ಕಲಬುರಗಿ; ಕುಸನೂರನಲ್ಲಿರುವ ಸರಸ್ವತಿ ಪುರಂ ಕಾಲೋನಿಯಲ್ಲಿ ಗ್ರಾ.ಪಂ.ಸದಸ್ಯ ಕುಪೇಂದ್ರ ಎಮ್.ಬರಗಾಲಿ ಅವರ ಜನ್ಮದಿನದ ಅಂಗವಾಗಿ ಕುಸನೂರ ಗ್ರಾಮದ ಸಾರ್ವಜನಿಕ ಗ್ರಂಥಾಲಯಕ್ಕೆ ೫೫ ಪುಸ್ತಕಗಳು ಗ್ರಂಥಾಲಯ ಮುಖ್ಯಸ್ಥರಾದ ಭಾರತಿ ಅವರಿಗೆ ಕ.ಸಾ.ಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರು ಸಮಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಪರಮೇಶ್ವರ ಬಟ್ಟರಕಿ, ಜಗದೇವಪ್ಪ ಮುಗಟ್ಟಿ, ಶಿವರಾಜ ಅಂಡಗಿ, ದೇವಿಂದ್ರಪ್ಪ ಮರತೂರ, ಮಲ್ಲಿಕಾರ್ಜುನ ಬಂಕೂರ, ಗುರುನಾಥ ಪೂಜಾರಿ, ಮಹಾಂತೇಶ ಕವಲಗಿ, ಧರ್ಮರಾಜ ಹೇರೂರ, ಗುರುಬಸಪ್ಪ ಸಜ್ಜನ ಶೆಟ್ಟಿ, ಸೋಮಶೇಖರ ಹಿರೇಮಠ, ಶಿವಶರಣಯ್ಯ ಮಠಪತಿ, ಬಸವರಾಜ ಕುರಣೆ, ಜಕ್ಕಪ್ಪ, ರೇವಣಸಿದ್ದ ಮಠಪತಿ, ವೀರೆಶ ಪಾಟೀಲ, ನಾಗರಾಜ ಬಾವಿದೋಡಿ, ರಮೇಶ ಹೋಸಮನಿ, ರಾಜು ಗುತ್ತೇದಾರ, ಹರಿಶ್ಚಂದ್ರ ರಾಠೋಡ, ಶಾಂತಪ್ಪ ಪಾಟೀಲ, ವಿಶ್ವನಾಥ ತೋಟ್ನಳ್ಳಿ, ಸಂತೋಷ ಬಿರಾದಾರ, ಕವಿತಾ ಕಾವಳೆ, ಸಿದ್ದು ತಳವಾರ, ಯಲ್ಲಾಲಿಂಗ ಕರಗರ, ಸುಭಾಷ ಗೋಡಿ, ಮಾಳಪ್ಪ ಬೇಲ್ಲೂರ, ರೇವಣಸಿದ್ದ ಗುಂಡಗುರ್ತಿ, ಮಲ್ಲಪ್ಪ ತಳವಾರ, ಸಂತೀಶ ಸಿಂದೆ ಇದ್ದರು.
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…
ಕಲಬುರಗಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಪ್ರಯುಕ್ತ ಜೈ ಕನ್ನಡಿಗರ…
ಕಲಬುರಗಿ; ಕಾರಾಗೃಹದ ಬಂದಿಗಳಿಗೆ ಉಚಿತವಾಗಿ ಅದಾನಿ ಸಕ್ಷಮ ಸ್ಕಿಲ್ ಡೆವಲಪ್‍ಮೆಂಟ್, ವಾಡಿ ಹಾಗೂ ಕೇಂದ್ರ ಕಾರಾಗೃಹದ ಸಹಯೋಗದೊಂದಿಗೆ ಬಂದಿಗಳ ಮನಃ…
ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಯವರು ಮೂರು ವರ್ಷಗಳು ಪೂರೈಸಿರುವ…
ಕಲಬುರಗಿ: ವಿದ್ಯಾರ್ಥಿನಿಯರ ಸರ್ವತೋಮುಖ ಬೆಳವಣಿಗೆಯೇ ಶಿಕ್ಷಣ, ಶಿಕ್ಷಣವೆಂದರೆ ಕೇವಲ ಆನಲೈನ ಮಾಹಿತಿಯಲ್ಲ, ಪುಸ್ತಕದ ಜ್ಞಾನವೂ ಅಲ್ಲ, ವಿದ್ಯಾರ್ಥಿನಿಯರ ಬೌದ್ಧಿಕ, ಮಾನಸಿಕ,…