ಬಿಸಿ ಬಿಸಿ ಸುದ್ದಿ

2 ರಂದು ರೋಟರಿ ಕ್ಲಬ್ ವತಿಯಿಂದ ರಕ್ತದಾನ ಶಿಬಿರ

ಕಲಬುರಗಿ: ರೊಟರಿ ಕ್ಲಬ್ ಗುಲಬರ್ಗಾ ಉತ್ತರ ವಲಯವು, ಮಹಾದಾಸೋಹಿ ಶರಣಬಸವೇಶ್ವರ ಟ್ರಸ್ಟ್ ಮತ್ತು ಕಿಚ್ಚ ಸುದೀಪ ಚಾರಿಟೇಬಲ ಟ್ರಸ್ಟ ಸಂಯುಕ್ತಾಶ್ರಯದಲ್ಲಿ ರೊಟರಿ ಕ್ಲಬ್ ರಾಯಭಾರಿ ಕಿಚ್ಚ ಸುದೀಪ ಜನ್ಮ ದಿನ ಅಂಗವಾಗಿ ಕಲಬುರಗಿ ಪಬ್ಲಿಕ ಗಾರ್ಡನಲ್ಲಿರುವ ರೋಟರಿ ಶಾಲೆಯ ಪಾಲ್ ಹ್ಯಾರಿಸ್ ಸಭಾಂಗಣದಲ್ಲಿ ೦೨ ರಂದು ಗುರುವಾರ ಮುಂಜಾನೆ ೯ ಗಂಟೆಗೆ ಮೇಗಾ ಬ್ಲಡ್ ಡೊನೆಶನ ಕ್ಯಾಂಪ್ ಮೆಗಾ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮವನ್ನು ಡಾ. ರವಿಕುಮಾರ ವಾಯ್.ಎಸ್. ಐ.ಪಿ.ಎಸ್. ಕಮಿಶನರ್ ಆಫ್ ಪೊಲೀಸಕಲಬುರಗಿ ಉದ್ಘಾಟಿಸುವರು ನಿಯೋಜಿತ ಗವರ್ನರ್ ೩೧೬೦ ರೋಟರಿ ಜಿಲ್ಲೆ ಶ್ರೀ ಮಾಣಿಕ ಪವಾರ ರವರು ಅತಿಥಿಗಳಾಗಿ ಆಗಮಿಸುವರು. ಅಸಿಸ್ಟಂಟ್ ಗವರ್ನರ ನೃಪತುಂಗ ಜೋನ್ ರೊಟರಿ ಶ್ರೀ ಜಯಕುಮಾರ ಮಾಡಗಿ ಗೌರವ ಅತಿಥಿಗಳಾಗಿ ಆಗಮಿಸುವರು ರೊಟರಿ ಕ್ಲಬ್ ಗುಲಬರ್ಗಾ ಉತ್ತರದ ಅಧ್ಯಕ್ಷರಾದ ರಾಮಕೃಷ್ಣ ಬೊರಾಳಕರ (ರಾಜು ಮಂದಕನಳ್ಳಿ) ಅಧ್ಯಕ್ಷತೆವಹಿಸುವರು ಎಂದು ಕಾರ್ಯದರ್ಶಿಗಳಾದ ಡಾ. ಬಾಬುರಾವ ಶೇರಿಕಾರ ಮತ್ತು ರಕ್ತದಾನ ಶಿಬಿರದ ಅಧ್ಯಕ್ಷ ಶ್ರೀ ಶರಣಬಸಪ ಪಪ್ಪಾನವರು ತಿಳಿಸಿದ್ದಾರೆ.

ಯುವಕರು ಕಿಚ್ಚ ಸುದೀಪ ಅಭಿಮಾನಿಗಳು ಮತ್ತು ರೋಟರಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರಕ್ತದಾನ ಮಾಡಬೇಕೆಂದು ವಿನಂತಿಸಲಾಗಿದೆ. ರಕ್ತದಾನಕ್ಕಾಗಿ ನೊಂದಾಯಿಸುವರು ಈ ಕೆಳಗಿನ ದೂರವಾಣಿ ಸಂಖ್ಯೆಗೆ ಸಂಪರ್ಕಿಸಲು ಕೋರಿದೆ. 9880887203, 9620644671, 9845687758.

emedialine

Recent Posts

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

5 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

5 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

7 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

7 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

7 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

7 hours ago