ಕಲಬುರಗಿ: ಬಸವ ಸಮಿತಿಅಧ್ಯಕ್ಷರಾದ ಶ್ರೀ ಅವರವಿಂದಜತ್ತಿಅವರಿಗೆ ೨೦೨೦ ನೇ ಸಾಲಿನ ಡಾ.ಚೆನ್ನಬಸವ ಪಟ್ಟದ್ದೇವರಅನುಭವ ಮಂಟಪ ಪ್ರಶಸ್ತಿ ದೊರಕಿದ್ದು ಸಂತೋಷದ ಸಂಗತಿ. ಶ್ರೀ ಜತ್ತಿಅವರಿಗೆ ಸಂದ ಈ ಪ್ರಶಸ್ತಿ ಬಸವ ಸಮಿತಿ ಚಟುವಟಿಕೆಗಳು ಇನ್ನಷ್ಟು ಭರದಿಂದ ಜರುಗಿಸಲು ಕಾರಣವಾಗುತ್ತದೆ ಎಂದು ಚಿತ್ರಶೇಖರಕೇಸೂರಅವರುಅಭಿಪ್ರಾಯ ಪಟ್ಟರು.
ದಿ: ೨೯-೧೧-೨೦೨೧ ರಂದುಶ್ರೀ ಅರವಿಂದಜತ್ತಿಅವರಿಗೆ ಸಂದ ಈ ಪ್ರಶಸ್ತಿ ಸಂದರ್ಭದಲ್ಲಿಕಲುಬುರ್ಗಿ ಬಸವ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದಶ್ರೀ ಬಂಡಪ್ಪಕೇಸೂರಅವರು ಶ್ರೀಜತ್ತಿಅವರಿಗೆತಮ್ಮ ಮನೆಯಲ್ಲಿಆತ್ಮೀಯ ಸನ್ಮಾನವನ್ನು ಏರ್ಪಡಿಸಿದ್ದರು.
ಈ ಸಂದರ್ಭದಲ್ಲಿ ಬಂಡಪ್ಪಕೇಸೂರ ಪರಿವಾರದ ಅನೇಕ ಜನ ಸಂಬಂಧಿಕರು ಸೇರಿದ್ದರು.
ಜೊತೆಗೆ ಕಲಬುರ್ಗಿ ಬಸವ ಸಮಿತಿಯಅಧ್ಯಕ್ಷರಾದಡಾ. ವಿಲಾಸವತಿ ಖೂಬಾ, ಉಪಾಧ್ಯಕ್ಷರಾದ ಡಾ.ಜಯಶ್ರೀ ದಂಡೆ, ಡಾ.ಬಿ.ಡಿ.ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಕೇಂದ್ರದ ನಿರ್ದೇಶಕರಾದಡಾ. ವೀರಣ್ಣದಂಡೆ, ಶ್ರೀಮತಿ ಈರಮ್ಮ ಬಂಡಪ್ಪಕೇಸೂರ, ಶ್ರೀಮತಿ ಶರಣಮ್ಮ ಮಳಖೇಡಕರ, ಶ್ರೀಮತಿ ಮಹಾನಂದಾ ಪಾಟೀಲ ಸಾತಖೇಡ, ಶ್ರೀಮತಿ ನಾಗಮ್ಮಜೀರಗಿ ಮತ್ತಿತರು ಭಾಗವಹಿಸಿದ್ದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…