ಸುರಪುರ: ನಗರದ ಟೇಲರ‍್ಸ್ ಮಂಜಿಲ್ ಪ್ರವಾಸಿ ಮಂದಿರದಲ್ಲಿ ಜರುಗಿದ ಸಭೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ(ಭೀಮ ಘರ್ಜನೆ) ಸಂಘಟನೆಯ ಜಿಲ್ಲಾ ಹಾಗೂ ತಾಲೂಕು ಸಮಿತಿಗಳ ನೂತನ ಪದಾಧಿಕಾರಿಗಳನ್ನು ಆಯ್ಕೆಗೊಳಿಸಲಾಯಿತು ಹಾಗು ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಭೆಯಲ್ಲಿ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ನಾಗಣ್ಣ ಕಲ್ಲದೇವನಹಳ್ಳಿ,ಮುಖಂಡ ಮೂರ್ತೆಪ್ಪ ಬೊಮ್ಮನಹಳ್ಳಿ ಶಿಕ್ಷಕ ಮಹಾಂತೇಶ ಗೋನಾಲ,ರಾಜ್ಯ ಸಮಿತಿಯ ಸದಸ್ಯ ಡಾ.ದೊಡ್ಡಪ್ಪ ಪೂಜಾರಿ,ವಿಭಾಗೀಯ ಸಂಚಾಲಕ ಮರೆಪ್ಪ ಕನ್ನೆಕೋಳೂರು,ಜಿಲ್ಲಾ ಸಂಘಟನಾ ಸಂಚಾಲಕ ರೇವಣಸಿದ್ದಪ್ಪ ಗುಡಿಮನಿ,ಮಲ್ಲಿಕಾರ್ಜುನ ತಳವಾರಗೇರಾ,ಹುಣಸಗಿ ತಾಲೂಕು ಸಂಚಾಲಕ ಶರಣಪ್ಪ ತೆಗ್ಗೆಳ್ಳಿ, ಜಿಲ್ಲಾ ಸಂಚಾಲಕ ಶಿವಶಂಕರ ಬೊಮ್ಮನಹಳ್ಳಿ ,ಸಿದ್ದು ಬಲಶೆಟ್ಟಿಹಾಳ ಭಾಗವಹಿಸಿದ್ದರು.
ಸಭೆಯಲ್ಲಿ ಸಮಿತಿಯ ಜಿಲ್ಲಾ ಹಾಗೂ ತಾಲೂಕು ಘಟಕಗಳ ನೂತನ ಪದಾಧಿಕಾರಿಗಳನ್ನು ಆಯ್ಕೆಗೊಳಿಸಲಾಯಿತು.ಜಿಲ್ಲಾ ಸಮಿತಿ : ಶಿವಶಂಕರ ಹೊಸ್ಮನಿ ಬೊಮ್ಮನಳ್ಳಿ(ಜಿಲ್ಲಾ ಸಂಚಾಲಕರು),ಮಲ್ಲಪ್ಪ ಲಂಡನಕರ್ ತಡಿಬಿಡಿ,ಹಣಮಂತ ಕಸನ್,ಮರೆಪ್ಪ ಬೇವಿನಾಳ,ಮಲ್ಲಿಕಾರ್ಜುನ ತಳವಾರಗೇರಾ,ರೇವಣಸಿದ್ದಪ್ಪ ಗುಡಿಮನಿ,ವಸೀಮ್ ಅಕ್ರಮ್(ಸಂಘಟನಾ ಸಂಚಾಲಕರು) ಹಾಗೂ ಪರಶುರಾಮ ಹೈಯಾಳಕರ(ಖಜಾಂಚಿ).
ತಾಲೂಕು ಸಮಿತಿ : ದೇವು ಎಂಟಮನಿ ಕಕ್ಕೇರಾ(ತಾಲೂಕು ಸಂಚಾಲಕ),ಮಲ್ಲಿಕಾರ್ಜುನ ಬಡಿಗೇರ,ಬಸವರಾಜ ಬಡಿಗೇರ,ತಿಮ್ಮಣ್ಣ ದೇವಾಪುರ,ಖಾಸಿಂ ಹೊಳಿ,ಹಣಮಂತ ಚನ್ನೂರ(ಸಂಘಟನಾ ಸಂಚಾಲಕರು) ಹಾಗೂ ಮುತ್ತಪ್ಪ ಬೋನಾಳ(ಖಜಾಂಚಿ) ಇವರನ್ನು ನೇಮಕಗೊಳಿಸಲಾಯಿತು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…