ಬಿಸಿ ಬಿಸಿ ಸುದ್ದಿ

ಹೊನ್ನಕಿರಣಗಿಯಲ್ಲಿ ಸರಳ ವಿಶ್ವ ಗುರು ಬಸವಣ್ಣ ಜಯಂತಿ.

ಕಲಬುರಗಿ: ತಾಲ್ಲೂಕಿನ ಹೊನ್ನಕಿರಣಗಿಯ ಬಸವೇಶ್ವರ ನಗರದಲ್ಲಿ ಇಂದು ಕೋರೊನ ಜಾಗೃತಿ ಅಭಿಯಾನ ಮತ್ತು ಉಚಿತ ಮಾಸ್ಕ ನೀಡುವುದರೊಂದಿಗೆ 888 ನೇ ವಿಶ್ವ ಗುರು ಬಸವಣ್ಣ ಜಯಂತಿ ಸರಳವಾಗಿ ಆಚರಿಸಲಾಯಿತು. ಕೋರೊನ ಬಗ್ಗೆ ಎಚ್ಚರಿಕೆ ಇರಲಿ,ಭಯ ಬೇಡ ಎಲ್ಲರೂ ಕಡ್ಡಾಯವಾಗಿ ಮಾಸ್ಕ ಧರಿಸುವುದು, ಸಾನಿಟೇಶರ್ ಬಳಸುವುದು,ಹಾಗೂ ಆತ್ಮ ವಿಶ್ವಾಸದಿಂದ ಕೋರಾನ ವಿರುದ್ದ ಹೋರಾಡೊಣ ಎಂದು ಪ್ರತಿಜ್ಞೆ ಮಾಡಲಾಯಿತು.

ಕಾಣದ ವೈರಸಗೆ ತತ್ತರಿಸಿದ ಜನ,ಕಾಣದ ಕೋರನಗೆ ತತ್ತರಿಸಿದ ಮನ,ಹಗಲಿರುಳು ಎನ್ನದೆ ಹೋರಾಡುವ ಆರೋಗ್ಯ, ಪೌರಕಾರ್ಮಿಕ, ಪೋಲಿಸ್ ಇಲಾಖೆ ಮತ್ತು ಪ್ರತಿಕೆ ವರದಿಗಾರರು ಮುಖ್ಯ ವಾಹಿನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಮ್ಮ ಜೀವನ ಲೆಕ್ಕಿಸದೆ ನಮಗಾಗಿ ಹೊರಾಡುತ್ತಿಯರು ಇನ್ನಾದರೂ,ಈಗಲಾದರು ಎಚ್ಚೆತಿಕೊಳ್ಳಿ‌ ಓ ನನ್ನ ಜನಗಳೆ ಎಂದು ಮುಖ್ಯ ಅತಿಥಿಯಾದ ಉಪನ್ಯಾಸಕರಾದ ಶ್ರೀ ದೇವೇಂದ್ರಪ್ಪಾ ಪಿ.ಸಜ್ಜನ ಹೇಳಿದರು. ವಿಶ್ವ ಗುರು ಬಸವಣ್ಣನವರ ಭಾವಚಿತ್ರಕ್ಕೆ ಶ್ರೀ ಕಲ್ಯಾಣಕುಮಾರ ನಂದಿಕೋಲ ಪೂಜೆ ನೇರೆವೆರಿಸಿದರು.

ಚಂದು ಪಾಟೀಲ, ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೆಯ ಪಾಟೀಲ ರೇವೂರ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ

ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರಿಮತಿ ಹೀರಾಭಾಯಿ ಗಂಡ ಲಕ್ಷಣ ಭಜಂತ್ರಿ ವಹಿಸಿದರು. ಮುಖ್ಯ ಅತಿಥಿಗಳಾದ ಕಲಬುರಗಿ ಜಿಲ್ಲಾ ಕಾರ್ಯನಿರತ ಪ್ರತಕರ್ತರ ಸಂಘದ ಉಪಾಧ್ಯಕ್ಷರರಾದ ಶ್ರೀ ಗುರುಬಸಪ್ಪಾ ಸಜ್ಜನಶೆಟ್ಟಿ, ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅದ್ಯಕ್ಷ ವಿಶ್ವನಾಥ ಹೀರೇಮಠ,ಭಾಜಪ ರೈತ ಮೋರ್ಚ ಪ್ರಧಾನ ಕಾರ್ಯದರ್ಶಿ ಅಫಜಲಪುರ ಶರಣು ಮುಸಾವಳಗಿ ಗ್ರಾಮದ ಮುಖಂಡರಾದ ಮಲ್ಲಿನಾಥ ವಗ್ಗದರಗಿ,ವಿಶ್ವನಾಥ ಕ್ವಾಟಿ,ಕಲ್ಯಾಣಿ ಕಾಬಾ,ಮಂಜುನಾಥ ಹಿರಾಣ್ಣಿ,ಶರಣಪ್ಪ ಮಾಲಗತ್ತಿ,ಅಶೋಕ ಯಳಸಂಗಿ,ನಾಗರಾಜ ಯನಗುಂಟಿ ಮುಂತಾದವರು ಭಾಗವಹಿಸಿದರು.

ಕಾರ್ಯಕ್ರಮ ನಿರುಪಣೆ ಶ್ರೀಧರ ಬೆಣ್ಣೂರ ಪಾಟೀಲ,ವಂದನಾರ್ಪಣೆ ರೇವಣಸಿದ್ದ ಸ್ಥಾವರಮಠ ಮಾಡಿದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

13 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

16 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

22 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

22 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

23 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago