ಬಿಸಿ ಬಿಸಿ ಸುದ್ದಿ

ಕ್ಷಯ ಮುಕ್ತ ಕರ್ನಾಟಕ ಮಾಡಲು ಅಂಗನವಾಡಿ ಕೇಂದ್ರಗಳ ಪಾತ್ರ ಅತ್ಯಂತ ಮಹತ್ವದ್ದು: ಬೇಕಲ್

ಕಲಬುರಗಿ: ಸಮುದಾಯದ ಮಹಿಳೆಯರಿಗೆ  ಕ್ಷಯರೋಗ  (ಟಿಬಿ) ಲಕ್ಷಣಗಳು ಇರುವ ಯಾವುದೇ ವ್ಯಕ್ತಿ ಗರ್ಭಿಣಿ ಮಹಿಳೆ , ಮಧುಮೇಹಿ, ರೋಗನಿರೋಧಕ ಶಕ್ತಿ ಕಡಿಮೆ ಇರುವಂತಹ ಮಹಿಳೆಯರು ಕಂಡು ಬಂದರೆ ಅವರಿಗೆ ಕ್ಷಯರೋಗ ಪರೀಕ್ಷೆಗೆ ಒಳಪಡಿಸುವಂತೆ ತಿಳಿಸಬೇಕು ಗುಣಮುಖವಾಗುವಂತಹ ರೋಗವಾಗಿದೆ ಇದರ ಬಗ್ಗೆ ಭಯ ಪಡದೆ ಕ್ಷಯ ಖಚಿತವಾಗಿರುವ ರೋಗಿಯು ಸರಿಯಾದ ರೀತಿಯಲ್ಲಿ ಚಿಕಿತ್ಸೆಯನ್ನು ಪಡೆದು ಗುಣಮುಖವಾದಗ ಕ್ಷಯ ಮುಕ್ತ ಕರ್ನಾಟಕ ಮಾಡಲು ಅಂಗನವಾಡಿ ಕೇಂದ್ರಗಳ ಪಾತ್ರ ಅತ್ಯಂತ ಮಹತ್ವದ್ದು, ಏಕೆಂದರೆ ಮಕ್ಕಳನ್ನು ಸದೃಢವಾಗಿ ಬೆಳೆಸಿದರೆ ರೋಗನಿರೋಧಕ ಶಕ್ತಿ ಹೆಚ್ಚಾಗಿ ಇಂಥ ರೋಗಗಳನ್ನು ನಿರ್ಮೂಲನೆ ಮಾಡಬಹುದು ಸಾಧ್ಯವಿದೆ ಎಂದು ಅಜಿಂ ಪ್ರೇಮ್ ಜೀ ಸಂಯೋಜನಾ ವ್ಯವಸ್ಥಾಪಕರಾದ ಉದಯ ಬೇಕಲ್ ರವರು ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.

ಅವರು ಅಫಜಲಪುರ ತಾಲ್ಲೂಕಿನ ಗೊಬ್ಬರ (ಬಿ) ಪಟ್ಟಣದ , ಅಂಗನವಾಡಿ ಸಮುದಾಯ ಭವನ ಚಿನಮಗೇರ. ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರ ಕಲಬುರಗಿ ಹಾಗೂ ತಾಲ್ಲೂಕ ಆರೋಗ್ಯ ಕೇಂದ್ರ . ಪ್ರಾಥಮಿಕ ಆರೋಗ್ಯ ಕೇಂದ್ರ  ಗೊಬ್ಬರ (ಬಿ) ಅಫಜಲಪುರ.  ಇವರ. ಸಂಯೋಗದಲ್ಲಿ ಹಮ್ಮಿಕೊಂಡ. ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮದಡಿ ಟಿಬಿ ಸೋಲಿಸಿ ಕರ್ನಾಟಕ ಗೆಲ್ಲಿಸಿ  ಅಭಿಯಾನ ಕಾರ್ಯಕ್ರಮದಲ್ಲಿ ಗೊಬ್ಬರ ವಲಯದ ಬಿ ಸೆಕ್ಟರ್ ಎಲ್ಲಾ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಕ್ಷಯರೋಗ  ನಿರ್ಮೂಲನೆ ಮಾಡಲು ಪ್ರತಿಯೊಬ್ಬ  ಸಾಮಾನ್ಯ ಪ್ರಜೆಗಳು ಕೈ ಜೋಡಿಸುವುದರ  ಜೊತೆಗೆ ನಿಮ್ಮ ಊರಿನ ಸಮುದಾಯದ ಗ್ರಾಮದ ಜನರಿಗೆ ಕ್ಷಯರೋಗ  ಕುರಿತು ಅರಿವು ಮಾಹಿತಿ ನೀಡಬೇಕು ಅಂದಾಗ ಮಾತ್ರ ರೋಗ ತಡೆಯಲು ಸಾಧ್ಯ. ಎಂದು ಹೇಳಿದರು.

