ಸುರಪುರ: ನೇಪಾಳದಲ್ಲಿ ನೆಡದ ಸ್ಕೂಲ್ ಗೇಮ್ಸ್ ಹ್ಯಾಂಡ್ ಆಕ್ಟಿವಿಟಿ ದೇವಲಪಮೆಂಟ ಪೌಂಡೀಷಿನ ನೇಪಾಳ ವತಿಯಿಂದ ನೆಡದ ಅಂತಾರಾಷ್ಟ್ರೀಯ ಮಟ್ಟದ ಬಿಲ್ಲುಗಾರಿಕೆ ಮತ್ತು ಓಟದ ಸ್ಪರ್ಧೆಯಲ್ಲಿ ತಾಲೂಕಿನ ದೇವಾಪುರ ಗ್ರಾಮದ ಯುವ ಪ್ರತಿಭೆಗಳು ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ: ಪತ್ರಕರ್ತರು ದೇಶದ ಅಭಿವೃಧ್ಧಿಗೆ ನಾಲ್ಕನೆ ಅಂಗವಿದ್ದಂತೆ: ರಾಜುಗೌಡ ಶಾಸಕ
ವಿದ್ಯಾರ್ಥಿಗಳ ಸಾಧನೆಯನ್ನು ಮೆಚ್ಚಿದ ಶಾಸಕ ರಾಜುಗೌಡ ಅವರು ನಗರದ ತಮ್ಮ ಗೃಹ ಕಚೇರಿ ಆವರಣದಲ್ಲಿ ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ರಾಜುಗೌಡ ಅವರು,ಬಿಲ್ಲುವಿದ್ಯೆಯನ್ನು ಕಲಿತು. ನಮ್ಮ ತಾಲೂಕಿನ ಕೀರ್ತಿ ಪತಾಕಿಯನ್ನು ಹಾರಿಸಿದ್ದಾರೆ 13ಜುಲೈ2022 ರಂದು ನೇಪಾಳದಲ್ಲಿ ನೆಡದ ಸ್ಕೂಲ್ ಗೇಮ್ಸ್ ಹ್ಯಾಂಡ್ ಆಕ್ಟಿವಿಟಿ ದೇವಲಪಮೆಂಟ ಪೌಂಡೀಷಿನ ನೇಪಾಳ ವತಿಯಿಂದ ನೆಡದ ಅಂತಾರಾಷ್ಟ್ರೀಯ ಮಟ್ಟದ ಬಿಲ್ಲುಗಾರಿಕೆ ಹಾಗೂ 1500mಣಡಿ ಮತ್ತು 5ಏಒ ಓಟದ ಸ್ಪರ್ಧೆಯಲ್ಲಿ ನನ್ನ ಮತಕ್ಷೇತ್ರದ ದೇವಾಪುರ ಗ್ರಾಮದ 12 ಕ್ರೀಡಾ ಪಟುಗಳು ಭಾಗವಹಿಸಿ ಬಿಲ್ಲುಗಾರಿಕೆ ಯಲ್ಲಿ 3 ಚಿನ್ನದ ಪದಕ . 5 ಬೆಳ್ಳಿ ಪದಕ .1 ಕಂಚು ಪದಕ.ಮತ್ತು ಓಟದ ಸ್ಪರ್ಧೆಯಲ್ಲಿ 2 ಬಂಗಾರದ ಪದಕ ಹಾಗೂ ಬಬ್ಬನು 4ನೇ ಸ್ಥಾನ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ ಎಂದರು.ಅಲ್ಲದೆ ಎಲ್ಲಾ ಕ್ರೀಡಾ ಪಟುಗಳನ್ನು ಸನ್ಮಾನಿಸಿ ಅಭಿನಂದಿಸಿ ಮುಂದಿನ ಸಾಧನೆಗೆ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯವನ್ನು ಮಾನ್ಯ ಮುಖ್ಯಮಂತ್ರಿಗಳು ಹಾಗೂ ಕ್ರೀಡಾ ಸಚಿವರೊಂದಿಗೆ ಮಾತನಾಡಿ ಕೊಡಿಸುವುದಾಗಿ ಹೇಳಿದರು.
ಇದನ್ನೂ ಓದಿ: ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯ ಆಯ್ಕೆ
ಬಾಲಕಿಯರ ಬಿಲ್ಲುಗಾರಿಕೆ ವಿಭಾಗದಲ್ಲಿ ರೇಣುಕಾ –ದ್ವಿತಿಯ ಸ್ಥಾನ, ನಾಗವೇಣಿ —ತೃತೀಯಸ್ಥಾನ, ಮಹಿಳೆಯರ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ಬಸಮ್ಮ-ದ್ವಿತೀಯಸ್ಥಾನ,ಬಾಲಕರ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ರಾಘು. -ಪ್ರಥಮ ಭೀಮರಾ-ದ್ವಿತೀಯ ಸ್ಥಾನ,23 ವಯೋಮಿತಿ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ಮೌನೇಶ -ಪ್ರಥಮ ಸ್ಥಾನ,ಪರಮಣ್ಣ -ದ್ವೀತಿಯ ಸ್ಥಾನ,ಸೀನಿಯರ್ (ಓಪನ್) ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ಮೌನೇಶ ಕುಮಾರ್ –ಪ್ರಥಮಸ್ಥಾನ, ಬಸವರಾಜ-ದ್ವಿತೀಯ ಸ್ಥಾನ,5ಏಒ ಅಥ್ಲೇಟಿಕ್ಸ ಓಟದಲ್ಲಿ ಸ್ಪರ್ಧೆಯಲ್ಲ ಶರಣು ಬಸವ -ಪ್ರಥಮ ಸ್ಥಾನ, 1500mಣಡಿ ಓಟದ ಸ್ಪರ್ಧೆಯಲ್ಲಿ ಸುನಿಲ್-ಪ್ರಥಮಸ್ಥಾನ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…