ಆಳಂದ: ತಾಲೂಕಿನ ಗಡಿ ಭಾಗ ಹಿರೋಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ), ರಚಿಸಿ ಅದರ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಯಿತು.
ಸೋಮಲಿಂಗ ಎಸ್, ಕವಲಗಿ (ಅಧ್ಯಕ್ಷ), ರಾಮಲಿಂಗ ಬಿ. ಕಿಣಗಿ (ಉಪಾಧ್ಯಕ್ಷ), ಸರ್ವಾನುಮತಗಳಿಂದ ಆಯ್ಕೆ ಮಾಡಲಾಯಿತು. ಮತ್ತು ಸಮಿತಿ ಸದಸ್ಯರಾಗಿ ಶರಣಬಸಪ್ಪ ನಿಂಗಶೇಟ್ಟಿ, ಬಸವರಾಜ ಗುಡ್ಡದ, ಸಿದ್ರಾಮಪ್ಪ ಉಡಗಿ, ಕಾಶೀನಾಥ ವಾಗದರಿ, ಶರಣಬಸಪ್ಪ ಜೆಟ್ಟಪ್ಪಗೋಳ, ಬೀರಪ್ಪ ಮಾಳಿ, ದಿಲೀಪ ಕಾಂಬಳೆ, ಮಹಾದೇವಿ ಮಡ್ಡೆ, ಸುನೀತಾ ಜಳಕೋಟಿ, ಶಶಿಕಲಾ ಚೌಡೇಶ್ವರಿ, ಸುಮಿತ್ರಾ ಕಂಬಾರ, ಲಕ್ಷ್ಮೀ ವಾಡೇದ, ಮಹಾನಂದಾ ಡುಮ್ಮಾ, ಸಾಹೇರಾ ಲಂಗಡೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮುಖ್ಯ ಶಿಕ್ಷಕ ಹವಳಪ್ಪ ಈಕ್ಕಳಕಿ, ಶೈಲಜಾ ಪೋಮಾಜಿ ತಿಳಿಸಿದರು. ಈ ಆಯ್ಕೆ ಸಭೆಯಲ್ಲಿ ಪಿಡಿಓ ರಮೇಶ ಪ್ಯಾಟೆ ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…