ಬಿಸಿ ಬಿಸಿ ಸುದ್ದಿ

ಡಿಹೆಚ್ಓ ಕಛೇರಿಯಲ್ಲಿ ಧ್ವಜಾರೋಹಣ | 30 ಲಕ್ಷ ಜನರಿಗೆ ಹೆಲ್ತ್ ಕಾರ್ಡ್ ನೀಡುವ ಗುರಿ: ಡಾ. ರಾಜಶೇಖರ ಮಾಲಿ

 

ಕಲಬುರಗಿ: ನಗರದ  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿ ಪ್ರಾಂಗಣದಲ್ಲಿ   ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ರಾಜಶೇಖರ ಮಾಲಿ ಅವರು ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯ ಸರ್ದಾರ್ ವಲ್ಲಭಭಾಯಿ ಪಟೇಲ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಧ್ವಜಾರೋಹಣವನ್ನು ನೆರವೇರಿಸಿದರು.

ನಂತರ. ಮಾತನಾಡಿದ ಅವರು ಹೈದ್ರಾಬಾದ್ ಕರ್ನಾಟಕ ಹೋಗಿ ಈಗ ಕಲ್ಯಾಣ ಕರ್ನಾಟಕ  ಎಂದು ನಾಮಕರಣ ಮಾಡಲಾಗಿದೆ ಮೊದಲಿಂದಲೂ ಹಿಂದು ಉಳಿದ ಪ್ರದೇಶ ಎಂದು ಕರೆಯುತ್ತಿದ್ದರು ಈಗಾ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಒಳ್ಳೆಯ ಸ್ಥಾನ ಮಾನ ಪಡೆಯುತ್ತಿದೆ. ಹೈದರಾಬಾದ್  ಕರ್ನಾಟಕ ಪೂರ್ವ ನಿಜಾಮರ ಆಡಳಿತದ ಹಿಡಿತದಲ್ಲಿ ಇದ್ದೆವು. ಸ್ವಾತಂತ್ರ ಯೋಧರ ಪ್ರತಿಫಲ ಪರಿಶ್ರಮದಿಂದ   ಮತ್ತೊಮ್ಮೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಮಹಾನಿಯರಿಗೆ ನಮನ ಸಲ್ಲಿಸಬೇಕು ಹಾಗೆ ನಮ್ಮ ಆರೋಗ್ಯ ಇಲಾಖೆಯ ಎಲ್ಲಾ ವರ್ಗದ ಸಿಬ್ಬಂದಿಗಳಿಗೆ ಶುಭಾಶಯ ತಿಳಿಸಿದರು.

ಕೆಲಸ ಕಾರ್ಯ ನಿರ್ವಹಿಸಿ ಇಲಾಖೆಗೆ ಶೋಭೆ ತರಬೆಕೆಂದು ಸಹೋದ್ಯಗಿಗಳಲ್ಲಿ ವಿನಂತಿಸಿಕೊಂಡಿದರು. ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯು ರಕ್ತ ದೇಣಿಗೆ ಕಾರ್ಯಕ್ರಮ ಹತ್ತು ಕ್ಯಾಂಪ್ ಮಾಡುತ್ತ ಬಂದಿದ್ದೆವೆ ಜನರಿಗೆ ರಕ್ತದ ಅವಶ್ಯಕತೆ ಬಹಳಷ್ಟು ಇದೆ , ಹಾಗೆ ಎಬಿ ಆರ್ ಕೆ ಜನ ಆರೋಗ್ಯ ಹೆಲ್ತ್ ಕಾರ್ಡ್ ನೀಡುವುದರ ಜೊತೆಗೆ ಹೆಲ್ತ್  ಅಕೌಂಟ್  ಮಾಡತ್ತ ಬರುತ್ತಿದ್ದಿರ 15 ದಿನದೊಳಗೆ  ಜಿಲ್ಲಾಡಳಿತ ವಹಿಸಿದ ಗುರಿ 30 ಲಕ್ಷ ಜನರಿಗೆ ಹಾಕಿಕೊಡು ಎಲ್ಲಾ ಗ್ರಾಮ ಮಟ್ಟದಲ್ಲಿ ಯಶಸ್ವಿಯಾಗಿ ಮಾಡಬೇಕಾಗಿದೆ , ಎಲ್ಲಾ ಸಿಬ್ಬಂದಿ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿಯವರು, ಹೆಲ್ತ್ ಕಾರ್ಡ್ ಮಾಡಿಸಬೇಕು ಜನರಿಗೆ ಮನವಲಿಸಬೇಕಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ  ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ. ಚಂದ್ರಕಾಂತ ನರಿಬೋಳಿ. ಜಿಲ್ಲಾ ಕಾಲರ  ನಿಯಂತ್ರಣ ಅಧಿಕಾರಿ  ಡಾ.ವಿವೇಕಾನಂದ ರೆಡ್ಡಿ, ಜಿಲ್ಲಾ ಆರ್ ಸಿ‌ ಹೆಚ್  ಅಧಿಕಾರಿ ಡಾ. ಪ್ರಭುಲಿಂಗ ಮಾನಕರ್.  ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ರಾಜಕುಮಾರ ಕುಲಕರ್ಣಿ . ಡಿ ಎಂ‌ ಓ, ಬಸವರಾಜ ಗುಳಗಿ. ಜಿಲ್ಲಾ ಐಈಸಿ ಕಾರ್ಯಕ್ರಮ ಅಧಿಕಾರಿಗಳು.ಸೋಮು ರಾಠೋಡ ,  ಜಿಲ್ಲಾ ಕ್ಷಯರೋಗ ಡಿ ಆರ್ ಟಿಬಿ ಸಮಾಲೋಚಕ ಮಂಜುನಾಥ ಕಂಬಳಿಮಠ, ಜಿಲ್ಲಾ ಕ್ಷಯರೋಗ ಕಾರ್ಯಕ್ರಮ ಅಧಿಕಾರಿ ಅಬ್ದುಲ್ ಜಬ್ಬರ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಾರ್ಯಧ್ಯಕ್ಷರು ಚಂದ್ರಕಾಂತ ಏರಿ . ಡಿ ಎನ್ ಓ , ತಿಪ್ಪಮ್ಮ ಮಾನಕರ್, ಜಿಲ್ಲಾ ಹಿರಿಯ ಆರೋಗ್ಯ ನೀರಿಕ್ಷಾಣಧಿಕಾರಿಗಳು ಗುಂಡಪ್ಪ ದೊಡ್ಡಮನಿ, ರಾಜಶೇಖರ ಕುರಕೋಟಿ, ಸಂತೋಷ ಕುಡ್ಡಳ್ಳಿ. ಗಣೇಶ ಚಿನ್ನಕಾರ್, ಕಾಶಿನಾಥ ಯಲಗೊಂಡ್, ಗಣಪತಿ ವಿಂಬಡಶೆಟ್ಟಿ, ‌. ಫಾರ್ಮಸಿ ಆಫೀಸರ್ ಅದ್ನನ್. ಜಿಲ್ಲಾ ಪಿ ಪಿ ಎಂ ಸಂಯೋಜಕ ಶಶಿಧರ್ ಪಟ್ನಾಯಕ್ . ಹಿರಿಯ ಕ್ಷಯರೋಗ ಮೇಲ್ವಿಚಾರಕ ಶರಣಬಸಪ್ಪ ಸಜ್ಜನ್ , ಶರಣು ಸಿಂಗೆ,  ವಿಶಾಲ ಸಜ್ಜನ್, ಹಿರಿಯ ಕ್ಷಯರೋಗ ಪ್ರಯೋಗಶಾಲಾ ತಜ್ಞರ  ಮೇಲ್ವಿಚಾರಕರ ಸಂಗಮೇಶ ಪಾಟೀಲ್ ‌. ಟಿಬಿ ಹೆಚ್ ವಿ, ಬಸವರಾಜ ಅವಂಟಿ, ಸತೀಶ್, ಧರ್ಮರಕ್ಷಕ್, ಮಾಧುರಿ, ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

2 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

2 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

2 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

19 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

21 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago