ಕಲಬುರಗಿ: ನಗರದ ಅನನ್ಯ ಪದವಿ ಮಹಾವಿದ್ಯಾಲಯದಲ್ಲಿ ೭೩ ನೇ ಗಣರಾಜ್ಯೋತ್ಸವ ದಿನಾಚರಣೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಶರಣು.ಬಿ.ಹೊನ್ನಗೆಜ್ಜಿ ಹಾಗೂ ಅಧ್ಯಕ್ಷೆ ಸುಷ್ಮಾವತಿ.ಎಸ್.ಹೊನ್ನಗೆಜ್ಜಿ, ಅವರು ಸಂವಿದಾನದ ಗುರಿ, ಉದ್ದೇಶಗಳನ್ನು ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಹಿರಿಯ ಪ್ರಾಧ್ಯಪಕ ವೀರಯ್ಯ ಹಿರೇಮಠ್ ಸಂವಿದಾನ ರಚನಾ ಸಮಿತಿ ಕುರಿತು ವಿದ್ಯಾರ್ಥಿಗಳಿಗೆ ತಿಳಿಪಡಿಸಿದರು. ವಿದ್ಯಾರ್ಥಿಗಳು ಸ್ವಾತಂತ್ರ ಹೋರಾಟಗಾರರ ವೇಷ-ಭೂಷಣದ ಜೊತೆಗೆ ಸಾಂಸ್ಕ್ರತಿಕ
ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಝಾನ್ಸಿರಾಣಿಲಕ್ಷೀಬಾಯಿ, ಕಿತ್ತೂರಾಣಿ ಚನ್ನಮ್ಮ, ಒಣಕೆ ಒಬವ್ವ, ಸಂಗೊಳ್ಳಿರಾಯಣ್ಣ, ಥ್ಯಾಕರೆ, ಭಗತ್‌ಸಿಂಗ್, ಸುಭಾಷಚಂದ್ರ ಭೋಸ್, ಸಮಾಜ ಸುದಾಕರಾದ, ಬಸವಣ್ಣ, ಅಕ್ಕಮಹಾದೇವಿ, ಮದರ್‌ಥೇರೇಸಾ, ವಿಶೇಷವಾಗಿ ಸಂವಿಧಾನದ ಪಿತಾಮಹ ಡಾ. ಬಿ.ಅರ್ ಅಂಬೇಡ್ಕರ ಪಾತ್ರ ವಿದ್ಯಾರ್ಥಿಗಳು ಅರ್ಥಗರ್ಬಿತವಾಗಿ ಅಭಿನಯಿಸಿದರು.
ಈ ಸಂದರ್ಭದಲ್ಲಿ ಆಶಾರಾಣಿ ಕಲ್ಕೋರಿ, ಗೌರಿ ಬೆಟಗೇರಿ, ಸರಿತಾ ಕರಿಗುಡ್ಡ, ರಾಜೇಶ್ವರಿ ಕಿರಣಗಿ, ಭಾಗ್ಯಶ್ರೀ ಪಾಟಿಲ್, ಪ್ರೀತಿ ಸಜ್ಜನ್, ಅಶ್ವಿನಿ ಗೌಳಿ, ಪ್ರಭಾವತಿ, ಸುಜಾತ ದೇವುನರಕರ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…