ಕಲಬುರಗಿ: ನಗರದ ಅನ್ ಜುಮನ್ ಎ ಅನ್ಸಾರಿ ಉಸ್ ಸುಫಾ ಯತೀಮ್ ಖಾನಾ ಸಂಸ್ಥೆಗೆ 9 ಸದಸ್ಯರ ಕಮಿಟಿಗೆ ಚುನಾವಣೆ ನಡೆದಿತು. ಚುನಾವಣೆಯಲ್ಲಿ ನ್ಯಾಯವಾದಿ ಮಝರ್ ಹುಸೇನ್ ಅತಿ ಹೆಚ್ಚು ಮತಗಳ ಪಡೆಯುವ ಮೂಲಕ ಸಂಸ್ಥೆಗೆ ಆಯ್ಕೆಯಾಗಿದ್ದಾರೆ.
ಭಾನುವಾರ ಇಲ್ಲಿ ವಾಕ್ಫ ಬೋರ್ಡ್ ಅಡಿಯಲಿ ನಡೆಯುವ ನಗರದ ಯತೀಮ್ ಖಾನಾಗಳ ನೂತನ ಸದಸ್ಯತ್ವಕ್ಕೆ ಚುನಾವಣೆ ನಡೆದಿತ್ತು. ಚುನಾವಣೆ ಮತದಾನದಲ್ಲಿ ಮಝರ್ ಹುಸೇನ ಅವರು ಒಟ್ಟು 870 ಮತಗಳನ್ನು ಪಡೆದಿದ್ದು, ಸಯದ್ ನಿಸಾರ್ ಆಹ್ಮದ್ ವಜಿರ್ 693, ಮಹ್ಮದ್ ರಫಿವುದ್ದೀನ್ 652, ಮಹ್ಮದ್ ವಾಹೇದ್ ಅಲಿ ಫಾತೆಖಾನಿ 556, ಮಹ್ಮದ್ ಬಾಕರ್ ಅಲಿ ಫಾರೂಕ್ ಪಾಂಜಾ 524, ಅಬ್ದುಲ್ ಜಬ್ಬಾರ್ ಗೊಲಾ 523, ಸಯದ್ ಮೌಜಮ್ ಅಲಿ ಬಾಂಬೆ ಮೆಡಿಕಲ್ 515, ಮಹ್ಮದ್ ಇಸ್ಮಾಯಿಲ್ ಸಾಬ್ ಅಯೂಬ್ & ಸನ್ಸ್ 495, ಡಾ. ಖಮರುಜಮಾ ಹುಸೈನಿ ಇನಾಮದಾರ್ 485 ಮತಗಳನ್ನು ಪಡೆದು ಸಂಸ್ಥೆಯ ಸದಸ್ಯತ್ವಕೆ ಆಯ್ಕೆ ಯಾಗಿರುವ ಕುರಿತು ಘೋಷಿಸಿದ್ದಾರೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…