ಕಲಬುರಗಿ: ಹೈದ್ರಾಬಾದ ಕರ್ಣಾಟಕ ಶಿಕ್ಷಣ ಸಂಸ್ಥೆಯ, ಎಂ. ಎಸ್. ಇರಾನಿ ಪದವಿ ಮಹಾವಿದ್ಯಾಲಯದಲ್ಲಿ ಇಂದು ಮಹಾವಿದ್ಯಾಲಯದ ಕೇಂದ್ರೀಕೃತ ಗಣಕಯಂತ್ರ ವಿಭಾಗವನ್ನು ಸಂಸ್ಥೆಯ ಅಧ್ಯಕ್ಷರಾದ ಡಾ. ಭೀಮಾಶಂಕರ ಬೀಲಗುಂದಿ ಅವರು ಉದ್ಘಾಟಿಸಿದರು.
ಕಾರ್ಯ್ರಮದಲ್ಲಿ ಡಾ. ಶರಣಬಸಪ್ಪ ಹರವಾಳ ಸಂಸ್ಥೆಯ ಉಪಾಧ್ಯಕ್ಷರು, ಜಗನ್ನಾಥ ಬಿಜಾಪುರೆ ಕಾರ್ಯದರ್ಶಿಗಳು, ಡಾ. ಮಹಾದೇವಪ್ಪ ರಾಂಪುರೆ ಜಂಟಿ ಕಾರ್ಯದರ್ಶಿಗಳು, ಸೋಮನಾಥ ನಿಗ್ಗುಡಗಿ , ಡಾ. ನಾಗೇಂದ್ರ ಮಂಟಾಳೆ, ಡಾ. ಕಾಮರೆಡ್ಡಿ, ಖಂಡೆರಾವ್, ವಿನಯ ಪಾಟೀಲ, ಡಾ. ಅನಿಲ ಪಟ್ಟಣ, ಸಾಯಿನಾಥ ಪಾಟೀಲ, ಆಡಳಿತ ಮಂಡಳಿಯ ಎಲ್ಲಾ ಸದಸ್ಯರು, ಡಾ. ಸಿ.ಸಿ. ಪಾಟೀಲ, ಆಡಳಿತಾಧಿಕಾರಿಗಳು, ಡಾ. ರಾಜಶೇಖರ ಬೀರನಳ್ಳಿ ಪ್ರಾಚಾರ್ಯರು, ಶಿಲ್ಪಾ ಅಲ್ಲದ ಪ್ರಾಚಾರ್ಯರು ಎಂ ಎಸ್.ಇರಾನಿ ಪದವಿ ಪೂರ್ವ ಕಾಲೇಜು, ಡಾ. ಎಸ್. ಡಿ. ಬರ್ದಿ, ಡಾ. ಪ್ರತಿಭಾ ಸಂಗಾಪುರ, ಪ್ರೊ. ರೋಹಿಣಿಕುಮಾರ ಹಿಳ್ಳಿ, ಡಾ. ಶಂಕ್ರಪ್ಪ, ಡಾ. ಶರಣಕುಮಾರ ಮಾಶಾಳ, ಡಾ. ನೀಲಕಂಠ ವಾಲಿ, ಡಾ. ಪ್ರಾಣೇಶ, ಡಾ. ಜಯ, ಡಾ. ಸುನೀತಾ, . ಬಿ. ಒ. ಬೊಮ್ಮಪ್ಪ, . ಬಸವರಾಜ ಬಿ.ಸಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…