ಕಲಬುರಗಿ: ನಗರದ ಹಳೆ ಜೇವರ್ಗಿ ರಸ್ತೆಯಲ್ಲಿನ ಅಂಬಿಕಾ ನಗರದಲ್ಲಿರುವ ಪ್ರವೀಣ ವಿದ್ಯಾ ಸಂಸ್ಥೆಯಲ್ಲಿ ಶಾಲೆಯ ಸಂಸ್ಥಾಪಕರಾದ ದಿ. ರಾಜಕುಮಾರ ಸಿ.ಕಾಂಬಳೆ ಯವರ ಪ್ರಥಮ ಪುಣ್ಯಸ್ಮರಣೆ ಹಾಗೂ ಮೂರ್ತಿಯನ್ನು ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರು ಅನಾವರಣ ಗೊಳಿಸಿದರು.
ಸಂಸ್ಥೆಯ ಅಧ್ಯಕ್ಷ ನಾಗರಾಜ ಆರ್.ಕಾಂಬಳೆ, ಮಾಜಿ ವಿಧಾನ ಪರಿಷತ ಸದಸ್ಯ ಅಲ್ಲಂಪ್ರಭು ಪಾಟೀಲ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಮಾಜಿ ಜಿ.ಪಂ.ಸದಸ್ಯ ಭೀಮರಾವ ತೇಗಲತಿಪ್ಪಿ, ಡಾ.ಶರಣಬಸಪ್ಪ ಹರವಾಳ, ಗು.ವಿ.ಆಡಳಿತ ಕುಲಸಚಿವ ಡಾ.ಸಿ.ಸೋಮಶೇಖರ, ಡಾ.ದೇವಿಂದ್ರಪ್ಪ ಭದ್ರಿ, ಶಂಕರ ಕೋಡ್ಲಾ, ದೇವಿಂದ್ರಪ್ಪ ತಾವರಗೇರಿ, ನಿಲಕಂಠರಾವ ಮೂಲಗೆ, ರೇವಣಸಿದ್ದಪ್ಪ ಹರಸೂರ, ಈಶ್ವರ ಇಂಗಿನ್, ಚಂದ್ರಕಾಂತ ಗದ್ದುಗೆ, ಶ್ರೀಮಂತ ಭೀಮನ, ಡಾ.ಮಾರುತಿ ಕಾಂಬಳೆ, ಶಿವಶರಣಪ್ಪ, ಹುಲಿಗೆಪ್ಪ ಕನಕಗಿರಿ, ಎಸ್.ಪಿ.ಸುಳ್ಳದ, ಡಾ.ಗೋಪಾಲರಾವ, ಸಜ್ಜನ್ ಬಿದ್ದರಿ, ರಮೇಶ ತಲಾರಿ, ಸಂಗಣ್ಣಾ ಗೌಡ ಪಾಟೀಲ್, ಭೀಮಶಂಕರ ಪಾಟೀಲ್, ಆಂಜನಯ ಯಾದಗಿರ, ರಘುಪತಿ ರೆಡ್ಡಿ, ಹನೀಫ್ ಇದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…