ಮಹಾನಗರಗಳ ನಾಗರಿಕರಿಂದ ಕರ್ನಾಟಕ ವಾರ್ಡ್ಸಮಿತಿಬಳಗ ರಚಿಸುವ ನಿರ್ಧಾರ

ಕಲಬುರಗಿ: ಕರ್ನಾಟಕ ರಾಜ್ಯದ ವಿವಿಧ ಮಹಾನಗರಗಳ ಸಕ್ರಿಯ ನಾಗರಿಕರು ಶನಿವಾರ ದಿನಾಂಕ 11-ಜೂನ್ -2022 ರಂದು ಜನಾಗ್ರಹ ಆಯೋಜಿಸಿದ್ದ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಕರ್ನಾಟಕದಲ್ಲಿ ವಾರ್ಡ್ ಸಮಿತಿಗಳನ್ನು ಬಲಪಡಿಸುವುದಕ್ಕೆ ಹಾಗು ನಾಗರಿಕರ ಸಹಭಾಗಿತ್ವವನ್ನು ಇನ್ನೂಉತ್ತಮ ಪಡಿಸಲು ಕರ್ನಾಟಕ ವಾರ್ಡ್ ಸಮಿತಿ ಬಳಗವನ್ನು ರಚಿಸಲು ನಿರ್ಣಯವನ್ನು ಕೈಗೊಂಡರು.

ಸಂವಿಧಾನದ 74ನೇ ತಿದ್ದುಪಡಿ ಕಾಯ್ದೆಯ 30ನೇ ವರ್ಷಾಚರಣೆಯ ಸಂದರ್ಭದಲ್ಲಿ ಜನಾಗ್ರಹ ಸೆಂಟರ್ ಫಾರ್ ಸಿಟಿಝೆನ್ಷಿಪ್ ಅಂಡ್ ಡೆಮಾಕ್ರಸಿ ಆಯೋಜಿಸಿದ್ದ ಆನ್ಲೈನ್ಕಾರ್ಯಾಗಾರದಲ್ಲಿ ವಿವಿಧ ನಗರಗಳಿಂದ ಅಂದರೆ ಬೆಂಗಳೂರು, ಮಂಗಳೂರು, ಬಳ್ಳಾರಿ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಮೈಸೂರು, ಶಿವಮೊಗ್ಗ, ತುಮಕೂರು, ಬೆಳಗಾವಿ ಮತ್ತು ದಾವಣಗೆರೆ ಯಸಕ್ರಿಯ ನಾಗರಿಕರು ಮತ್ತು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿ ಆಯಾನಗರಗಳ ನಾಗರಿಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ವಿವರವಾದಂತಹ ಚರ್ಚೆಯನ್ನು ನಡೆಸಿದರು.

