ಒಂದು ಪದ, ನಾಲ್ಕು ಅಕ್ಷರಗಳು. ನಂಬುವ ಒಂದು ಬಿಲಿಯನ್ ಜನರು. SWAG ಎಂಬುದು ಸಾಂಸ್ಕೃತಿಕ ಧರ್ಮವಾಗಿದೆ. ಅದು ಯುವಕರ ನಂಬಿಕೆಗಳನ್ನು ಪ್ರತಿಧ್ವನಿಸುತ್ತದೆ ಮತ್ತು ಹೊಸ ಪೀಳಿಗೆಯ ಅಚಲವಾದ ಚೈತನ್ಯವನ್ನು ಸಂಭ್ರಮಿಸುತ್ತದೆ. ಪೆಪ್ಸಿ ನಿಮ್ಮ ಮುಂದಿನ ಪಾರ್ಟಿಗೆ ಹೆಚ್ಚಿನ ಸಂಭ್ರಮ ಸೇರಿಸುವ ಹೊಸ ಬೇಸಿಗೆ ಗೀತೆಯನ್ನು ಬಿಡುಗಡೆಗೊಳಿಸಿದೆ.ಪ್ರತಿ ಹನಿಯಲ್ಲೂ ಸ್ವ್ಯಾಗ್ ಅಭಿಯಾನದ ವಿಸ್ತರಣೆಯಾಗಿರುವ ಈ ಗೀತೆ ಭಾರತದ ಇಬ್ಬರು ಯುವ ಐಕಾನ್‌ಗಳಿದ್ದಾರೆ- ತಮ್ಮ ಮ್ಯೂಸಿಕಲ್ ಹ್ಯಾಟ್ರಿಕ್ ಇಂದ ಭಾರತದಲ್ಲಿ ಹೊಸ ಅಲೆ ಮೂಡಿಸಲು ಸಜ್ಜಾಗಿರುವ ಬಾದ್‌ಶಾ ಮತ್ತು ಜಾಕಲೀನ್ ಫರ್ನಾಂಡೀಸ್.
ಪೆಪ್ಸಿಯ ‘ಮೋರ್ ಫಿಜ್, ಮೋರ್ ರಿಫ್ರೆಶ್’* ಪ್ರತಿಪಾದನೆಯನ್ನು ಮುಂದುವರಿಸುವ ಈ ಉತ್ಸಾಹಭರಿತ ಹೊಸ ಗೀತೆಯು ಯುವಕರನ್ನು ತಮ್ಮ ಪ್ರತ್ಯೇಕತೆ, ಚಮತ್ಕಾರವನ್ನು ಹೆಮ್ಮೆಯಿಂದ ಸಂಭ್ರಮಿಸಲು ಪ್ರೋತ್ಸಾಹಿಸುತ್ತದೆ. ಈ ಗೀತೆಯನ್ನು ಬಹಳಷ್ಟು ವಿನೋದ ಮತ್ತು ಅಗೌರವವನ್ನು ಹೊಂದಿರುವ ಜೀವನದ ವಿಶಿಷ್ಟ ಸಂದರ್ಭದಲ್ಲಿ ಹೊಂದಿಸಲಾಗಿದೆ. ಈ ಅಭಿಯಾನ ಜಾರಿಗೆ ಪೆಪ್ಸಿ, ಒನ್ ಡಿಜಿಟಲ್ ಎಂಟರ್‌ಟೈನ್‌ಮೆಂಟ್ ಹಾಗೂ ಯೂನಿವರ್ಸಲ್ ಮ್ಯೂಸಿಕ್ ಗ್ರೂಪ್ ಫಾರ್ ಬ್ರ್ಯಾಂಡ್ಸ್‌ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ.
ಇಂದು ಬೆಳಗ್ಗೆ ಮುಂಬೈನ ಸ್ಟಾರ್‌ಭರಿತ ಕಾರ್ಯಕ್ರಮದಲ್ಲಿ ಈ ಗೀತೆ ಬಿಡುಗಡೆಗೊಂಡಿತು. ಈ ಹೊಸ ಮಾಸ್ಟರ್‌ಪೀಸ್‌ನಲ್ಲಿ ಜ್ಯಾಕೆಲೀನ್ ಫರ್ನಾಂಡೀಸ್ ಮತ್ತು ಬಾದ್‌ಶಾ ಕಾಣಿಸಿಕೊಂಡಿದ್ದು, ಅದು ನಿಮ್ಮ ಕಿವಿಗಳಿಗೆ ಮುಧ ನೀಡಲಿದೆ
ಗೀತೆಯ ಕುರಿತು ಮಾತನಾಡುತ್ತಾ, ಪೆಪ್ಸಿಕೋ ಇಂಡಿಯಾದ ಕೋಲಾ ವಿಭಾಗದ ಲೀಡ್ ಸೌಮ್ಯಾ ರಾಥೋರ್, “ಪೆಪ್ಸಿ ಸಂಗೀತ ಮತ್ತು ನೃತ್ಯಗಳ ಮೂಲಕ ಗ್ರಾಹಕರೊಂದಿಗೆ ಮತ್ತೆ ಮತ್ತೆ ಸಂಪರ್ಕ ಹೊಂದುತ್ತಿದೆ ಮತ್ತು ಈಗಾಘಲೇಅತ್ಯಂತ ಅಪ್ರತಿಮ ಸೂಪರ್‌ಸ್ಟಾರ್‌ಗಳೊಂದಿಗೆ ಕೆಲಸ ಮಾಡಿದೆ. ‘ಚೆಕ್ ಮೈ ಫಿಜ್’ ಎಂಬ ಸಾಹಿತ್ಯವು ಇಂದಿನ ಯುವಜನತೆಯ ಅಚಲವಾದ ಆತ್ಮ ವಿಶ್ವಾಸ ಮತ್ತು ಆತ್ಮವಿಶ್ವಾಸವನ್ನು ಕೊಂಡಾಡುವಂತಿದೆ. ಬಾದ್‌ಶಾ ಸಂಗೀತ ಮತ್ತು ಜಾಕ್ವೆಲಿನ್ ಫರ್ನಾಂಡೀಸ್ ನೃತ್ಯದ ಚಲನೆಗಳು ಅತ್ಯದ್ಭುತವಾಗಿವೆ. ಬಾಲಿವುಡ್ ಹೆವಿ ಹಿಟ್ಟರ್ ಅಹ್ಮದ್ ಖಾನ್ ವೀಡಿಯೊವನ್ನು ನಿರ್ದೇಶಿಸಿದ್ದಾರೆ” ಎಂದಿದ್ದಾರೆ.
