ಬಿಸಿ ಬಿಸಿ ಸುದ್ದಿ

ಶಿಕ್ಷಕಿಯರಿಗೆ ಒಂದು ತಿಂಗಳ ಸೇವಾ ಭತ್ಯೆ ವಿತರಿಸಿ ಜ್ಯುಪಿಟರ್-೧೨೫ ಸಿಸಿ ದ್ವಿಚಕ್ರ ವಾಹನ ಬಿಡುಗಡೆ

ಕಲಬುರಗಿ: ನಗರದ ದರ್ಗಾ ರಸ್ತೆಯಲ್ಲಿರುವ  ವಿಜಯ ಆಟೋಮೋಟಿವ್ಸ್ ಟಿವಿಎಸ್ ಶೋರೂಂನಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಅಡಿಯಲ್ಲಿ  ಶೋರೂಂನ ಮಾಲೀಕ ರಾಹುಲ ಬಿಲಗುಂದಿ ಅವರ ಜನ್ಮದಿನದ ನಿಮಿತ್ತ ಸೇವಾ ಕೇಂದ್ರದಲ್ಲಿ ಸೇವೆ ಮಾಡುವ ೨೦ ಜನ ಶಿಕ್ಷಕಿಯರಿಗೆ ಒಂದು ತಿಂಗಳ ಸೇವಾ ಭತ್ಯೆ ಶ್ಯಾಲರಿ ವಿತರಿಸಿ ನಂತರ ಜ್ಯುಪಿಟರ್-೧೨೫ ಸಿಸಿ ದ್ವಿಚಕ್ರ ವಾಹನವನ್ನು ಪ್ರಮುಖರಾದ ಕೃಷ್ಣಾಜಿ ಜೋಶಿ ಅವರು ಬಿಡುಗಡೆಗೋಳಿಸಿದರು.

ಈ ಸಂದರ್ಭದಲ್ಲಿ ರಮೇಶ ಪಾಟೀಲ, ಶಾಂತಕುಮಾರ ಬಿಲಗುಂದಿ, ರಮೇಶ ಬಂದು, ಮನಮೋಹನ ಅಗರವಾಲ, ಭೀಮಾಶಂಕರ ಪಾಟೀಲ, ಗುರು ಜೋಶಿ, ಚಂದ್ರಶೇಖರ ತಳ್ಳಳ್ಳಿ, ಅಣವೀರಪ್ಪ ಕಾಳಗಿ, ಚಂದ್ರಕಾಂತ ಕಾಳಗಿ, ಶರಣು ಬಿರಾದಾರ, ರಿತೀಶ ಪಾಟೀಲ, ಪ್ರಶಾಂತ, ಚಂದ್ರಶೇಖರ ಬೂನಿ, ಮ್ಯಾಡಿ, ಮಹೇಶ ಗೋಬ್ಬೂರ, ಸಂಗು ನಂದ್ಯಾಳ, ಸಚಿನ ನಂದ್ಯಾಳ, ಶಿವಂ ಉದನೂರ, ವಿಜಯ ನಂದ್ಯಾಳ ಇದ್ದರು.

emedialine

Recent Posts

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

9 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

9 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

11 hours ago

ವಾಡಿ: “ತಾಯಿ ಹೆಸರಲ್ಲಿ ಒಂದು ಸಸಿ” ಅಭಿಯಾನ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…

11 hours ago

ವಾಡಿ: ಶ್ಯಾಮ್‌ ಪ್ರಸಾದ್ ಮುಖರ್ಜಿ ಜಯಂತಿ, ಬಾಬು ಜಗಜೀವನ್ ರಾಮ್ ಪುಣ್ಯಸ್ಮರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…

11 hours ago

ನಾಳೆ ವಾಡಿಯಲ್ಲಿ ಕವಿಗೋಷ್ಠಿ

ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಜುಲೈ ಇಂದು ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಡಾ. ಅಂಬೇಡ್ಕರ್…

12 hours ago