ಕಲಬುರಗಿ: ನಗರದ ಮಕ್ತಂಪುರ ಬಡಾವಣೆಯ ಹೋಳಿಕಟ್ಟಾದಲ್ಲಿ ಮರದ ಬಡ್ಡಿಯಲ್ಲಿ ಗಣೇಶ ಉದ್ಭವವಾಗಿದ್ದು ಅಚ್ಚಾರಿಯ ಸಂಗತಿಯಾಗಿದೆ ಬಡಾವಣೆಯ ಸಮಸ್ತ ಬಾಂದವರು ಉದ್ಭವ ಗಣೇಶನ ಮೂರ್ತಿಗೆ ಪೂಜೆ ಸಲ್ಲಿಸಿದರು.
ಕೋರೋನ ಎಂಬ ಮಹಾಮಾರಿ ಇಡೀ ಜಗತ್ತಿಗೆ ಒಂದು ಕಂಟಕದ ಸಂಗತಿಯಾಗಿದ್ದು ಅದನ್ನು ಹೋಗಲಾಡಿಸಲು ವಿಘ್ನ ವಿನಾಶಕ ಗಣೇಶ ಮರದಲ್ಲಿ ಹುಟ್ಟಿ ಬಂದನೆಂಬ ನಮ್ಮಹಿಂದೂ ಸಂಪ್ರದಾಯದ ಸಂಸ್ಕೃತಿ ನಂಬಿಕೆ ಜನರಲ್ಲಿ ಮೂಡಿದೆ ಈ ಕೋರೋನ ಮಹಾಮಾರಿಗೇ ಉದ್ಭವ ಗಣೇಶ ಹೋಗಲಾಡಿಸಲೆಂದು ಜನರು ಬೇಡಿಕೊಂಡರು.
ಈ ಸಂದರ್ಭದಲ್ಲಿ ಸಮಾಜ ಸೇವಕ ಚಂದ್ರಕಾಂತ ಕಾಳಗಿ, ಶರ್ಮಾಜಿ ಮಹೇಂದ್ರಕರ್ಜಿ ಕುಲಕರ್ಣಿ, ಮಹಾಂತೇಶ್ ಆಲೂರ್, ರಾಕೇಶ್, ಶರಣು, ಸಚಿನ್, ಶಿವಂ ಸ್ವರೂಪ್, ಸಂಗಮೇಶ ನಂದ್ಯಾಳ, ಹಾಗೂ ಸಮಸ್ತ ಮಕ್ತಂಪುರ ಬಡಾವಣೆಯ ನಾಗರಿಕರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…