ಕಲಬುರಗಿ: ವಿಶ್ವೇಶ್ವರಯ್ಯನವರಕಾಯಕ ನಿಷ್ಠೆ ಪ್ರಾಮಾಣಿಕತೆ ನಿಷಪಕ್ಷಪಾತದೂರದೃಷ್ಟತ್ವ ವಂತಹ ಗುಣಗಳು ನಮ್ಮಂತಎಲ್ಲಾಯುವ ಇಂಜನೀಯರುಗಳಿಗೆ ಮಾದರಿಯಾಗಿವೆ.
ಇಂದಿನ ಯುವ ಇಂಜನೀಯರುಗಳು ವಿಶ್ವೇಶ್ವರಯ್ಯನವರ ಗುಣಗಳನ್ನು ಪಾಲಿಸಿದ್ದೆಯಾದರೆ ಭಾರತದ ಪ್ರಗತಿಯಾಗುಗವಲ್ಲಿ ನಿಸಂದೇಹಕೊವಿಡ- ೧೯ ನಿರ್ವಹಣೆಯಲ್ಲಿ ಇಂಜನೀಯರುಗಳ ಪಾತ್ರ ಬಹು ಮುಖ್ಯ ಅನೇಕ ಹೊಸ ಹೊಸ ಯಂತ್ರಗಳು ಸಂಶೋಧನೆ ಮಾಡಿಕೋವಿಡ- ೧೯ ಹೋರಾಟದಲ್ಲಿ ಭಾಗಿಯಾಗಿದ್ದಾರೆ ನಾನೊಬ್ಬಇಂಜನೀಯರಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಸಂತೋಷವಾಗುತ್ತದೆ. ಎಂದು ಕಲಬುರಗಿ ಮಹಾನಗರ ಪಾಲಿಕೆಯಆಯುಕ್ತರಾದ ಶ್ರೀ ಸ್ನೃಹಲ ಲೊಖಂಡೆಯವರು ನುಡಿದರು.
ಅವರುದದಿ.ಇನ್‌ಸ್ಟಿಟ್ಯೂಶನ ಆಫ್‌ಇಂಜನೀಯರ‍್ಸ್ ಕಲಬುರಗಿ ಸ್ಥಾನಿಕ ಕೇಂದ್ರಕೋರ್ಟರಸ್ತೆಯ ವಿಶ್ವೇಶ್ವರಯ್ಯ ಭವನದ ಸಭಾಂಗಣದಲ್ಲಿಆಯೋಜಿಸಲಾಗಿದ್ದ ೫೪ ನೇ ಇಂಜನೀಯರ್ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಕೋವಿಡ್-೧೯ ನಂತಹ ಪರಿಸ್ಥಿತಿಯಲ್ಲಿ ಇಂಜನೀಯರಿಂಗಕೌಶಲ್ಯತೆ ಇಂಜನೀಯರಗಳು ಹೇಗೆ ಸಮಾಜಕ್ಕೆ ಸಹಾಯವಾಗಬಲ್ಲವು ಎಂಬ ಬಗ್ಗೆ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಕೆ.ಬಿ.ಎನ್. ಇಂಜನೀಯರಿಂಗಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಪ್ರಾಧ್ಯಾಪಕರಾದಡಾ. ವಿಶಾಲ ದತ್ತುಕೊಹಿರ ತಿಳಿಸಿದರು.
ಹನುಮಯ್ಯ ಬೇಲೂರೆ ಸ್ವಾಗತಿಸಿದರು. ಸುಭಾಶ ಸೂಗೂರ ವಂದಿಸಿದರು, ಅಧ್ಯಕ್ಷತೆ ವಹಿಸಿದ್ದ ಇನ್‌ಸ್ಟಿಟ್ಯೂಶನ ಚೇರಮನರಾದ ಪ್ರೊ.ಬಿ.ಎಸ್. ಮೊರೆ ಇನ್‌ಸ್ಟಿಟ್ಯೂಶನ ಬಗ್ಗೆ ವಿವರಿಸಿದರು.ಡಾ. ಭಾರತಿ ಹರಸೂರ ಶಿವಶಂಕ್ರಪ್ಪಾ ಗುರಗುಂಟೆ, ಕಾಶಿನಾಥ ಬೀದರಕರ, ಡಾ.ಶಶಿಕಾಂತ ಮೀಸೆ, ಸುವರ್ಣಾ ಮೀಸೆ, ಡಾ. ವಿರೇಶ ಮಲ್ಲಾಪೂರ, ಚಂದ್ರಶೇಖರಕಕ್ಕೇರಿ ಸೇರಿಅನೇಕರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿಇಂಜನೀಯರಿಂಗಕ್ಷೇತ್ರದಲ್ಲಿಗಣನೀಯ ಸೇವೆ ಸಲ್ಲಿಸಿದ ಶ್ರೀ ಎಸ್.ಎನ್. ಪುಣ್ಯಶೆಟ್ಟಿ ನಿವೃತ್ತಎಕ್ಸಿಕ್ಯೂಟಿವ್‌ಇಂಜನೀಯರ್ (ಪಿ.ಡಬ್ಲ್ಯೂ.ಡಿ), ಶ್ರೀ ಸಿದ್ರಾಮ ಪಾಟೀಲ ಸುಪಿಂಟೆಂಡಿಂಗಇಂಜನಿಯರ (ಪ್ರಭಾರಿ) ಜೇಸ್ಕಾಂ) ಶ್ರೀ ಭೀಮನಗೌಡ ಕ್ಯಾತನಾಳ ಯಾದಗಿರ ಪ್ರಥಮದರ್ಜೆಗುತ್ತಿಗೆದಾರರು, ಶ್ರೀಮತಿ ಮಹಾದೇವಿ ಬಿರಾದಾರ ಸಹ ಪ್ರಾಧ್ಯಾಪಕರುಎಲೆಕ್ಟ್ರಿಕಲ್‌ಇಂಜನಿಯರಿಂಗ್ ವಿಭಾಗ ಪಿ.ಡಿ.ಎ. ಇಂಜನಿಯರಿಂಗಕಾಲೇಜು. ಪ್ರೊ.ಮಲ್ಲಿಕಾರ್ಜುನಪ್ಪಾ ಶಾವಿ ಪ್ರಾಚಾರ್ಯರು ಸರಕಾರಿ ಪಾಲಿಟೆಕ್ನಿಕ್‌ಕಾಲೇಜುಅಫಜಲಪೂರರವರಿಗೆ ಸನ್ಮಾನಿಸಲಾಯಿತು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…