ಕಲಬುರಗಿ: ರಂಗಪೇಟೆಯ ನಿವೃತ್ತ ಶಿಕ್ಷಕ, ಸಾಹಿತಿ ಶಾಂತಪ್ಪ ಬೂದಿಹಾಳ ಅವರ ಅಭಿನಂದನ ಗ್ರಂಥ ‘ಶಾಂತ ಸಿರಿ’ ಬಿಡುಗಡೆ ಹಾಗೂ ಲೇಖಕರಿಗೆ ಗ್ರಂಥ ಸಮರ್ಪಣೆ ಸಮಾರಂಭ ಬುಧವಾರ ನಗರ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಜರುಗಿತು.
ಗೌರವ ಸಂಪಾದಕರಾದ ಸ್ವಾಮಿರಾವ ಕುಲ್ಕರ್ಣಿ, ಸಂಪಾದಕರಾದ ಪ. ಮಾನು ಸಗರ, ಡಾ. ಚಿ.ಸಿ. ನಿಂಗಣ್ಣ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ್, ಪ್ರಕಾಶಕ ಬಸವರಾಜ ಕೊನೇಕ್ ವೇದಿಕೆಯಲ್ಲಿದ್ದರು.
ಇದೇವೇಳೆಯಲ್ಲಿ ಲೇಖಕರಾದ ಡಾ. ವೀರಣ್ಣ ದಂಡೆ, ಡಾ. ವಿ.ಜಿ. ಪೂಜಾರ, ಸರಸ್ವತಿ ಕುಲಕರ್ಣಿ, ಸುಬ್ಬರಾವ ಕುಲಕರ್ಣಿ, ಡಾ. ಎಸ್.ಎಸ್. ಗುಬ್ಬಿ, ಡಾ. ಕಲ್ಯಾಣರಾವ ಪಾಟೀಲ, ಪ್ರೊ. ಎಸ್.ಎಲ್. ಪಾಟೀಲ, ಡಾ. ಸದಾನಂದ ಪೆರ್ಲ್, ಡಾ. ಶಿವರಂಜನ್ ಸತ್ಯಂಪೇಟೆ, ವಿಜಯಕುಮಾರ ರೋಣದ, ಡಾ.ಶಾಂತಾ ಮಠ ಇತರರಿಗೆ ಗ್ರಂಥ ನೀಡಿ ಗೌರವಿಸಲಾಯಿತು.
ಸೂಗೂರೇಶ ವಾರದ, ವಿ.ಸಿ. ನೀರಡಗಿ, ಬಿ.ಎಚ್. ನಿರಗುಡಿ, ಪ್ರೊ. ಎಸ್.ಎಲ್. ಪಾಟೀಲ, ಸೋಮರಾಯ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…