ಕಲಬುರಗಿ: ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿಯಾದ ಡಾ. ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಹೈದ್ರಾಬಾದ ಕರ್ನಾಟಕ ಮುಸ್ಲಿಂ ಪಟೇಲ್ ಮಂಚ ವತಿಯಿಂದ ಬೆಂಬಲವನ್ನು ನೀಡಲಾವುದು ಎಂದು ಮಂಚನ ಅಧ್ಯಕ್ಷ ಯೂಸೂಪ್ ಪಟೇಲ್ ಜಾಫರ್ ಪಟೇಲ್ ಕುಂದನೂರ ಅವರು ತಿಳಿಸಿದ್ದಾರೆ.
ಖರ್ಗೆ ಅವರ ಅಭಿವೃದ್ದಿ ಕಾರ್ಯಗಳನ್ನು ಗಮನಿಸಿ ಅವರ ಬೆಂಬಲವನ್ನು ನೀಡಿ ಮತ್ತಷ್ಟು ಅಭಿವೃದ್ದಿ ಕಾರ್ಯಗಳನ್ನು ಅವರಿಂದ ನೀರಿಕ್ಷಿಸಿ ಅವರನ್ನು ಗೆಲ್ಲಿಸುವುದೇ ನಮ್ಮ ಧ್ಯೆಯವಾಗಿದೆ. ಅವರು ಮಾಡಿರುವು ಅಭಿವೃದ್ದಿ ಕಾರ್ಯಗಳು ಹಾಗೂ ಜನಪರ ಕಾರ್ಯಗಳು ಹೇಳುವುದಕ್ಕಿಂತಲು ನೋಡಿ ಮತ ಚಲಾಯಿಸಬೇಕು ಎಂದು ಯೂಸುಪ್ ಪಟೇಲ್ ಕುಂದನೂರ ಮನವಿ ಮಾಡಿದ್ದಾರೆಂದು ಮಂಚನ ಪ್ರಧಾನ ಕಾರ್ಯದರ್ಶಿ ಮೋದಿನ ಪಟೇಲ್ ಅಣಬಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಂಚನ ಪದಾಧಿಕಾರಿಗಳಾದ ರುಕುಂ ಪಟೆಲ್ ಪೋಲಿಸ್ ಪಟೇಲ್, ಮುರಾದ ಪಟೇಲ್ ತಾವರಗೇರಾ, ಗೌಸ ಪಟೇಲ್ ಮಾಲಗತ್ತಿ, ಮಹಿಬೂಬ ಪಟೇಲ್ ಧಳಪತಿ ಸೈದಾಪೂರ, ಸಾಧಿಕ ಪಟೇಲ್ ಯಳವಂತಗಿ, ಇಲಿಯಾಸ ಪಟೇಲ್ ಕೂಡಿ, ಮಂಜೂರ ಪಟೇಲ್ ಕೂಡಿ, ರಾಜಾ ಪಟೇಲ್ ಭಣಮಿ, ರಾಜಾಪಟೇಲ್ ನದಿಸಿನ್ನೂರ್, ರಫಿಕ್ ಪಟೇಲ್, ರಶೀದ ಪಟೇಲ್, ಮಿಟ್ಟು ಪಟೇಲ್, ಅಲ್ಲಾವುದ್ದಿನ್ ಪಟೇಲ್, ತೊಲೆ ಪಟೇಲ್ ಸೇರಿದಂತೆ ಇನ್ನಿತರರು ಖರ್ಗೆ ಅವರಿಗೆ ಬೆಂಬಲ ಸೂಚಿಸಿದ್ದಾರೆ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…