ನಂತರ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ ಬಳೆ ಅವರು ಮಾತನಾಡುತ್ತಾ ಅಂಗನವಾಡಿ ಕಾರ್ಯಕರ್ತರಿಗೆ ಕ್ಷಯರೋಗದ ಮಾಹಿತಿಯನ್ನು ಮತ್ತು ರೋಗದ ಹರಡುವಿಕೆ, ಮುಂಜಾಗ್ರತೆ, ಚಿಕಿತ್ಸೆ ಹಾಗೂ ಸಮಾಜದಲ್ಲಿ ಇದನ್ನು ತಡೆಗಟ್ಟಲು ಹಾಗೂ ಸಾಮಾಜಿಕ ಕಳಂಕ ಎಂದು ಭಾವಿಸಿದವರು ಇದ್ದಾರೆ ಅವರನ್ನು ತಮ್ಮ ಕ್ಷೇತ್ರದಲ್ಲಿ ಗುರುತಿಸಿ ಸರಿಯಾದ ಮಾಹಿತಿಯನ್ನು ನೀಡಿ ಸರಕಾರದಿಂದ ಉಚಿತವಾಗಿ ಮಾತ್ರೆಗಳನ್ನು ತೆಗೆದುಕೊಂಡು ಗುಣಪಡಿಸಬಹುದಾದ ಈ ರೋಗವನ್ನು ತಾವೆಲ್ಲರೂ ತಮ್ಮ ಕ್ಷೇತ್ರದಲ್ಲಿ ಕ್ಷಯ ಮುಕ್ತ ಕ್ಷೇತ್ರ ವಾಗಿಸಲು ತಮಗೆ ರೋಗದ ಸಂಪೂರ್ಣ ಮಾಹಿತಿ ಇರುವುದು ಅವಶ್ಯ ಎಂದು ತಿಳಿಸಿದರು.

ಅಲ್ಲದೆ ರೋಗಿಗೆ ಪಕ್ಕಾ ಬರವಸೆ ಬರಲು ಪೌಷ್ಟಿಕ ಆಹಾರದ ನಿಮಿತ್ಯ ತಿಂಗಳಿಗೆ ಐದು ನೂರು ರೂಪಾಯಿಗಳಂತೆ 6 ತಿಂಗಳವರೆಗೆ ಒಟ್ಟು 3000 ರೂಪಾಯಿಗಳನ್ನು ಹಾಗೂ ಚಿತ್ತ ಮಾತ್ರೆಗಳನ್ನು ನೀಡಿ ಪಕ್ಕಾ ಭರವಸೆ ಬಗ್ಗೆ ರೋಗಿಗೆ ಮಾಹಿತಿ ನೀಡಲು ಇದೇ ಸಂದರ್ಭದಲ್ಲಿ .ಅಂಗನವಾಡಿ ಕಾರ್ಯಕರ್ತರಿಗೆ ಕ್ಷಯರೋಗದ ಮಾಹಿತಿಯನ್ನು ಮತ್ತು ರೋಗದ ಹರಡುವಿಕೆ, ಮುಂಜಾಗ್ರತೆ, ಚಿಕಿತ್ಸೆ ಹಾಗೂ ಸಮಾಜದಲ್ಲಿ ಇದನ್ನು ತಡೆಗಟ್ಟಲು ಹಾಗೂ ಸಾಮಾಜಿಕ ಕಳಂಕ ಎಂದು ಭಾವಿಸಿದವರು ಇದ್ದಾರೆ ಅವರನ್ನು ತಮ್ಮ ಕ್ಷೇತ್ರದಲ್ಲಿ ಗುರುತಿಸಿ ಸರಿಯಾದ ಮಾಹಿತಿಯನ್ನು ನೀಡಿ ಸರಕಾರದಿಂದ ಉಚಿತವಾಗಿ ಮಾತ್ರೆಗಳನ್ನು ತೆಗೆದುಕೊಂಡು ಗುಣಪಡಿಸಬಹುದಾದ ಈ ರೋಗವನ್ನು ತಾವೆಲ್ಲರೂ ತಮ್ಮ ಕ್ಷೇತ್ರದಲ್ಲಿ ಕ್ಷಯ ಮುಕ್ತ ಕ್ಷೇತ್ರ ವಾಗಿಸಲು ತಮಗೆ ರೋಗದ ಸಂಪೂರ್ಣ ಮಾಹಿತಿ ಇರುವುದು ಅವಶ್ಯ ಎಂದು ತಿಳಿಸಿದರು.

ಅಲ್ಲದೆ ರೋಗಿಗೆ ಪಕ್ಕಾ ಬರವಸೆ ಬರಲು ಪೌಷ್ಟಿಕ ಆಹಾರದ ನಿಮಿತ್ಯ ತಿಂಗಳಿಗೆ ಐದು ನೂರು ರೂಪಾಯಿಗಳಂತೆ 6 ತಿಂಗಳವರೆಗೆ ಒಟ್ಟು 3000 ರೂಪಾಯಿಗಳನ್ನು ಹಾಗೂ ಚಿತ್ತ ಮಾತ್ರೆಗಳನ್ನು ನೀಡಿ ಪಕ್ಕಾ ಭರವಸೆ ಬಗ್ಗೆ ರೋಗಿಗೆ ಮಾಹಿತಿ ನೀಡಲು ಇದೇ ಸಂದರ್ಭದಲ್ಲಿ ತಿಳಿಸಿದರು,

ವೇದಿಕೆ ಮೇಲೆ ಕಾರ್ಯಕ್ರಮದ ಮೀನಾಕ್ಷಿ ಪಾಟೀಲ್ ಅಧ್ಯಕ್ಷತೆವಹಿಸಿದ್ದರು. ಪ್ರಮುಖರಾದ ಮಲ್ಲಮ್ಮ ಕಂಠಿಗೋಳ, ಸಮುದಾಯದ ಆರೋಗ್ಯಾಧಿಕಾರಿ ಗಿರೀಶ್ ಕಾಮಶೆಟ್ಟಿ , ರಾಜಶೇಖರ, ಅಂಗನವಾಡಿ ಮೇಲ್ವಿಚಾರಕಿ ಮೀನಾಕ್ಷಿ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು , ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತರು, ಇತರರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಟ್ಟರು.

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

3 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

14 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

14 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

16 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

16 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

16 hours ago