ಬಿಸಿ ಬಿಸಿ ಸುದ್ದಿ

ರೋಟರಿ ಕ್ಲಬ್, ಇನ್ನರ್‌ವ್ಹಿಲ್ ಕ್ಲಬ್ ಆಫ್ ನೂತನ ಪದಗ್ರಹಣ ಸಮಾರಂಭ

ಕಲಬುರಗಿ: ನಗರದ ರೋಟರಿ ಪಾಲ್ ಹ್ಯಾರಿಸ್ ಆಡಿಟೋರಿಯಂನಲ್ಲಿ ರೋಟರಿ ಕ್ಲಬ್ ಆಫ್ ಗುಲಬರ್ಗಾ ಮತ್ತು ಇನ್ನರ್‌ವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೋಂಡ ನೂತನ ಪದಗ್ರಹಣ ಸಮಾರಂಭಕ್ಕೆ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಸಾಂಸ್ಕೃತಿಕ ಹಾಗೂ ಕೃಷಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಇನ್ಸಾಲೇಶನ ಆಫಿಸರ್ ಹಾಗೂ ಮಾಜಿ ಜಿಲ್ಲಾ ಗರ್ವನರ್ ಡಾ. ದಿಪಕ ಪೊಫಳೆ, ಇನ್ನರ್‌ವ್ಹಿಲ್ ಇನಸ್ಟಾಲೇಶನ ಆಫಿಸರ್ ಡಾ. ಸುಚೇತಾ ಪೊಫಳೆ, ರೋಟರಿ ಕ್ಲಬ್ ಆಫ್ ಗುಲಬರ್ಗಾ ನೂತನ ಅಧ್ಯಕ್ಷ ರಮೇಶ ಪಾಟೀಲ, ಕಾರ್ಯದರ್ಶಿ ಚೇತನಕುಮಾರ ಗಾಂಗಜೀ, ಇನ್ನರ್‌ವ್ಹಿಲ್ ಅಧ್ಯಕ್ಷೆ ಪಾರ್ವತಿ ನಿಲಂಗೆ, ಕಾರ್ಯದರ್ಶಿ ಶಿವಲೀಲಾ ಕಲಬುರಕಿ, ಗೌರವಾಧ್ಯಕ್ಷರಾದ ಮಣಿಲಾಲ ಪಿ. ಶಹಾ, ಡಿಜಿಎನ್ ಮಾಣಿಕ ಪವಾರ, ರಾಜು ಬಿ. ಜವಳಕರ್, ಡಾ. ಸದಾಶಿವ ಜೆಡಗೇಕರ್, ಡಾ. ರಮೇಶ ಯಳಸಂಗೀಕರ, ರೋಟರಿ ಮಾಜಿ ಅಧ್ಯಕ್ಷ ಶಂಕರ ಕೋಡ್ಲಾ, ಮಾಜಿ ಕಾರ್ಯದರ್ಶಿ ಶಿವರಾಜ ಪಾಟೀಲ, ಮಲ್ಲಿಕಾರ್ಜುನ ಮೇಳಕುಂದಿ, ಶಿವಾನಂದ ಅಣಕದ, ಅರವಿಂದ ಶಹಾ, ರವಿಂದ ಮುಕ್ಕಾ, ಚಂದ್ರಶೇಖರ ತಳ್ಳಳ್ಳಿ, ಡಾ. ಯಶವಂತರಾವ ಮೇಂಗಜಿ, ವಿಶ್ವನಾಥ ಎಕೆಳ್ಳಿ, ಮಾರುತಿ ಕೆ. ಪವಾರ, ಬಿ. ಶ್ರೀನಿವಾಸರಾವ್, ಸುಜಾತಾ ಇ. ಮುಲ್ಲಾ, ಡಾ. ಎ.ಎಸ್. ಭೋಗಶೆಟ್ಟಿ, ಅಶೋಕ ಮಾಡಗಿ, ಕೆ. ಎಸ್. ವಿದ್ಯಾಸಾಗರ ಹಾಗೂ ರೋಟರಿ ಕೋ-ಆರ್ಡಿನೇಟರ್‌ರಾದ ಮಲ್ಲಿಕಾರ್ಜುನ ಬಿರಾದಾರ, ಬಾಬುರಾವ ತಳವಾರ ಮತ್ತು ಎಲ್ಲಾ ರೋಟರಿ ಸದಸ್ಯರು ಇದ್ದರು.

emedialine

Recent Posts

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

1 min ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

11 hours ago

ಬಡವರಿಗೆ ಹಣ್ಣು-ಹಂಪಲು ವಿತರಣೆ

ಕಲಬುರಗಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಪ್ರಯುಕ್ತ  ಜೈ ಕನ್ನಡಿಗರ…

11 hours ago

ಕಾರಾಗೃಹದ ಬಂದಿಗಳಿಗೆ ಮನಃ ಪರಿವರ್ತನೆಗೊಳ್ಳುವ ಚಲನ ಚಿತ್ರ ಸ್ಕ್ರೀನ್

ಕಲಬುರಗಿ; ಕಾರಾಗೃಹದ ಬಂದಿಗಳಿಗೆ ಉಚಿತವಾಗಿ ಅದಾನಿ ಸಕ್ಷಮ ಸ್ಕಿಲ್ ಡೆವಲಪ್‍ಮೆಂಟ್, ವಾಡಿ ಹಾಗೂ ಕೇಂದ್ರ ಕಾರಾಗೃಹದ ಸಹಯೋಗದೊಂದಿಗೆ ಬಂದಿಗಳ ಮನಃ…

11 hours ago

ಕನ್ನಡ ದೀಪೋತ್ಸವ: ವಿಜಯೀಭವ ಕೃತಿ ಜನಾರ್ಪಣೆ 24 ರಂದು

ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಯವರು ಮೂರು ವರ್ಷಗಳು ಪೂರೈಸಿರುವ…

11 hours ago

ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟದಿಂದ ವಿಭಾಗಿಯ ಮಟ್ಟಕ್ಕೆ ಆಯ್ಕೆ

ಕಲಬುರಗಿ: ವಿದ್ಯಾರ್ಥಿನಿಯರ ಸರ್ವತೋಮುಖ ಬೆಳವಣಿಗೆಯೇ ಶಿಕ್ಷಣ, ಶಿಕ್ಷಣವೆಂದರೆ ಕೇವಲ ಆನಲೈನ ಮಾಹಿತಿಯಲ್ಲ, ಪುಸ್ತಕದ ಜ್ಞಾನವೂ ಅಲ್ಲ, ವಿದ್ಯಾರ್ಥಿನಿಯರ ಬೌದ್ಧಿಕ, ಮಾನಸಿಕ,…

11 hours ago