ಕಲಬುರಗಿ: ಚಿಂಚೋಳಿ ತಾಲೂಕಿನ ತಹಶೀಲ್ ಕಚೇರಿ ಮುಂದೆ ಗೊಂಡ ತಾಲೂಕಾ ಸಂಘರ್ಷ ಸಮಿತಿ ವತಿಯಿಂದ ಗೊಂಡಗೊಂಡ ಪ್ರಮಾಣ ಪತ್ರ ವಿತರಣೆಗೆ ಒತ್ತಾಯಿಸಿ ಇಂದು ಭಾರತ ಮುಕ್ತಿ ಮೋರ್ಚಾ ಹಾಗೂ ಬಹುಜನ ಕ್ರಾಂತಿ ಮೊರ್ಚಾ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸುಭಾಷ್ ತಾಡಪಳ್ಳಿ, ಜೈಬೀಮ್ ಮಾಳಗಿ, ವಿಜಯುಕುಮಾರ ಕುಡ್ಹಳ್ಳಿ, ಗೋಪಾಲ್ ಗಾರಂಪಳ್ಳಿ, ಬೀರಲಿಂಗೇಶ್ವರ ಸ್ವಾಮಿಜಿ, ರೇವಣಸಿದ್ದಪ್ಪಾ ಅಣಕಲ್, ಸುರೇಶ್ ವೈದ್ಯರಾಜ್, ರವಿ, ಗಂಗಾದರ್, ಗಡ್ಡಿಮನಿ ಶಿವಕುಮಾರ ಪೊಚಾಲಿ ರಾಮಚಂದ್ರ ಭೋಗಾಲಿಂಗದಳ್ಳಿ ರಾಜಕುಮಾರ ಮರಪಳ್ಳಿ, ಹಣಮಂತ ಹಿರೆಮನಿ, ಹಣಮಂತ ಭಂಟನಳ್ಳಿ, ಜಗನ್ನಾಥ ತೆಗಲತಿಪ್ಪಿ, ದಸ್ತಾಪೂರ್ ಮಾಳಪ್ಪಾ, ಕೇಶ್ವಾರ, ನರಸಪ್ಪಾ ಕುಪನೂರ್, ಹಣಮಂತ ಪೂಜಾರಿ, ಜಗನ್ನಾಥ ದಸ್ತಾಪೂರ್, ಅಶೋಕ ಸುಲೇಪೇಟ ಮುಂದಾದ ನೂರಾರು ಯುವಕರು ಉಪಸ್ಥಿತರಿದ್ದರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…