ಕಲಬುರಗಿ; ಮಾಂಗರವಾಡಿ ಬಾಪು ನಗರದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಜಿಲ್ಲಾ ಕೊಳಗರಿ ನಿವಾಗಳ ಒಕ್ಕೂಟ ಕಲಬುರಗಿ ಹಾಗೂ ಭಾರತೀಯ ಮಾಂಗರೋಡಿ ವೆಲಪೇರ್ ಸೊಸಾಯಿಟಿ ಇವುಗಳ ಸಂಯುಕ್ತಾಶ್ರಯದಲ್ಲಿ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮಕ್ಕೆ ಜಿಲ್ಲಾ ಸತ್ರ ನ್ಯಾಯಾಲಯದ ೧ನೇ ಅಪರಾ ಸರ್ಕಾರಿ ಅಭೀಯೊಜಕರಾದ ಎಸ್ ಆರ್ ನರಸಿಂಹಲು ಶಿರವಾಟಿ ಅವರು ಚಾಲನೆ ನೀಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿ ಅಬ್ದುಲ್ ಜಬ್ಬಾರ ಗೊಲಾ, ಭಾರತೀಯ ಮಾಂಗರೋಡಿ ವೆಲಪೇರ್ ಸೊಸಾಯಿಟಿ ಅದ್ಯಕ್ಷ ಸತಲಾದ ಕಾಂಬಳೆ, ಲೊಕ ಪ್ರಿಯಾ ವಿಜನ್ ಇಂಡಿಯಾದ ಹಾಜಿ ಸಾಬ, ಜಿಲ್ಲಾ ಅಲೆಮಾರಿ-ಅರೆ ಅಲೆಮಾರಿ ಬುಡಕಟ್ಟು ಸಮುದಾಯದ ಜಿಲ್ಲಾ ಮುಖಂಡ ಹಾಗೂ ನ್ಯಾಯವಾದಿ ಅನಿಲ ಕುಮಾರ ಕಾಂಬಳೆ, ಜಿಲ್ಲಾ ಕೊಳಗೆರಿ ನಿವಾಸಿಗಳ ಒಕ್ಕೂಟದ ಉಪಾಧ್ಯಕ್ಷ ಅಶೋಕ ರಾಠೋಡ, ಕಾರ್ಯದರ್ಶಿ ವಿಕಾಸ ಸಾವರಿಕರ, ಮುಖಂಡರುಗಳಾದ ಗಣೇಶ ಕಾಂಬಳೆ, ಶಾಮರಾವ ಸಿಂಧೆ, ಯಮನಪ್ಪ ಪ್ರಸಾದ್, ಅಲ್ಲಮಪ್ರಭು ನಿಂಬರ್ಗಾ, ಶ್ರೀಮತಿ ಸುದಾ ಕಾಂಬಳೆ, ವನಮಾಲಾ.ಜಗದೇವಿ. ಮಾಲಾಶ್ರೀ ಹಾಗೂ ಮುಖಂಡರುಗಳು, ಸ್ಥಳೀಯ ನಿವಾಸಿಗಳು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…