ಕಲಬುರಗಿ: ನಗರದ ವೈಷ್ಣವಿ ಮಾತಾ ದೇವಸ್ಥಾನದ ಆವರಣದಲ್ಲಿ ಸಾಮ್ರಾಟ್ ಪ್ರೋಡಕ್ಷನ್ ವತಿಯಿಂದ ನೂತನ ೦೦೦ ರೈತ ಇತಿಹಾಸ ಕನ್ನಡ ಚಲನಚಿತ್ರದ ಮೋಹರ್ತಕ್ಕೆ ಗ್ರಾಮೀಣದ ಕಾಗ್ರೇಸ್ ಮುಖಂಡ ಡಾ.ರವಿ ಚವ್ಹಾಣ ಅವರು ಚಾಲನೆ ನೀಡಿದರು.
ಚಿತ್ರದ ನಾಯಕ ನಾಗಶೆಟ್ಟಿ, ನಾಯಕಿ ಮಧೂಶ್ರೀಗೌಡ, ನಿರ್ಮಾಪಕರಾದ ಎಂ.ಕೆ. ಶೆಟ್ಟಿ, ವಿಜಯಕುಮಾರ ಅಂಕಲಗಿ, ರಾಜು ಸಿಂಗೆ, ಅಣತಿಥಿಗಳಾದ ಜಗದೇವಪ್ಪ ಮರಗುತ್ತಿ, ಭೀಮಾಶಂಕರ ಅಣಬಿ, ರಾಜಕುಮಾರ ಗಬರಾದಿ, ಶತೀಶಕುಮಾರ, ಪ್ರಜ್ವಲ ಲಕ್ಕಿ, ರಾಜು, ಪ್ರವೀಣ, ಅಕ್ಷಯ (ಯಂಕಪ್ಪ) ಇದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…