ಬಿಸಿ ಬಿಸಿ ಸುದ್ದಿ

ಕಲ್ಯಾಣ ಕರ್ನಾಟಕ ಹೂಗಾರ ಸಮಾಜದ ಪದಾಧಿಕಾರಿಗಳ ಆಯ್ಕೆ

ಕಲಬುರಗಿ: ನಗರದ ಹರಳಯ್ಯಾ ಸಮುದಾಯ ಭವನದಲ್ಲಿ ಕಲ್ಯಾಣ ಕರ್ನಾಟಕ ಹೂಗಾರ ಸಮಾಜದ ರಾಜ್ಯ ಗೌರವಧ್ಯಕ್ಷರರಾದ ಗುರುದೇವ ಶರಣರು ಹಾಗೂ ರಾಜ್ಯಾಧ್ಯಕ್ಷರಾದ ಬಸವರಾಜ ಹೂಗಾರ ರಾಯಚೂರ ಇವರ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ ಹೂಗಾರ ಸಮಾಜದ ಸಭೆ ನಡೆಸಿ ಸಭೆಯಲ್ಲಿ ನೂತನ ಕಲ್ಯಾಣ ಕರ್ನಾಟಕ ಹೂಗಾರ ಸಮಾಜದ ಕಲಬುರಗಿ ಜಿಲ್ಲಾ ಘಟಕದ ಪದಾಧಿಕಾರಿಗಳ ಆಯ್ಕೆಯನ್ನು ಮಾಡಲಾಯಿತು.

ಪ್ರೋ.ಬಿ.ಪಿ.ಹೂಗಾರ (ಗೌರವ ಅಧ್ಯಕ್ಷ), ಪ್ರಕಾಶ ಫುಲಾರಿ (ಅಧ್ಯಕ್ಷ), ಬಸವರಾಜ ಹೂಗಾರ ಮೇಳಕುಂದಾ (ಉಪಾಧ್ಯಕ್ಷ), ದತ್ತು ಬಿ.ಹೂಗಾರ ಬಾದನಳ್ಳಿ (ಪ್ರಧಾನ ಕಾರ್ಯದರ್ಶಿ), ಶ್ರೀಮಂತ ಹೂಗಾರ (ಕಾರ್ಯಧ್ಯಕ್ಷ), ಚನ್ನಬಸಪ್ಪ ಹೂಗಾರ ಖೈನೂರ (ಖಜಾಂಚಿ), ಬಸವರಾಜ ಜಿ.ಹೂಗಾರ ಕೋಟನೂರ (ಸಂಘಟನಾ ಕಾರ್ಯದರ್ಶಿ), ದಯಾನಂದ ಹೂಗಾರ ಸಾವಳಗಿ (ಸಂಚಾಲಕ), ರೇವಣಸಿದ್ದಪ್ಪ ಹೂಗಾರ ಸೇಡಂ, ಚಿತ್ರಶೇಖರ ಹೂಗಾರ ಧುತ್ತೆಗಾಂವ, ಸೋಮಶೇಖರ ಹೂಗಾರ, ಗಣೇಶ ಹೂಗಾರ ರಾಜಾಪೂರ, (ಸಹ ಸಂಘಟನಾ ಕಾರ್ಯದರ್ಶಿಗಳು), ಧೂಳಪ್ಪ ಹೂಗಾರ ನಂದೂರ, ಶಿವಾನಂದ ಹೂಗಾರ ಮಂದೇವಾಲ, ಶಿವಾನಂದ ಹೂಗಾರ ಅಫಜಲಪೂರ, ಶಿವಾನಂದ ಹೂಗಾರ ದೇವನ ತೇಗನೂರ (ಸಹ ಸಂಚಾಲಕರು), ಹಣಮಂತರಾವ ಹೂಗಾರ ಹರವಾಳ, ಸಿದ್ದಣ್ಣ ಹೂಗಾರ ಹಂಗರಗಿ, ಸಿದ್ದಣ್ಣ ಹೂಗಾರ ದೇಸಾಯಿ ಕಲ್ಲೂರ, ಶಿವಶರಣಪ್ಪ ಹೂಗಾರ ಚಿತ್ತಾಪೂರ, ಹಣಮಂತರಾಯ ಹೂಗಾರ ಚಿಂಚೂಳಿ, ಶಿವರಾಜ ಹೂಗಾರ ಕಣಸೂರ, ಗುರುಶಾಂತಪ್ಪ ಹೂಗಾರ ಓಕಳಿ (ಸಲಹಾ ಸಮೀತಿ ಸದಸ್ಯರು) ಆಯ್ಕೆಮಾಡಲಾಯಿತು.

emedialine

Recent Posts

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

8 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

8 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

10 hours ago

ವಾಡಿ: “ತಾಯಿ ಹೆಸರಲ್ಲಿ ಒಂದು ಸಸಿ” ಅಭಿಯಾನ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…

10 hours ago

ವಾಡಿ: ಶ್ಯಾಮ್‌ ಪ್ರಸಾದ್ ಮುಖರ್ಜಿ ಜಯಂತಿ, ಬಾಬು ಜಗಜೀವನ್ ರಾಮ್ ಪುಣ್ಯಸ್ಮರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…

10 hours ago

ನಾಳೆ ವಾಡಿಯಲ್ಲಿ ಕವಿಗೋಷ್ಠಿ

ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಜುಲೈ ಇಂದು ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಡಾ. ಅಂಬೇಡ್ಕರ್…

11 hours ago