ಕಲಬುರಗಿ: ನಗರದ ಕನ್ನಡ ಭವನದಲ್ಲಿ ಹಡಪದ ಕ್ಷೌರಿಕ ಸಮಾಜದ ಜಿಲ್ಲಾಧ್ಯಕ್ಷ ಈರಣ್ಣಾ ಸಿ ಹಡಪದ ಸಣ್ಣೂರ ಅವರ ನೇತೃತ್ವದಲ್ಲಿ ಹಡಪದ ಕ್ಷೌರಿಕ ಸಮಾಜದ ಸಭೆ ನಡೆಸಿ ಸಭೆಯಲ್ಲಿ ನೂತನ ಹಡಪದ ಕ್ಷೌರಿಕ ಸಮಾಜದ ಕಲಬುರಗಿ ತಾಲೂಕು ಪದಾಧಿಕಾರಗಳ ಆಯ್ಕೆ ಮಾಡಲಾಯಿತು.
ಮಲ್ಲಣ್ಣಾ ಹಡಪದ ಪರಹತಾಬಾದ (ಗೌರವಾಧ್ಯಕ್ಷ), ಚಂದ್ರಶೇಖರ ತೊನಸನಹಳ್ಳಿ (ತಾಲುಕು ಅಧ್ಯಕ್ಷ), ಶರಣು ಬೆಳಗುಂಪಾ, ಶೇಕಣ್ಣಾ ಪಟ್ನಾ, ಸಂಧೀಪ ಶೀರಡೋಣ, ಪ್ರಕಾಶ ಪರಹತಾಬಾದ, ಮಲ್ಲಿಕಾರ್ಜುನ ಅವರಾದ ಬಿ. (ಉಪಾಧ್ಯಕ್ಷರು), ರಮೇಶ ಕವಲಗಾ (ಕಾರ್ಯಾಧ್ಯಕ್ಷ), ವಿನೋದ ಅಂಬಲಗಾ (ಪ್ರ.ಕಾರ್ಯದರ್ಶಿ), ಶ್ರೀಶೈಲ ಹೋನ್ನಕಿರಣಗಿ, ಧುಳಪ್ಪ ಪೇಠಶೀರೂರ (ಸಹ ಕಾರ್ಯದರ್ಶಿಗಳು), ಶಂಕರ ಹರವಾಳ (ಸಂಘಟನಾ ಕಾರ್ಯದರ್ಶಿ), ಭಾಗೇಶ ಉದನೂರ, ಮಲ್ಲಿಕಾರ್ಜುನ ಬೆಳಗುಪಿ (ಸಹ ಸಂಘಟನಾ ಕಾರ್ಯದರ್ಶಿಗಳು), ಸಿದ್ದಪ್ಪ ಯಳಸಂಗಿ (ಖಂಜಾಚಿ), ಶ್ರೀಶೈಲ್ ಯಳಸಂಗಿ, ಬಾಬು ಹಡಪದ ಮೇಳಕುಂದಾ, ಗಂಗಾದರ ಪಟ್ನಾ, ದೇವಿಂದ್ರಪ್ಪ ಪಟ್ನಾ, ಹಣಮಂತ ಉದನೂರ (ಸಲಹಾ ಸಮಿತಿ ಸದಸ್ಯರು) ಆಯ್ಕೆ ಮಾಡಲಾಯಿತು.
ಈ ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯಾದರ್ಶಿ ರಮೇಶ ಹಡಪದ ನೀಲೂರ, ಕಾರ್ಯಧ್ಯಕ್ಷ ಭಗವಂತ ಹೊನ್ನಕಿರಣಗಿ, ಉಪಾಧ್ಯಕ್ಷರಾದ ರುದ್ರಮಣಿ ಬಟಗೇರಾ, ಬಸವರಾಜ ಹಳ್ಳಿ, ಖಂಜಾಚಿ ಶಿವಾನಂದ ಬಬಲಾದ, ಮುಖಂಡರಾದ ಶರಣು ರಾಜಾಪುರ, ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್, ಸಿದ್ರಾಮ ಯಾಗಾಪೂರ, ಮಲ್ಲಿಕಾರ್ಜುನ ಬನ್ನೂರ, ಪ್ರದೀಪ ಕಲಬುರಗಿ, ಸಾಗರ ಕಲಬುರಗಿ, ಅರುಣ ಗೊಬ್ಬರ ಬಿ, ಹಾಗೂ ಸಮಾಜದ ಮುಖಂಡರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…