ಕಲಬುರಗಿ: ಸಣ್ಣೂರ ಗ್ರಾಮದಲ್ಲಿ ಶ್ರೀ ರಾಮಲಿಂಗೇಶ್ವರದೇವರ ಶ್ರಾವಣ ಮಾಸದ ಮುಕ್ತಾಯ ಸಮಾರಂಭ ಹಾಗೂ ನೂತನ ರಚನೆಯಾದ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಜೀರ್ಣೋದ್ದಾರ ಟ್ರಸ್ಟ್ನ್ನು ಮುಗಳನಾಗಾಂವದ ಮ.ಘ.ಚ ಸಿದ್ದಲಿಂಗ ಶಿವಾಚಾರ್ಯಾರು ಹಾಗೂ ಗ್ರಾಮೀಣ ಮತ ಕ್ಷೇತ್ರದ ಶಾಸಕ ಬಸವರಾಜ ಬಿ. ಮತ್ತಿಮಡು ಇವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಲ್ಲಯ್ಯ ಮುತ್ಯಾಕುಸನೂರ, ಶರಣಬಸಪ್ಪ ಪಾಟೀಲ ಅಷ್ಟಗಿ, ಸಂಗಮೇಶ ನಾಗನಹಳ್ಳಿ, ವಿನೋದ ಪಾಟೀಲ ಸರಡಗಿ, ರಾಜಕುಮಾರ ಗಬರಾದಿ, ಬಿ.ಜೆ.ಪಿ ಮುಖಂಡ ಜಗದೀಶ ಪಾಟೀಲ, ಸಣ್ಣೂರಿನ ಗ್ರಾ.ಪಂ. ಅಧ್ಯಕ್ಷೆ ಸುನಿತಾ ಪಾಟೀಲ, ಗ್ರಾ.ಪಂ. ಉಪಾಧ್ಯಕ್ಷ ರಾಜು ಕಲ್ಲಬೆನೂರ, ಪಿ.ಡಿ.ಓ ಸಂದೀಪ ಗುತ್ತೆದಾರ, ಟ್ರಸ್ಟ್ನ್ ಅಧ್ಯಕ್ಷ ಶಿವಪುತ್ರಪ್ಪ ಪಾಟೀಲ, ಟ್ರಸ್ಟ್ ಕಾರ್ಯದರ್ಶಿ ಈರಣ್ಣಸಿ ಹಡಪದ ಸಣ್ಣೂರ, ಸಂಗಣ್ಣಗೌಡ ಪೊ. ಪಾಟೀಲ, ರವೀಂದ್ರ ಸೂರಾ, ಬಿ.ಬಿ.ಪಾಟೀಲ, ಮುರಗಯ್ಯ ಸ್ವಾಮಿ, ವೈ.ಬಿ. ಪಾಟೀಲ, ಶರಣಗೌಡ ಪಾಟೀಲ ಪಾಳಾ, ಶಿವಶರಣಪ್ಪ ಸೂರಾ, ಸಂಗಣ್ಣಗೌಡ ಮಾ. ಪಾಟೀಲ, ನಿಂಗಣ್ಣ ಮೇಲಗೇರಿ, ನಾಗೀಂದ್ರಪ್ಪ ರ‍್ಯಾಕಾ, ಸಿದ್ದು ಖೇಣಿ, ಅಶೋಕ ಮೇಲಗೇರಿ, ಬಸವರಾಜ ವಿಶ್ವಕರ್ಮ, ಮಾಳಪ್ಪ ಪೂಜಾರಿ, ಶೌಕತ ಅಲಿ ಮುತ್ಯಾ, ರಾಮಾ ಹೂಳಗೇರಿ, ಶಿವಮೂರ್ತಿ ಮೇಲಕೆರಿ, ಪ್ರಕಾಶ ತಳಕೇರಿ ಹಾಗೂ ಗ್ರಾಮಸ್ಥರು ಇದ್ದರು.
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…
ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…
ಸೇಡಂ (ಕಲಬುರಗಿ); ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು…