ಬಿಸಿ ಬಿಸಿ ಸುದ್ದಿ

ಸ್ಲಂ ಜನರ ಘನತೆಯುತ್ತ ಬದುಕಿಗೆ ಸ್ಲಂ ಸಂಘಟನೆಯ ಕೊಡುಗೆ ಅಪಾರ: ಪಂಡೀತ್ ಕಟ್ಟಿಮನಿ

ಕಲಬರುಗಿ: ರಾಜಾಪೂರ ಬಡಾವಣೆಯಲ್ಲಿ ಸ್ಲಂಜನಾಂದೋಲನ ಕರ್ನಾಟಕ ಸಂಘಟನೆಯ೧೨ನೇ ಸಂಸ್ಥಾಪನಾ ದಿನಾಚರಣೆಯ ಹಾಗೂ ಅಕ್ಷರದ ಮಾತೆತಾಯಿ ಸಾವಿತ್ರಿಬಾಯಿ ಫುಲೆಯವರ೧೯೧ ನೇ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು.

ಉಪನ್ಯಾಸಕರಾದ ಪಂಡಿತ್ ಕಟ್ಟಿಮನಿ ಅವರು ಉದ್ಘಾಟಿಸಿ ಮಾತನಾಡುತ್ತಾ ಕಳೆದ ಒಂದುದಶಮಾನಗಳ ಕಾಲಘಟ್ಟದಲ್ಲಿರಾಜ್ಯದ ಅನೇಕ ಸ್ಲಂಜನರುಘನತೆಯಿಂದ ಬದುಕಲುಕಾರಣವಾಗಿದೆ ಎಂದರೆ ಅದು ಸ್ಲಂಜನಾಂದೋಲನ ಕರ್ನಾಟಕದ ಕೋಡುಗೆಯಿಂದ ಸಾಧ್ಯ ಅನೇಕ ಬಗೆಯ ಹೋರಾಟಗಳ ಫಲವಾಗಿ ಇಂದು ರಾಜ್ಯದಲ್ಲಿ ಅದರಲ್ಲಿಯೂ ಸ್ಲಂನಲ್ಲಿ ವಾಸಿಸುವ ಜನರಿಗೆಇಂದು ಸರಕಾರವು ಹಕ್ಕು ಪತ್ರ ನೀಡುವಕಾರ್ಯಕ್ಕೆ ಚಾಲನೆ ನೀಡಿದೆ ಅನೇಕ ಸ್ಲಂ ಪ್ರದೇಶಗಳ ರಾಜ್ಯದಲ್ಲಿ ಘೋಷಣೆಯ ಭಾಗ್ಯ ಕಂಡುಅನೇಕ ಮೂಲಭೂತ ಸೌಕರ್ಯಗಳು ದೋರಕುವಂತೆ ಆಗಿದೆ.

ರಾಜ್ಯದಲ್ಲಿ ಸಾವೀರಾರು ಸ್ಲಂ ಪ್ರದೇಶಗಳು ಎತ್ತಂಗಡಿಯಾಗದೆ ಸ್ಥಿರವಾಗಿ ಉಳಿಯಲು ಕಾರಣವಾಗಿದೆ ಹಾಗೂ ಸಾವಿರಾರೂ ಸ್ಲಂಗಳಲ್ಲಿ ವಸತಿ ಭಾಗ್ಯವುಸಾಕಾರಗೊಂಡಿವೆ. ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಸ್ಲಂ ಸಮಸ್ಯೆಗಳು ಸರಕಾರದ ಗಮನಕ್ಕೆ ತರುವಲ್ಲಿ ಸಂಘಟನೆಯು ಯಶಸ್ವಿಯಾಗಿದೆ ಎಂದು ಹೇಳುತ್ತಾ ಸಂವಿಧಾನದ ಆಶಯಗಳನ್ನು ಸಾಕಾರಗೋಳಿಸಲು ಸಂಘಟನೆಯುಇನ್ನು ಹೆಚ್ಚು ಕೆಲಸ ಮಾಡಲು ಸಲಹೆ ನೀಡಿದ್ದರು.

ಈ ಕಾರ್ಯಕ್ರಮದ ವೇಧಿಕೆ ಮೇಲೆ ಮಹಿಳಾ ಮುಖಂಡರಾದ ಭಾಗಮ್ಮ ಬನಸೋಡೆ, ಶಾರಧಾಬಾಯಿ ಹಿರೆಬಜಾರ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಅಲೆಮಾರು ಬುಡಕಟ್ಟು ಮಹಾಸಭಾದ ರಾಜ್ಯ ಉಪಾಧ್ಯಕ್ಷ ಅನೀಲಕುಮಾರ ಕಾಂಬಳೆ, ಸಂಘಟನೆಯಜಿಲ್ಲಾ ಸಂಚಾಲಕ ಅಲ್ಲಮಪ್ರಭು ನಿಂಬರ್ಗಾ, ಯಮುನಪ್ಪ ಪ್ರಸಾದ, ಅಶೋಕ ರಾಠೋಡ್, ಮಲ್ಲಿಕಾರ್ಜುನ ಕಾಂಬಳೆ, ಅನೀಲಾ ಪಟ್ಟೆದಾರ, ಗಣೇಶ ಕಾಂಬಳೆ ಸಿದ್ದರಾಮ ತಿರ್ಮಾನ, ಬ್ರಹ್ಮಾನಂದ ಮಿಂಚಾ, ಸಂಘಟನೆ ಕಾರ್ಯದರ್ಶಿ ವಿಕಾಸ ಸವಾರಿಕರ್ ಇದ್ದರು.

emedialine

Recent Posts

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

8 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

8 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

10 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

10 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

10 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

10 hours ago