಾಹಿತ್ಯಿಕ, ಸಾಂಸ್ಕೃತಿಕ, ಭಾವೈಕ್ಯತೆಯ ಪಾಠ ಮಾಡಿದ ಈ ನೆಲದಲ್ಲಿ ಸಾಹಿತ್ಯದ ಶಕ್ತಿಯನ್ನು ಸಂಘಟಿಸುವ ಹೊಣೆ ನಮ್ಮೆಲ್ಲರ ಮೇಲಿದೆ. ಈ ಭಾಗದ ಸಾಹಿತಿಗಳು, ಶಿಕ್ಷಕರು, ಕನ್ನಡ ಮತ್ತ ಜನಪರ ಸಂಘಟನೆಗಳ ಪ್ರಮುಖರು ಸೇರಿದಂತೆ ಎಲ್ಲಾ ಒಡನಾಡಿಗಳ ಮಾರ್ಗದರ್ಶನದ ಮೆರೆಗೆ ಸಾಹಿತ್ಯ ಸಂಘಟನೆಯ ಸೇವಕನಾಗಿ ದುಡಿಯಲು ಪರಿಷತ್ತಿನ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದೇನೆ ಎಂದ ಅವರು, ಪ್ರಾಥಮಿಕ ಹಂತದಿಂದ ವಿಶ್ವವಿದ್ಯಾಲಯವರೆಗಿನ ಎಲ್ಲ ಶಿಕ್ಷಕ ಹಾಗೂ ಸರಕಾರಿ ನೌಕರರ ವೃಂದದ ಜ್ಞಾನದ ಸಂಪನ್ಮೂಲವನ್ನು ಬಳಸಿಕೊಂಡು ಸಾಹಿತ್ಯದ ಸೌಗಂಧವನ್ನು ಜನಸಾಮಾನ್ಯರ ಮನೆ ಬಾಗಿಲಿಗೆ ಕೊಂಡೊಯ್ಯಲು ಅನೇಕ ಜನಮುಖಿ ಕಾರ್ಯಕ್ರಮಗಳನ್ನು ರೂಪಿಸಲಾಗಿದ್ದು, ಹಾಗಾಗಿ ಸರ್ವರೂ ಬೆಂಬಲಿಸಲು ಅವರು ಕೋರಿದರು.

