ಕಲಬುರಗಿ: ಕಮಾಲಾಪುರನಲ್ಲಿರುವ ಬಾಬಾ ಸಾಹೇಬ್ ಡಾ ಅಂಬೇಡ್ಕರ್ ಭವನದಲ್ಲಿ ಬಿಎಸ್‌ಪಿ ತಾಲೂಕ ಸಮಿತಿಯಿಂದ ಮಂಗಳವಾರ ಬಾವಿ ಪ್ರಧಾನ ಮಂತ್ರಿ ಮಾಯಾವತಿ ಅವರ ೬೬ನೇ ಜನ್ಮದಿನವನ್ನು ಜನಕಲ್ಯಾಣ ದಿನವಾಗಿ ಆಚರಿಸಲಾಯಿತು.
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಗಳು ಅಕ್ಕ ಮಾಯಾವತಿ ಜೀ ಅವರ ೬೬ನೇ ಜನ್ಮದಿನವನ್ನು ಬೈಕ್ ರಾಲಿ ಮಾಡುವುದರ ಮುಲಕ ಕಲಬುರಗಿ ಗ್ರಾಮೀಣ ತಾ.ಕಮಾಲಾಪುರ ನಗರದಲ್ಲಿ ತುಂಬಾ ಅರ್ಥ ಪೂರ್ಣವಾಗಿ ಆಚರಣೆಯನ್ನು ಮಾಡಲಾಯಿತು.
ಈ ಕಾರ್ಯಕ್ರಮಕ್ಕೆ ರಾಜ್ಯ ಕಾರ್ಯದರ್ಶಿ ಕಲಬುರಗಿ ಜಿಲ್ಲಾ ಉಸ್ತುವಾರಿ ಸೂರ್ಯಕಾಂತ ನಿಂಬಾಳಕರ್ ಅವರು ಉದ್ಘಾಟಿಸಿ ಮಾತನಾಡುತ್ತಾ ಭಾರತದ ಪ್ರಜಾಪ್ರಭುತ್ವ ಸಂವಿಧಾನವು ಉಳಿಬೇಕು ಅಂದರೆ ಮಾಯಾವತಿ ಜೀ ಅವರು ಭಾರತದ ಪ್ರಧಾನ ಮಂತ್ರಿ ಆಗಬೇಕು ಅವಾಗಲೆ ಸಭಕ್ ಸಾತ್ ಸಭಕ್ ವಿಕಾಶ ಆಗುತ್ತದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ರಾಜ್ಯ ಕಾರ್ಯದರ್ಶಿ ಎಲ್ ಆರ್ ಬೋಸ್ಲೇ ಭಾಗವಹಿಸಿದರು. ಕಲಬುರಗಿ ಜಿಲ್ಲಾ ಸಂಯೋಜಕ ಜೈಭೀಮ ಡಿ. ಶಿಂಧೆ, ಜಿಲ್ಲೆಯ ಮಾಜಿ ಜಿಲ್ಲಾ ಅಧ್ಯಕ್ಷ ವಿಜಯಕುಮಾರ ಓಕಳ್ಳಿ, ತಾ.ಸಂಯೋಜಕರಾದ ಸತಿಶ ನಲ್ಲಿ, ರವಿ ಕೋರಿ, ತಾ.ಅಧ್ಯಕ್ಷ ಅಂಬಾರಾಯ ಧಸ್ತಪುರ್, ವಿಜಯಕುಮಾರ ವಾದ್ರಿ, ವಿಜಯಕುಮಾರ ಅಂಕಲಗಿ, ರೇಷ್ಮೆ, ಗುರುಲಿಂಗ ಪ್ರಬುದ್ಧಕರ, ಸಂಜುಕುಮಾರ, ಸುಭಾಶ ಚವ್ಹಾಣ ಹಾಗೂ ಪಕ್ಷದ ಕಾರ್ಯಕರ್ತರು ಇದ್ದರು.
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…
ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…
ಸೇಡಂ (ಕಲಬುರಗಿ); ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು…