ಕಲಬುರಗಿ: ಮಹಾದೇವಪ್ಪ ಈ ಶಿಕ್ಷಣ ಸಂಸ್ಥೆ ಸ್ಥಾಪನೆ ಮಾಡಿ ಸಾವಿರಾರು ವಿದ್ಯಾರ್ಥಿಗಳ ಬೆಳಕು ನೀಡಿದ ಮಹಾನ್ ವ್ಯಕ್ತಿ ಎಂದು ಅಧ್ಯಕ್ಷತೆ ವಹಿಸಿ ಭೋರಮ ಪಟಣ ಅವರು ಹೇಳಿದರು.
ಕನ್ಯೆ ಪ್ರೌಢ ಆವರಣದಲ್ಲಿ ಮಹಾದೇವಪ್ಪ ರಾಂಪುರೆ ಅವರ 98 ನೇಯ ಜನ್ಮ ದಿನದ ಕಾಯ೯ಕ್ರಮದಲ್ಲಿ ಅವರು ಮಾತನಾಡಿದರು. ಕಲಬುರಗಿ ನಾಡಿನಲ್ಲಿ ಮಹಾದೇವಪ್ಪ ರಾಂಪುರೆ ಮಾಡಿದ ಕೆಲಸಶಿಕ್ಷಣದ ನಂದಾದೀಪ ಅವರು. ಇಂದಿಗೂ ಅವರ ಕಾಯ೯ಗಳು ಶಾಶ್ವತವಾಗಿವೆ.
ರಾಜೇಶ್ವರಿ ಮತ್ತು ಬಾಬುರಾವ ಪಾಟೀಲ ಶಿಕ್ಷಕರು ಭಾಷಣ ಮಾಡಿದರು, ಭೋರಮ ಮತ್ತು ಮಲ್ಲಮ ಮೇಡಂ ಹಾಡ ಹಾಡಿದರು. ಕಾಯ೯ಕ್ರಮ ಅನೀತಾ ಮೇಡಂ ಅವರು ನಿರೂಪಣೆ ಮಾಡಿ ಅವರೇ ವಂದಿಸಿದರು. ವಿದ್ಯಾರ್ಥಿಗಳಾದ ಸುಷ್ಮಾ , ಸಾಕ್ಷಿ, ಸುಮಿತ್ರಾ, ಭವಾನಿ, ವೃಷ್ಣವಿ, ಭಾಷಣ ಮಾಡಿದರು.
ಶಿಕ್ಷಕಿಯರಾದ ಮಲ್ಲಮ್ಮ, ಅನೀತಾ, ರಾಜೇಶ್ವರಿ, ವಿಜಯಲಕ್ಷ್ಮಿ, ರಾಜೇಶ್ವರಿ, ಸುಜಾತ, ಶಾರದಾ ಶಿಕ್ಷಕರಾದ ಸಂಗನಬಸವಾ, ಬಾಬುರಾವ್ ಎಂ.ಪಾಟೀಲ ಹಾಗೂ ವಿದ್ಯಾರ್ಥಿನಗಳು ಉಪಸ್ಥಿತರಿದ್ದರು.
ಕಲಬುರಗಿ: ನ.25- ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆ-2024 ಜಾರಿಗೆ ತರಲು ಮುಂದಾಗಿದ್ದನ್ನು ಆಲ್ ಇಂಡಿಯಾ ಮುಸ್ಲೀಮ ವೈಯಕ್ತಿಕ ಕಾನೂನು…
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…