ನಗೆ ಬಣ್ಣ ನಾಟಕೋತ್ಸವ ಅಂಗವಾಗಿ “ಹುಚ್ಚರ ಸಂತೆ” ನಾಟಕ ಪ್ರದರ್ಶನ

ಪ್ರಮುಖರಾದ ಕಲ್ಯಾಣಪ್ಪ ಪಾಟೀಲ ಮಳಖೇಡ, ವಿಠ್ಥಲ ದೊಡ್ಮನಿ, ಸುರೇಶ ಬಡಿಗೇರ, ಅಪ್ಪಸಾಬ ಬಿರಾದಾರ, ಹಣಮಂತ ಖಜೂರಿ, ಶ್ರೀಶೈಲ್ ಭೀಂಪೂರೆ, ಮುಡುಬಿ ಗುಂಡೇರಾವ, ಎಸ್.ಕೆ.ಬಿರಾದಾರ ಜೇವರ್ಗಿ, ಶಾಂತಕುಮಾರ ಕೋಳಕೂರ, ಮಹಾಂತೇಶ ಪಾಟೀಲ, ನಾಗಣ್ಣ ರಾಂಪೂರೆ, ಕಲ್ಯಾಣಕುಮಾರ ಶೀಲವಂತ, ಎಸ್.ಎಂ.ಪಟ್ಟಣಕರ್, ಬಸವರಾಜ ಮದ್ರಿಕಿ, ನಾಗಣ್ಣ ಹಾಗರಗುಂಡಗಿ ಯಡ್ರಾಮಿ, ನಾಗಪ್ಪ ಸಜ್ಜನ್ ಯಲಗೋಡ, ಸತೀಶ ಪಾಟೀಲ ವಿ.ಕೆ.ಸಲಗರ, ಜಗನ್ನಾಥ ತರನಳ್ಳಿ, ಮಹೇಶ ಕಾಶಿ, ನಂದಕುಮಾರ ನಾಗಭುಜಂಗೆ, ಡಾ.ಬಾಬುರಾವ ಶೇರಿಕಾರ, ಚಂದ್ರಕಾಂತ ಕಾಳಗಿ, ಹಣಮಂತರಾಯ ಅಟ್ಟೂರ, ಶರಣಪ್ಪ ಕೊಳ್ಳಿ ಕುರಕುಂಟಾ, ಶಕುಂತಲಾ ಪಾಟೀಲ ಜಾವಳಿ, ಸವಿತಾ ಪಾಟೀಲ, ಮಾಲಾ, ಶ್ರೀಧರ ನಾಗನಹಳ್ಳಿ, ಭುವನೇಶ್ವರಿ ಹಳ್ಳಿಖೇಡ, ಮೀನಾಕ್ಷಿ ಕುಂಬಾರ, ಸಿದ್ಧಲಿಂಗ ಬಾಳಿ, ಸಂದೇಶ ತಿಪ್ಪಣ್ಣಪ್ಪ ಕಮಕನೂರ, ದೇವೇಗೌಡ ತೆಲ್ಲೂರ, ಕಮಲಾ ಪಾಟೀಲ ಭೂಸನೂರ, ರವೀಂದ್ರಕುಮಾರ ಭಂಟನಳ್ಳಿ, ಜಗದೀಶ ಮರಪಳ್ಳಿ, ನಾಗನ್ನಾಥ ಕಾಶೆಟ್ಟಿ, ಕಾಡಸಿದ್ಧೇಶ್ವರ ಜಮಶೆಟ್ಟಿ, ಗುರುಬಸಪ್ಪ ಸಜ್ಜನಶೆಟ್ಟಿ, ಸೋಮಶೇಖರ ನಂದಿಧ್ವಜ, ರಾಜಶೇಖರ ಪಾಟೀಲ ತೇಗಲತಿಪ್ಪಿ, ಉದಯಕುಮಾರ ಹೊನ್ನಳ್ಳಿ, ಸೋಮಶೇಖರ ಮಾಲಿಪಾಟೀಲ ತೇಗಲತಿಪ್ಪಿ, ಹಣಮಂತರಾವ ಪೆಂಚನಪಳ್ಳಿ, ಶಕೀಲ್ ಅಹ್ಮದ್ ಮಿಯ್ಯಾ, ಮರಬಸಯ್ಯಾ ಸ್ವಾಮಿ ಇಂಗಳಗಿ, ಅಮರ ಲೊಡ್ಡನೋರ್, ಸೋಮು ಕುಂಬಾರ, ಶಿವರಾಜ ಅಂಡಗಿ, ಪರಮೇಶ್ವರ ಶಟಕಾರ, ಬಿ.ಎಂ.ಪಾಟೀಲ ಕಲ್ಲೂರ, ಎಂ.ಎಸ್.ಪಾಟೀಲ ನರಿಬೊಳ, ಶಿವಶರಣ ಕುಸನೂರ, ಅರವಿಂದ ಗೋಟೂರ, ಶಿವಕುಮಾರ ಅವರಾದಿ, ರವಿಕುಮಾರ ಅವರಾದಿ, ಸಿದ್ದಣ್ಭ ಬೆಡಸೂರ, ಸಂಗನಬಸಪ್ಪ ಪಾಟೀಲ ದಿಕ್ಸಂಗಿ, ದಯಾನಂದ ಚೌಲ್, ಶರಣರಾಜ್ ಛಪ್ಪರಬಂದಿ, ಪ್ರಭುಲಿಂಗ ಮೂಲಗೆ, ಮಹೇಶ ಬಾಳಿ, ರವಿ ಶಹಾಪುರಕರ್, ವೈಜನಾಥ ಮೈನಾಳೆ, ಸತೀಶ ಸಜ್ಜನಶೆಟ್ಟಿ, ಪ್ರಸನ್ನ ವಾಂಜರಖೇಡೆ, ರಾಜಶೇಖರ ಚೌಧರಿ, ಶರಣಬಸವ ಜಂಗಿನಮಠ, ಶಿವಾನಂದ ಮಠಪತಿ, ರಾಮಕೃಷ್ಣ ಖಡಕೆ, ದೇವೇಂದ್ರಪ್ಪ ಗಣಮುಖಿ, ಶರಣಬಸಪ್ಪ ನರೋಣಿ, ಶ್ರೀಕಾಂತ ಪಾಟೀಲ ತಿಳಗೂಳ, ಪ್ರಭವ ಪಟ್ಟಣಕರ್, ಅನೀಲಕುಮಾರ ಪಾಟೀಲ ತೇಗಲತಿಪ್ಪಿ, ರವಿ ಹಾಗರಗಿ, ಸಂತೋಷ ಕುಂಬಾರ, ವಿದ್ಯಾಸಾಗರ ದೇಶಮುಖ, ಮಂಜುನಾಥ ಕಂಬಳಿಮಠ, ಪರಮೇಶ್ವರ ಜೇವರ್ಗಿ, ಕುಪೇಂದ್ರ ಬರಗಾಲಿ, ವಿಶ್ವನಾಥ ತೊಟ್ನಳ್ಳಿ, ಶಿವಕುಮಾರ ಸಿ.ಎಚ್., ಸೇರಿದಂತೆ ವಿವಿಧ ತಾಲೂಕುಗಳ ಪ್ರಮುಖರು ಭಾಗವಹಿಸಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

7 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

7 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

7 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

24 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago