ಕಲಬುರಗಿ: ಕೃಷಿ ವಿಜ್ಙಾನಕೇಂದ್ರ ಕಲಬುರಗಿಯಲ್ಲಿ ಶ್ರೀ ಶರಣಬಸವ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ವಿಧ್ಯಾರ್ಥಿಗಳಿಗೆ ೨೧ ದಿನದ ಇಂಟರ್ನ್‌ಶಿಪ್ ತರಬೇತಿಯ ಸಮಾರೋಪ ಸಮಾರಂಭ ನಡೆಯಿತು.
ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದ ಕೃಷಿ ವಿಶ್ವವಿದ್ಯಾಲಯರಾಯಚೂರಿನ ವಿಸ್ತರಣ ನಿರ್ದೆಶಕರಾದಡಾ. ಡಿ.ಎಮ್. ಚಂದರಗಿ ಮಾತನಾಡಿ ಕೃಷಿ ಮತ್ತು ಕೃಷಿ ಸಂಬಧಿತಕ್ಷೇತ್ರದಲ್ಲಿ ವಿಫುಲ ಅವಕಾಶಗಳಿದ್ದು, ವಿವಿದ ಹವಮಾನ ಮಣ್ಣು ಹಾಗು ಪರಿಸರವನ್ನು ಹೊಂದಿಕೊಂಡು ವಾಣಿಜ್ಯೊದಮವಾಗಿಕೃಷಿಯನ್ನುಆರಂಭಿಸಬಹುದಾಗಿದೆ ಹಾಗು ಸ್ನಾತಕೋತ್ತರ ಹಂತದಲ್ಲಿಯೆ ವಿಧ್ಯಾರ್ಥಿಗಳು ಸೂಕ್ತ ನಿರ್ಧಾರವನ್ನು ಪ್ರಾಯೋಗಿಕವಾಗಿ ಹಮ್ಮಿಕೊಳ್ಳಬೇಕೆಂದರು.
ಡೀನ್ ಕೃಷಿ ಮಹಾವಿದ್ಯಾಲಯಡಾ. ಸುರೆಶ ಪಾಟೀಲ್ ಮಾತನಾಡಿ ಸೈನಿಕರು ಹಾಗು ರೈತರು ನಮ್ಮ ಕಣ್ಣುಗಳಿದ್ದಂತೆ, ಗೌರವ ಮೌಲ್ಯಯುತಜೀವನಕ್ಕೆ ಕೃಷಿ ಅತ್ಯಗತ್ಯಎಂದರು.ಕೃಷಿ ವಿಜ್ಙಾನಕೇಂದ್ರದ ಮುಖ್ಯಸ್ಥರಾದಡಾ.ರಾಜು ಜಿ. ತೆಗ್ಗಳ್ಳಿ ಪ್ರಸ್ತಾವಿಕ ನುಡಿಯಲ್ಲಿ ಎರೆಹುಳು ಹಾಗು ನರ್ಸರಿ ಕೃಷಿ ಬಹಳ ವ್ಯಾಪಕ ಬೇಡಿಕೆಯ ಕ್ಷೇತ್ರಗಳಾಗಿದ್ದು ಕೃಷಿ ಪ್ರಗತಿಗೆಅನುಕೂಲಕರ ಸನ್ನೀವೇಶವನ್ನು ವಿವರಿಸಿದರು. ಶರಣಬಸವ ವಿಶ್ವವಿದ್ಯಾಲಯದ ವಿಜ್ನಾನ ಮತ್ತುತಂತ್ರಜ್ನಾನನಿಕಾಯದಡೀನ್‌ಡಾ. ನಾಗಬಸವಣ್ಣ ಗುರಾಗೋಳ್ ಮಾತಾನಾಡಿ ವಿರ್ಧ್ಯಾಥಿಗಳನ್ನು ಉತ್ತಮಆಸಕ್ತಿಯಿಂದತರಬೇತಿಯನ್ನು ಪಡೆದಿದ್ದು, ಕೃಷಿ ವಿಶ್ವವಿದ್ಯಾಲಯದೊಂದಿಗೆ ಶರಣಬಸವ ವಿಶ್ವವಿದ್ಯಾಲಯಒಡಂಬಡಿಕೆಯನ್ನು ಮುಂದಿನ ದಿನಗಳಲ್ಲಿ ಮಾಡಿಕೊಳ್ಳಲಿದೆ ಎಂದರು.
ಅಧ್ಯಕ್ಷತೆವಹಿಸಿದ ಸಹ ಸಂಶೋದನ ನಿರ್ದೆಶಕರುಡಾ.ಧಾನೊಜಿಯವರು ಮಾತನಾಡಿದೇಶದಲ್ಲಿ ಕೃಷಿಗೆ ಸ್ಥಾನಮಾನದೊರ ಕಲುರೈತರುಆದಾಯ ಹೆಚ್ಚಿಸಲು ಕೃಷಿ ವಿಜ್ನಾನಿಗಳು, ವಿಧ್ಯಾರ್ಥಿಗಳು, ಇಲಾಖೆಗಳು ಶ್ರಮಿಸಬೇಕುಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದಡಾ.ಅರ್ಜುನ್ ಶೆಟ್ಟಿಯವರು ಮಾತನಾಡಿ ನಮ್ಮ ವಿದ್ಯಾರ್ಥಿಗಳಿಗೆ ಕೃಷಿ ಹಾಗು ಇನ್ನಿತರ ಚಟುವಟಿಕೆಗಳಲ್ಲಿ ಮಾರ್ಗದರ್ಶನ ನೀಡಿದಎಲ್ಲಾ ವಿಜ್ನಾನಿಗಳಿಗೆ ಸನ್ಮಾನಿಸಿ ಸಂತೋಷವನ್ನು ಹಂಚಿಕೊಂಡು, ಮುಂದಿನ ದಿನಗಳಲ್ಲಿ ಇದೆತರನಾದ ಪ್ರೋತ್ಸಹ ನೀಡಬೇಕಾಗಿ ಕೋರಿದರು.
ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾದ್ಯಪಕರಾದ ಡಾ.ದ್ವಾರಕಜಾದವ, ಡಾ. ಜ್ಯೋತಿಚಂದ್ರಕಾಂತ ಹೊನ್ನಳ್ಳಿ, ಡಾ. ಸಂಧ್ಯಾ ಹೂಗಾರ, ಶ್ರೀ ಕಿರಣಕುಮಾರ್‌ದೇಸಾಯಿ ಹಾಗು ಕೃಷಿ ವಿಶ್ವವಿದ್ಯಾಲಯದ ವಿಜ್ನಾನಿಗಳಾದ ಡಾ.ಆನಂದ ನಾಯಕ್, ಡಾ.ಮಂಜುನಾಥ ಪಾಟೀಲ್, ಡಾ.ವಾಸುದೆವ ನಾಯಕ, ಡಾ.ಮೌಲಸಾಬ್. ಡಾ.ಜಹೀರ್‌ಅಹ್ಮದ್. ಡಾ. ಯುಸುಫ್ ಅಲಿ, ಡಾ.ಶ್ರೀನಿವಾಸ, ಡಾ.ಮಲ್ಲಿಕಾರ್ಜುನ್ ಕೆ, ಡಾ.ರಾಚಪ್ಪ ಹಾವೇರಿ ಹಾಗು ಸಸ್ಯಶಾಸ್ತ್ರ ವಿಭಾಗದ ಸ್ನಾತಕೊತ್ತರ ವಿಧ್ಯಾರ್ಥಿಗಳು ಉಪಸ್ತಿತರಿದ್ದರು. ವಿಧ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.ನಂತರತರಬೇತಿ ಸರ್ಟಿಫಿಕೇಟ್‌ಅನ್ನು ವಿತರಿಸಲಾಯಿತು.
ಶಹಾಬಾದ: ಮಾನವೀಯ ಮೌಲ್ಯಗಳು ವಿದ್ಯಾರ್ಥಿ ಯುವಜನರ ಬೆಳೆಸಿಕೊಂಡು ಉತ್ತಮ ನಾಗರಿಕರಾಗಬೇಕೆಂದು ಎಸ್ಎಸ್ ಮರುಗೋಳ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಕೆ.ಬಿ. ಬಿಲ್ಲವ…
ಶಹಾಪುರ : 26 : ಚಿಕ್ಕ ವಯಸ್ಸಿನಲ್ಲಿಯೆ ಹಿರಿದಾದ ಜ್ಞಾನವನ್ನು ಹೊಂದಿದ್ದ ಚೆನ್ನಬಸವಣ್ಣ ಷಟಸ್ಥಲ ಜ್ಞಾನಿ ಎಂದು ಕರೆಯಿಸಿಕೊಂಡರು. ಬಸವಣ್ಣನವರ…
ಶಹಾಬಾದ: ನಗರಸಭೆಯ ವಾರ್ಡ ನಂ.3 ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಾಜೀದ್ ಖಾನ್ ಜಮಾದಾರ ಅವರು ಗೆಲುವು ಸಾಧಿಸಿದ್ದಾರೆ. ನಗರದ…
ಶಹಾಬಾದ: ಜಾತಿ-ಬೇಧ ಎನ್ನದೇ ಸರ್ವರಿಗೂ ಮೂಲಭೂತ ಹಕ್ಕನ್ನು ಒದಗಿಸಿ, ಬದುಕುವ ವಾತಾವರಣ ಸೃಷ್ಠಿಸಿದ್ದೇ ಡಾ. ಬಿ .ಆರ್. ಅಂಬೇಡ್ಕರ್ ಬರೆದ…
ಶಹಾಬಾದ: ಸಂವಿಧಾನದ ಆಶೋತ್ತರಗಳು, ಮೌಲ್ಯಗಳನ್ನು ಅರಿತು ಅದರಂತೆ ಎಲ್ಲರೂ ನಡೆದರೆ ನಮ್ಮ ದೇಶ ಜಗತ್ತಿನಲ್ಲಿಯೇ ಉನ್ನತ ಸ್ಥಾನದಲ್ಲಿರುತ್ತದೆ ಎಂದು ಬಿಜೆಪಿ…
ಕಲಬುರಗಿ: ನಗರದ ಆಳಂದ ರಸ್ತೆಯಲ್ಲಿರುವ ಇ.ಪಿ.ಎಫ್ ಕ್ಷೇತ್ರೀಯ ಕಾರ್ಯಾಲಯದಲ್ಲಿ ಮಂಗಳವಾರ 69ನೇ ಕನ್ನಡ ರಾಜ್ಯೋತ್ಸವವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮವನ್ನು ಕಲ್ಯಾಣ…