ಜನಾಗ್ರಹದನಾಗರಿಕಸಹಭಾಗಿತ್ವಕಾರ್ಯಕ್ರಮದಮುಖ್ಯಸ್ಥರಾದಶ್ರೀನಿವಾಸ್ಅಲವಿಲ್ಲಿರವರುಕರ್ನಾಟಕವಾರ್ಡ್ಸಮಿತಿಬಳಗವುನಮ್ಮರಾಜ್ಯದಎಲ್ಲಾನಗರಗಳಪಕ್ಷಾತೀತಧ್ವನಿಗಳನ್ನುಒಟ್ಟುಗೂಡಿಸಿ,ವಾರ್ಡ್ಸಮಿತಿಗಳನ್ನುಬಲಪಡಿಸಲುಜವಾಬ್ದಾರಿಯುತಒತ್ತಡದಗುಂಪಾಗಿಕಾರ್ಯನಿರ್ವಹಿಸುತ್ತದೆ. ಬಲವಾದವಾರ್ಡ್ಸಮಿತಿಗಳುವಾರ್ಡ್ಸಮಸ್ಥೆಗಳನ್ನುಸ್ಥಳೀಯಮಟ್ಟದಲ್ಲಿಬಗೆಹರಿಸಿ ಉತ್ತಮನಗರಗಳಿಗೆದಾರಿಮಾಡಿಕೊಡುತ್ತವೆಎಂದುನಾವುಪ್ರಾಮಾಣಿಕವಾಗಿನಂಬುತ್ತೇವೆ.ವಾರ್ಡ್ಸಮಿತಿಗಳುನಾಗರಿಕರುಮತ್ತುಚುನಾಯಿತಪ್ರತಿನಿಧಿಗಳಿಗೆತಮ್ಮನಗರಗಳಸಮಗ್ರಅಭಿರುದ್ದಿಯರೂಪರೇಷೆಗಳನ್ನುತಯಾರಿಸಲುಒಂದುಅನನ್ಯಅವಕಾಶವನ್ನುನೀಡುತ್ತವೆ.ನಮ್ಮನಗರಗಳಲ್ಲಿವಾರ್ಡ್ಸಮಿತಿಗಳನ್ನುದೃಢವಾಗಿಸ್ಥಾಪಿಸಲುಮತ್ತುಅವುಗಳನ್ನುಯೋಜನಾವೇದಿಕೆಗಳಾಗಿಬೆಳೆಸಲು, ವಿವಿಧನಗರದವಾರ್ಡ್ಸಮಿತಿಗಳಆಲೋಚನೆಗಳುಮತ್ತುಉತ್ತಮಅಭ್ಯಾಸಗಳನ್ನುವಿನಿಮಯಮಾಡಿಕೊಳ್ಳಲುವಾರ್ಡ್ಸಮಿತಿಬಳಗವುವೇದಿಕೆಯಾಗುತ್ತದೆ. ವಾರ್ಡ್ಸಮಿತಿಗಳುಕೇವಲಕುಂದುಕೊರತೆಗಳನಿವಾರಣೆಯವೇಧಿಕೆಯಾಗದೆನಮ್ಮವಾರ್ಡ್ಗಳನ್ನಒಂದುಆದರ್ಶವಾರ್ಡ್ಮಾಡಲುಉತ್ತಮವೇದಿಕೆಯಾಗಿದೆ. ಇಂದುನಮ್ಮೊಂದಿಗೆಸೇರಿಕೊಂಡಎಲ್ಲಾಪ್ರತಿಷ್ಠಿತಪುರುಷರುಮತ್ತುಮಹಿಳೆಯರಿಗೆನಾವುಕೃತಜ್ಞರಾಗಿರುತ್ತೇವೆಮತ್ತುಅವರೊಂದಿಗೆಕೆಲಸಮಾಡಲುನಾವುಎದುರುನೋಡುತ್ತೇವೆ.

74ನೇಸಂವಿಧಾನದತಿದ್ದುಪಡಿಯನ್ನುಜಾರಿಗೊಳಿಸಿ 30ನೆೇವರ್ಷಪ್ರಗತಿಯಲ್ಲಿದೆ. ಸ್ಥಳೀಯಮಟ್ಟದಲ್ಲಿಸಮಸ್ಯೆಗಳನ್ನುಪರಿಹರಿಸಲುಸ್ಥಳೀಯಸರ್ಕಾರಮತ್ತುಅದರನಾಗರಿಕರಿಗೆಅಧಿಕಾರವನ್ನುವಿಕೇಂದ್ರೀಕರಿಸುವುದುಈತಿದ್ದುಪಡಿಯಹಿಂದಿನಮುಖ್ಯಉದ್ದೇಶವಾಗಿದೆ. ಆದ್ದರಿಂದ, 2022ರಅಂತ್ಯದವೇಳೆಗೆ, ಕರ್ನಾಟಕದಎಲ್ಲಾಮಹಾನಗರಗಳಲ್ಲಿವಾರ್ಡ್ಸಮಿತಿಗಳುರಚಿಸಲ್ಪಡುತ್ತದೆಂದುನಾನುಆಶಿಸುತ್ತೇನೆಂದುಜನಾಗ್ರಹಸಂಸ್ಥೆಯನಾಗರಿಕಭಾಗವಹಿಸುವಿಕೆಕಾರ್ಯಕ್ರಮದ(ಕರ್ನಾಟಕ) ಮುಖ್ಯಸ್ಥರಾದಸಂತೋಷನರಗುಂದರವರುಅಭಿಪ್ರಾಯಪಟ್ಟರು.

