ಶಹಾಬಾದ:ಸಮಾಜವಾದಿ ಸಮಾಜವನ್ನು ನವೆಂಬರ ಮಹಾಕ್ರಾಂತಿಯನ್ನು ಸಂಘಟಿಸುವ ಮೂಲಕ ಮಹಾನ್ ಲೆನಿನ್ ಮತ್ತು ಸ್ಟಾಲಿನ್ ಈ ಐತಿಹಾಸಿಕ ಗುರಿಯನ್ನು ರಷ್ಯಾದಲ್ಲಿ ಕಾರ್ಯರೂಪಕ್ಕೆ ತಂದರು ಎಂದು ಎಸ್‍ಯುಸಿಐ ಕಮುನಿಷ್ಟ ಪಕ್ಷದ ಕಾರ್ಯದರ್ಶಿ ಗಣಪತರಾವ ಮಾನೆ ಹೇಳಿದರು.
ಅವರು ರವಿವಾರ ಎಸ್‍ಯುಸಿಐ ಕಮುನಿಷ್ಟ ಪಕ್ಷದ ವತಿಯಿಂದ ಪಕ್ಷದ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ನವೆಂಬರ ಮಹಾಕ್ರಾಂತಿಯ 104 ನೇ ವಾರ್ಷಿಕೊತ್ಸವ ಕಾರ್ಯಕ್ರಮದಲ್ಲಿ ಮುಖ್ಯಭಾಷಣಕಾರರಾಗಿ ಮಾತನಾಡಿದರು.
ಅವರು ಮಾನವ ಸಮಾಜ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಎಲ್ಲಾ ರೀತಿಯಾ ವರ್ಗಶೋಷಣೆ ಮತ್ತು ದಬ್ಬಾಳಿಕೆಯಿಂದ ಮುಕ್ತಗೊಳಿಸಿ ಐತಿಹಾಸಿಕ ಸಮಾಜವಾದ ರಾಷ್ರ್ಟ ಗುರಿಯನ್ನು ಕಾರ್ಯರೂಪಕ್ಕೆ ತಂದರು ಮಾಕ್ರ್ಸವಾದ ಲೆನಿನವಾದ.ಸಮಾಜವಾದಿ ಸಮಾಜವು ಜನತೆಗೆ ಉದ್ಯೋಗವನ್ನು ಒದಗಿಸಿತ್ತು.
ಹಸಿವು-ಭಿಕ್ಷಾಟನೆ-ನಿರುದ್ಯೋಗ, ರಾಷ್ಟೀಯ ಮತ್ತು ಜನಾಂಗೀಯಾ ಕಲಹಗಳು,ಪುರುಷರು ಮತ್ತು ಮಹಿಳೆಯರ ನಡುವಣ ಅಸಮಾನತೆಯನ್ನು ನಿರ್ಮೂಲನೆ ಮಾಡಿತು .ದುಡಿಯುವ ಜನತೆಗೆ ಸ್ವಾತಂತ್ರ್ಯ ಮತ್ತು ಪ್ರಜಾತಾಂತ್ರಿಕ ಹಕ್ಕುಗಳು, ಅಗ್ಗದ ಬೆಲೆಯಲ್ಲಿ ಅಗತ್ಯ ವಸ್ತುಗಳು ,ಎಲ್ಲರಿಗೂ ಉಚಿತ ಶಿಕ್ಷಣ ಮತ್ತು ಆರೋಗ್ಯ ಸೇವೆ ಮುಂತಾದವುಗಳು ಒದಗುವಂತೆ ಮಾಡಿದರು.
ಎಸ್‍ಯುಸಿಐ ಪಕ್ಷದ ಸದಸ್ಯ ರಾಘವೇಂದ್ರ.ಎಮ್.ಜಿ ಮಾತನಾಡಿ, ಸಮಾಜವಾದಿ ಸಮಾಜವನ್ನು ನವೆಂಬರ ಮಹಾಕ್ರಾಂತಿಯನ್ನು ಅರಿತು ಭಾರತದ ಮಹಾನ್ ಕವಿ ರವಿಂದ್ರನಾಥ ಟಾಗೊರ್, ಕರ್ನಾಟಕದ ಬಿಚೀ ಅವರು ಬೇಟಿನೀಡಿ ನಾನು ನಿಜವಾದ ಸ್ವರ್ಗ ರಷ್ಯದÀಲ್ಲಿ ನೋಡಿದೆ ಎಂದು ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.ಇಂದಿನ ಯುವಜನರು ನವೆಂಬರ ಮಹಾಕ್ರಾಂತಿಯ ಇತಿಹಾಸ ತಿಳಿದುಕೊಂಡು ಭಾರತದಲ್ಲಿ ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿ ನೆರವೇರಿಸಲು ಮುಂದೆ ಬರಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಗನ್ನಾಥ.ಎಸ್.ಎಚ್,ಸಿದ್ದು ಚೌಧರಿ,ಗುಂಡಮ್ಮ ಮಡಿವಾಳ, ತುಳಜರಾಮ್.ಎನ್.ಕೆ, ತಿಮ್ಮಯ್ಯ ಮಾನೆ, ನೀಲಕಂಠ.ಎಮ್.ಹುಲಿ,ರೇಣುಕಾ, ರಮೇಶ.ಡಿ ಇತರರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…