ಕಲಬುರಗಿ: ನಗರದ ಅಪ್ಪಾ ಆಯುರ್ವೇದಿಕ್ ಥೆರಪಿ ಮತ್ತು ಮಾಡರ್ನ್‌ಸ್ಪಾ ಸೆಂಟರ್‌ನಲ್ಲಿ ಆಗಸ್ಟ್ 1 ರಂದು ಬೆಳಿಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ ಅಪ್ಪಾ ಆಯುರ್ವೇದಿಕ್ ಥೆರಪಿ ಮತ್ತು ಮಾಡರ್ನ್‌ಸ್ಪಾ ಸೆಂಟರ್‌ವತಿಯಿಂದ ’ಸ್ವರ್ಣಬಿಂದು ಪ್ರಾಶನ’ ಆಯೋಜಿಸಲಾಗಿದೆ.
ಮಕ್ಕಳ ಬೌದ್ಧಿಕ ಹಾಗೂ ಶಾರೀರಿಕ ಸದೃಡ ಬೆಳವಣಿಗೆಗೆ ಉದ್ದೇಶದಿಂz ಹಮ್ಮಿಕೊಳ್ಳಲಾಗಿದ್ದು, ಆಯುರ್ವೇದದ ಚುಚ್ಚುಮದ್ದು ಪ್ರತಿ ತಿಂಗಳು ಪುಷ್ಯ ನಕ್ಷತ್ರಬರುವ ದಿನದಂದು ಈ ಸ್ವರ್ಣ ಬಿಂದು ಪ್ರಶನ ಮಾಡಿಸಲಾಗುತ್ತದೆ.
೧ ತಿಂಗಳಿಂದ ರಿಂದ ೧೫ ವರ್ಷದ ಮಕ್ಕಳಿಗೆ’ ಸ್ವರ್ಣಬಿಂದು ಪ್ರಾಶನ ನೀಡಲಾಗುವುದು .ಮುಂದಿನ ದಿನಾಂಕ ಆಗಸ್ಟ್ ೨೮, ಸೆಪ್ಟಂಬರ್ ೨೪, ಅಕ್ಟೋಬರ್ ೨೨, ಸೆಪ್ಟಂಬರ್ ೧೮, ಡಿಸೆಂಬರ್ ೧೫, ದಿನಗಳಂದು ಈ ಯೋಜನೆಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ೭೨೫೯೪೦೨೧೧೨ಗೆ ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…