ಕಲಬುರಗಿ: ನಗರದ ಕಲಾಮಂಡಳದಲ್ಲಿ ರಂಗಾಂತರಂಗ ಸಾಂಸ್ಕೃತಿಕ ಕಲಾಸಂಘದ ವತಿಯಿಂದ ೬೬ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಮಾಜ ಸೇವಕಿಯರಾದ ಮಾಲಾ ಕಣ್ಣಿ, ಮಾಲಾ ಡಣ್ಣೂರ ಇವರಿಗೆ ವಿಶೇಷ ಸೇವಾ ರತ್ನ ಪ್ರಶಸ್ತಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಾಹಿತಿ ಅಭಯಹಸ್ತ ಅವರು ಮಾತನಾಡುತ್ತಾ ಸಿನಿ ಸಂಗೀತದಲ್ಲಿ ಪೋಲಿ ಸಾಹಿತ್ಯವನ್ನು ಅಳವಡಿಸಿದರಿಂದ ನಮ್ಮ ಸ್ವಂತ ಸಂಸ್ಕೃತಿ ನಮ್ಮ ಜಾನಪದ ಲೋಕ ಕುಗ್ಗುತ್ತಿರುವುದು ಎದ್ದು ಕಾಣುತ್ತಿದೆ. ಎಂಇಎಸ್ ಪ್ರಂಡಾಟಿಕೆ ನಾಡಧ್ವಜಕ್ಕೆ ಅವಮಾನಿಸಿದ್ದು ನಾವು ಖಂಡಿಸುತ್ತೇವೆ. ಜೀವ ಕೊಟ್ಟೇವು ಬೇಳಗಾವಿ ಬಿಡೇವು ಎಂದು ಅಭಯಹಸ್ತ ಅವರು ಗುಡುಗಿದರು.
ಈ ಸಂದರ್ಭದಲ್ಲಿ ಬಿಜೆಪಿ ಚಿತ್ತಾಪೂರ ತಾಲೂಕಾದ್ಯಾಕ್ಷ ನೀಲಕಂಠ ಪಾಟೀಲ, ಶಾಹಾಬಾದ ನಗರ ಸಭೆ ಸದಸ್ಯ ರಜೀನಿಕಾಂತ ಬಂಟಿ, ಭಂಕೂರ ಪಂಚಾಯತಿ ಅಧ್ಯಕ್ಷೆ ರಾಜಶ್ರೀ ಕಂಬಾನೂರ, ವಿದ್ಯುತಗುತ್ತಿಗೆದಾರ ಯಲ್ಲಾಲಿಂಗ, ಜೈ ಕರವೇ ಸಂಸ್ಥಾಪಕ ಅಧ್ಯಕ್ಷ ಸಚೀನ ಪರಹತಾಬಾದ, ಸಂಘದ ಕಾರ್ಯದರ್ಶಿ ಮಲ್ಲಿಕಾರ್ಜುನ್ ಎಸ್.ಎಂಟಮಾನ್, ಸಾಗರ ಜಾಧವ, ಪ್ರಶಾಂತ ಕಲಶೇಟ್ಟಿ, ಗಿರೀಶ ರಾಜೇಂದ್ರ, ಅಕ್ಷಯ (ಯಂಕಪ್ಪ) ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…