ಬೆಂಗಳೂರು: ಕರ್ನಾಟಕ ಔಷಧ ಪರೀಕ್ಷಾ ಪ್ರಯೋಗಾಲಯದ ಸರ್ಕಾರಿ ವಿಶ್ಲೇಷಕರು, ಪ್ಯಂಟೋಸ್ – 40 (ಪ್ಯಾಂಟೋಫ್ರಜೋಲ್ ಗ್ಯಾಸ್ಟ್ರೋ – ರಿಸಿಸ್ಟೆಂಟ್ ಟ್ಯಾಬ್ಲೆಟ್ಸ್ ಐಪಿ), ರೋಜಮೋರ್ – ಎವಿ 10 (ರೋಸುವಾಸ್ಟಾಟಿನ್ ಅಂಡ್ ಆಸ್ಪಿರಿನ್ ಕ್ಯಾಪ್ಸೂಲ್ಸ್), ಗ್ರಿಮಿಬ್ರಿಟ್ ಎಂ2 (ಗ್ಲಿಮಿಫಿರೈಡ್ & ಮೆಟಪಾರ್‍ಮಿನ್ ಹೈಡ್ರೋಕ್ಲೋರೈಡ್ ಸಸ್‍ಟೈನಡ್ ರಿಲೀಸ್ ಟ್ಯಾಬ್ಲೆಟ್ಸ್ ಐ.ಪಿ), ಗ್ಲಿಬೆನ್‍ಕ್ಲಾಮೆಡ್ (5ಎಂಜಿ) ಅಂಡ್ ಮೆಟ್‍ಫಾರ್‍ಮಿನ್ (500ಎಂಜಿ) ಟ್ಯಾಬ್ಲೆಟ್ಸ್ ಐಪಿ, ಅಮೋಕ್ಸಿಸಿಲಿನ್ & ಪೋಟ್ಯಾಷಿಯಂ ಕ್ಲಾವುಲನೇಟ್ ಟ್ಯಾಬ್ಲೆಟ್ಸ್ ಐ.ಪಿ (ರಿನೋಕ್ಲಾವ್ -625 ಟ್ಯಾಬ್ಲೆಟ್ಸ್), ಗ್ಲಿಮಿಫಿರೈಡ್, ವೋಗ್ಲಿಬೋಸ್ & ಮೆಟ್‍ಫಾರ್‍ಮಿನ್ ಹೈಡ್ರೋಕ್ಲೋರೈಡ್ (ಎಸ್‍ಆರ್) ಟ್ಯಾಬ್ಲೆಟ್ಸ್ (ವೋಗ್ಲಿಮೆಗ್ – ಜಿಎಂ1), ಗೆಲುಸೆಕ್ ಅಡ್ವಾನ್ಸ್ (ಅಲ್ಯೂಮಿನಿಯಂ, ಮೆಗ್ನೀಷಿಯಂ ಅಂಡ್ ಸಿಮೆಥಿಕೋನ್ ಓರಲ್ ಸಸ್‍ಫೆನ್‍ಶನ್ ಐ.ಪಿ) ಈ ಔಷಧಿಗಳು/ ಕಾಂತಿವರ್ಧಕಗಳನ್ನು ಉತ್ತಮ ಗುಣಮಟ್ಟವಲ್ಲವೆಂದು ಘೋಷಿಸಿರುತ್ತಾರೆ.
ಈ ಔಷಧಿಗಳು/ ಕಾಂತಿವರ್ಧಕಗಳನ್ನು ಔಷಧ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್ ಹೋಮನವರು ದಾಸ್ತಾನು ಮಾಡುವುದಾಗಲೀ, ಮಾರಾಟ ಮಾಡುವುದಾಗಲೀ ಮಾಡಬಾರದೆಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…