ಜೇವರ್ಗಿ :ತಾಲೂಕಿನ ಜೇರಟಗಿ ಗ್ರಾಮದಲ್ಲಿರುವ ರಂಜಣಗಿ ರಸ್ತೆಗೆ ಹೊಂದಿಕೊಂಡಿರುವ ಸರಕಾರಿ ಪ್ರೌಢಶಾಲೆಯ ಹತ್ತಿರದ ಸರ್ವೆ ನಂಬರ್: 103/1 ರಲ್ಲಿ,ವಿಸ್ತೀರ್ಣ 02ಎಕರೆ21 ಜಮೀನು ಸದ್ಯಕ್ಕೆ ಭೋಜರಾಜ್ ತಂದೆ ಸುಬ್ಬರಾಯರು ಸಾಕಿನ್ ಜೇರಟಗಿ ಇವರ ಹೆಸರಿನಲ್ಲಿ ಪಹಣಿ ಇರುತ್ತದೆ.
ಸದರಿ ಆಸ್ತಿಯಲ್ಲಿ ಅನಧಿಕೃತವಾಗಿ ನಿವೇಶನಗಳನ್ನು ಹಾಕಲಾಗಿದ್ದು ಅವುಗಳನ್ನು ಅಕ್ರಮವಾಗಿ ಖರೀದಿ ಮಾಡಿದರೆ ಖರೀದಿದಾರರು ಜವಾಬ್ದಾರರಾಗಿರುತ್ತಾರೆ. ಹಾಗೂ ಆಸ್ತಿಯಲ್ಲಿ ದತ್ತಾತ್ರೆ ತಂದೆ ಸುಬ್ಬರಾಯ ಇವರಿಗೆ ಪಿತ್ರಾರ್ಜಿತವಾದ ಈ ಆಸ್ತಿಯಲ್ಲಿ ಪಾಲುಬರುವುದಿದೆ .
ಅಧಿಕೃತವಾದ ನಿವೇಶನಗಳನ್ನು ಖರೀದಿಸಿದರೆ ಅವುಗಳನ್ನು ಪಂಚಾಯತ್ ಆಸ್ತಿಯಲ್ಲಿ ನೊಂದಣಿ ಮಾಡದಂತೆ ಸಾಯಕ ಆಯುಕ್ತರು ಕಲ್ಬುರ್ಗಿ ದಿನಾಂಕ 17-೦9-2021 ರಂದು ಆದೇಶ ಮಾಡಿದ್ದಾರೆ.
ಪ್ರಸ್ತುತ ಜಮೀನು ಭೂಪರಿವರ್ತನೆ ಪರವಾನಿಗೆ ಇಲ್ಲದೆ ನಿವೇಶನಗಳನ್ನು ರಚಿಸಿ ಮಾರಾಟ ಮಾಡಲಾಗಿದ್ದು, ಕರ್ನಾಟಕ ಭೂ ಕಂದಾಯ ಕಾಯ್ದೆ 1964 ಕಾಲ 95 ಉಲ್ಲಂಘನೆಯಾದಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಲು ಆದೇಶಿಸುತ್ತಾರೆ .
ಇದಕ್ಕೆ ಸಂಬಂಧಪಟ್ಟಂತೆ ಸದರಿ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ನೋಂದಣಿಯಾಗಿದ್ದರೆ, ಅವಳನ್ನು ರದ್ದುಗೊಳಿಸಿ ತಡೆಯಬೇಕೆಂದು ಕೋರ್ಟ್ ಆದೇಶದ ಪ್ರತಿ ಲಗತ್ತಿಸಿರುತ್ತಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…