ಈ ಹೊಸ ಗೀತೆ ಹಾಡು ಮತ್ತು ಪೆಪ್ಸಿ ಜೊತೆಗಿನ ದೀರ್ಘಕಾಲದ ಪಾಲುದಾರಿಕೆ ಕುರಿತು ಪ್ರತಿಕ್ರಿಯಿಸಿದ ಬಾದ್‌ಶಾ, “ನಾನು ಮತ್ತೊಮ್ಮೆ ಪೆಪ್ಸಿಯ ಹೊಸ ಬೇಸಿಗೆ ಗೀತೆಯ ಭಾಗವಾಗಲು ಉತ್ಸುಕನಾಗಿದ್ದೇನೆ. ನಾನು ಹಾಡನ್ನು ರಚಿಸಿದಂತೆಯೇ ಜನರು ಅದನ್ನು ಆನಂದಿಸುತ್ತಾರೆ ಎಂದು ನಾನು ಭಾವಿಸುತ್ತೇನೆ! ” ಎಂದಿದ್ದಾರೆ.
ಬಾಲಿವುಡ್ ತಾರೆ ಜಾಕ್ವೆಲಿನ್ ಫರ್ನಾಂಡೀಸ್, “ನಮ್ಮ ಪೀಳಿಗೆಯು ಅವರ ಅಭಿಪ್ರಾಯಗಳು, ಅವರ ಬಟ್ಟೆಗಳ ಆಯ್ಕೆ ಅಥವಾ ಅವರ ವೃತ್ತಿಯ ಆಯ್ಕೆಗಳನ್ನು ಆತ್ಮವಿಶ್ವಾಸದಿಂದ ಮಾಡುತ್ತಾರೆ. ಇದೇ ಧ್ಯೇಯ ಹೊಂದಿರುವ ಪೆಪ್ಸಿಯ ಹೊಸ ಬೇಸಿಗೆ ಗೀತೆಯ ಭಾಗವಾಗಲು ಸಂತಸವಾಗುತ್ತಿದೆ. ನೃತ್ಯದ ಹೆಜ್ಜೆಗಳು, ಸಂಗೀತ, ಬಣ್ಣಗಳು ಮತ್ತು ವೇಷಭೂಷಣಗಳು ಹಾಡಿನ ಉತ್ಸಾಹವನ್ನು ಹೆಚ್ಚಿಸುತ್ತವೆ. ನನ್ನ ಅಭಿಮಾನಿಗಳು ಈ ಸ್ವಾಗ್ ಅನುಭವ ಪಡೆಯಲಿದ್ದಾರೆ ಎಂಬ ವಿಶ್ವಾಸವಿದೆ” ಎಂದರು.
ಬಾಲಿವುಡ್‌ನ ಖ್ಯಾತ ನಿರ್ದೇಶಕ ಅಹ್ಮದ್ ಖಾನ್, “ಈ ಹೊಸ ಬೇಸಿಗೆ ಗೀತೆಯು ಇಂದಿನ ಪೀಳಿಗೆಯನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುವ ಸೂಪರ್‌ಕೂಲ್ ನೃತ್ಯವಾಗಿದೆ, ಮ್ಯೂಸಿಕ್ ವೀಡಿಯೊದಲ್ಲಿ ತಡೆರಹಿತ ಹಾಗೂ ಆತ್ಮವಿಶ್ವಾಸದ ಮನೋಭಾವವನ್ನು ಪ್ರದರ್ಶಿಸಿದ್ದೇವೆ. ಪೆಪ್ಸಿಯೊಂದಿಗೆ ನಾವು ರಚಿಸಿದ ಮ್ಯಾಜಿಕ್ ಅನ್ನು ಮತ್ತೊಮ್ಮೆ ಪ್ರದರ್ಶಿಸಲು ಉತ್ಸುಕರಾಗಿದ್ದೇವೆ” ಎಂದರು.
ಈ ಗೀತೆ ಈಗ ಯುಟ್ಯೂಬ್ ಮತ್ತು ಜನಪ್ರಿಯ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಿದೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…