ಜನಾಗ್ರಹಸಂಸ್ಥೆಯಮಂಜುನಾಥಹಂಪಾಪುರರವರುಕರ್ನಾಟಕದಾದ್ಯಂತವಾರ್ಡ್ಸಮಿತಿಗಳಸಬಲೀಕರಣಕೋಸ್ಕರರಾಜ್ಯಮಟ್ಟದಲ್ಲಿವಾರ್ಡ್ಸಮಿತಿಬಳಗಸ್ಥಾಪಿಸುವಪ್ರಸ್ತಾವನೆಯನ್ನುಸಲ್ಲಿಸಿದರು, ಇದಕ್ಕೆನಾಗರಿಕರುಸರ್ವಾನುಮತದಿಂದಮತದಾನಮಾಡಿದರು. ಇದುತಮ್ಮನಗರಮಟ್ಟದಲ್ಲಿವಾರ್ಡ್ಸಮಿತಿಗಳನ್ನುರಚಿಸಲುಮತ್ತುಬಲಪಡಿಸಲುರಾಜ್ಯದಎಲ್ಲಾವಿವಿಧನಗರದಸಹಯೋಗದೊಂದಿಗೆಕೆಲಸಮಾಡುವನಾಗರಿಕರಹಿತಾಸಕ್ತಿಗಳನ್ನುಪ್ರತಿನಿಧಿಸುತ್ತದೆ.

ಕಲಬುರಗಿಯಿಂದನಳಿನಿಮಹಾಗಾವ್ಕರ್ಮಾತನಾಡುತ್ತಾವಾರ್ಡ್ಸಮಿತಿಯುನಾಗರಿಕರನ್ನುಮತ್ತುಪಾಲಿಕೆಯನಡುವಿನಉತ್ತಮಬಾಂದವ್ಯಬೆಸೆಯುವವೇಧಿಕೆಯಾಗಿದೆಇದುಉತ್ತಮಮಟ್ಟದಲ್ಲಿಯಶಸ್ವಿಕಾಣಲುಡೋರ್ಟುಡೋರ್ಜಾಗೃತಿಕಾರ್ಯಕ್ರಮಗಳುನಡೆಯಬೇಕಾಗಿದೆನಾವುವಾರ್ಡ್ಸಮಿತಿಬಳಗದವತಿಯಿಂದಜಾಗೃತಿಕಾರ್ಯಕ್ರಮಗಳುಕೈಗೊಳ್ಳುತ್ತೇವೆಂದುತಿಳಿಸಿದರು.

ಈಕಾರ್ಯಾಗಾರದಲ್ಲಿಜನಾಗ್ರಹದವತಿಯಿಂದಸಪ್ನಾಕರೀಂನಾಗರಿಕರಸಹಭಾಗಿತ್ವದಮುಖ್ಯಸ್ಥರು,ಶಿವಶಂಕರ್ಐಹೊಳಿಹುಬ್ಬಳ್ಳಿ-ಧಾರವಾಡದಿಂದ, ಮಂಗಳೂರಿನಿಂದಅಮೃತಪುತ್ತೂರು, ಶ್ರವಣಯೋಗಿಹಿರೇಮಠಕಲಬುರಗಿಯಿಂದ&ರಾಜ್ಯದವಿವಿಧನಗರಗಳಸಂಘಟನೆಗಳಿಂದಸಕ್ರಿಯನಾಗರಿಕರಾದಜಿಎಸ್ಪಾಟೀಲ್, ರಾಮುಪವಾರ್, ಶೋಭನಾ, ,ನಳಿನಿಮಹಾಗಾವ್ಕರ್, ನಿಧಿರಾಜ್, ಡಾ. ಶಾರದಾಪಾಟೀಲ್, ಸುಧಾ, ,ನ್ಯಾಯವಾಧಿಮಹೇಂದ್ರನಾಥ್,ರಾಧಾಮತ್ತುಇನ್ನಿತರರುಭಾಗವಹಿಸಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

6 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

6 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

6 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

22 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago